ವಿಶ್ವಕ್ಕೆ ಸಾವೇ? ಇದು ನಿಜವೇ?

By Shwetha
|

ವಿಶ್ವವು ನಿಧಾನವಾಗಿ ಸಾಯುತ್ತಿದೆ ಈ ಸುದ್ದಿ ಕೇಳಿ ಭಯವಾಯಿತೇ? ಹೌದು ಖಗೋಳಶಾಸ್ತ್ರಜ್ಞರು ಅಭೂತಪೂರ್ವ ನಿಖರತೆಯೊಂದಿಗೆ ಬ್ರಹ್ಮಾಂಡದ ಅವನತಿಯನ್ನು ಘೋಷಿಸಿದ್ದಾರೆ. 100 ವಿಜ್ಞಾನಿಗಳ ಅಂತರಾಷ್ಟ್ರೀಯ ತಂಡವು ವಿಶ್ವದ ಹೆಚ್ಚು ಶಕ್ತಿಶಾಲಿ ಟೆಲಿಸ್ಕೋಪ್‌ಗಳಿಂದ ಡೇಟಾವನ್ನು ಬಳಸಿದ್ದು ಇದು ಬಾಹ್ಯಾಕಾಶ ಮತ್ತು ಭೂಮಿಯನ್ನು ಆಧರಿಸಿ ಇದೆ.

ಓದಿರಿ: ಎಚ್ಚರ!!! ಇಂಟರ್ನೆಟ್ ಬಳಕೆ: ಆಪ್ತರಿಂದ ದೂರ ಮರಣಕ್ಕೆ ಸಮೀಪ

ಈ ಅಧ್ಯಯನಗಳನ್ನು ಆಧರಿಸಿ ಇದು 2 ವರ್ಷಗಳ ಹಿಂದೆ ಇರುವುದಕ್ಕಿಂತಲೂ ಅರ್ಧದಷ್ಟು ಶಕ್ತಿಯನ್ನು ಮಾತ್ರ ಪಡೆದುಕೊಂಡಿದೆ ಎಂದು ದೃಢೀಕರಿಸಿದ್ದಾರೆ. ಯುರೋಪಿಯನ್ ದಕ್ಷಿಣ ಅಬ್ಸರ್ವೇಟರಿ ವೆಬ್‌ಸೈಟ್‌ನಲ್ಲಿ ತಮ್ಮ ಅಧ್ಯಯನವನ್ನು ಮಂಡಿಸಿದ್ದಾರೆ.

ಓದಿರಿ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಬಾಹುಬಲಿ ಮೇಕಿಂಗ್

ಇಂದಿನ ಲೇಖನದಲ್ಲಿ ಇನ್ನಷ್ಟು ವಿವರ ಮಾಹಿತಿಗಳನ್ನು ತಿಳಿದುಕೊಳ್ಳೋಣ

20 ಜ್ಯೋತಿರ್ವರ್ಷ

20 ಜ್ಯೋತಿರ್ವರ್ಷ

ಕಂದು ಬಣ್ಣದ ಹಿನ್ನಲೆಯಲ್ಲಿ ಶಕ್ತಿಯುತ ಅರೋರಸ್ ಅನ್ನು ಖಗೋಳಶಾಸ್ತ್ರಜ್ಞರು ಅನ್ವೇಷಿಸಿದ್ದು ಇದು 20 ಜ್ಯೋತಿರ್ವರ್ಷಗಳನ್ನು ಹೊಂದಿದೆ.

ಗಾಢವಾಗಿ ಪ್ರಕಾಶಿಸಿದ್ದಾರೆ

ಗಾಢವಾಗಿ ಪ್ರಕಾಶಿಸಿದ್ದಾರೆ

ಜೂನ್ 29 ರಂದು ಮ್ಯಾತ್ವೀಸ್, ನಾರ್ತ್ ಕ್ಯಾರಲೀನಾದಲ್ಲಿ ವೀನಸ್, ಬಾಟಮ್ ಮತ್ತು ಜ್ಯೂಪಿಟರ್ ಗಾಢವಾಗಿ ಪ್ರಕಾಶಿಸಿದ್ದಾರೆ.

ಸೋಲಾರ್ ವ್ಯವಸ್ಥೆ

ಸೋಲಾರ್ ವ್ಯವಸ್ಥೆ

ನಾಸಾದ ಪ್ರಕಾರ ಜ್ಯುಪಿಟರ್‌ನ ಐಸಿ ಮೂನ್ ಯುರೋಪಾ ಅದ್ಭುತ ಜೀವನವನ್ನು ಹೊಂದಲು ಸೋಲಾರ್ ವ್ಯವಸ್ಥೆಯಲ್ಲೇ ಉತ್ತಮ ಸ್ಥಳವಾಗಿದೆ.

ಬಿಸಿಯಾಗಿರುವ ಗ್ಯಾಸ್

ಬಿಸಿಯಾಗಿರುವ ಗ್ಯಾಸ್

ನೆಬುಲಾ ಅಥವಾ ಕ್ಲೌಡ್ ಗ್ಯಾಸ್ ಮತ್ತು ಡಸ್ಟ್, RCW 34 ಅಥವಾ Gum 19 ಎಂದಾಗಿದೆ. ಯುವ ನಕ್ಷತ್ರಗಳಿಂದ ಬಿಸಿಯಾಗಿರುವ ಗ್ಯಾಸ್ ಅನ್ನು ನಿಮಗೆ ಕಾಣಬಹುದಾಗಿದೆ.

ಮೂರು ಮುಖ್ಯ ಚಂದ್ರ

ಮೂರು ಮುಖ್ಯ ಚಂದ್ರ

ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್ ಜ್ಯುಪಿಟರ್‌ನ ಮೂರು ಮುಖ್ಯ ಚಂದ್ರನನ್ನು ಸೆರೆಹಿಡಿದಿದೆ.

ಕಪ್ಪು ರಂಧ್ರ

ಕಪ್ಪು ರಂಧ್ರ

ಕಪ್ಪು ರಂಧ್ರವು ಹೇಗೆ ಕಾಣಿಸುತ್ತದೆ ಎಂಬುದು ಕಲಾವಿದನ ರಚನೆಯಲ್ಲಿ ಮೂಡಿ ಬಂದಿರುವಂಥದ್ದಾಗಿದೆ.

ಮ್ಯಾಸೀವ್ ಗ್ಯಾಲಕ್ಸಿ ಕ್ಲಸ್ಟರ್

ಮ್ಯಾಸೀವ್ ಗ್ಯಾಲಕ್ಸಿ ಕ್ಲಸ್ಟರ್

ಹಬ್ಬಲ್ ಟೆಲಿಸ್ಕೋಪ್ ಸೆರೆಹಿಡಿದ ಮ್ಯಾಸೀವ್ ಗ್ಯಾಲಕ್ಸಿ ಕ್ಲಸ್ಟರ್

ಶಕ್ತಿಯುತ ಆಪ್ಟಿಕ್ಸ್

ಶಕ್ತಿಯುತ ಆಪ್ಟಿಕ್ಸ್

ಶಕ್ತಿಯುತ ಆಪ್ಟಿಕ್ಸ್ ಅನ್ನು ಬಳಸಿಕೊಂಡು ಗ್ರಹವನ್ನು ಖಗೋಳಶಾಸ್ತ್ರಜ್ಞರು ದೇಹದಂತೆ ಅನ್ವೇಷಣೆ ಮಾಡಿದ್ದಾರೆ.

ನಕ್ಷತ್ರಗಳ ಗುಂಪೊಂದು

ನಕ್ಷತ್ರಗಳ ಗುಂಪೊಂದು

ನಕ್ಷತ್ರಗಳ ಗುಂಪೊಂದು ಇಲ್ಲಿ ಮರೆಯಾಗಿರುವುದನ್ನು ನಿಮಗೆ ಕಾಣಬಹುದಾಗಿದೆ.

ಆಂಡ್ರೊಮೇಡಾ

ಆಂಡ್ರೊಮೇಡಾ

ಹಬ್ಬಲ್ ಟೆಲಿಸ್ಕೋಪ್ ತೆಗೆದ ಅತಿ ದೊಡ್ಡ ಜೋಡಣೆ ಚಿತ್ರವಾಗಿದೆ. ಗ್ಯಾಲಕ್ಸಿ ನೆಕ್ಸ್ಟ್ ಡೋರ್ ಆಂಡ್ರೊಮೇಡಾದ ಭಾಗ ಇದಾಗಿದೆ.

Best Mobiles in India

English summary
Goodbye, universe. You came in with the biggest bang ever, but now, you're on your way out with a drooping fizzle.The conclusion of a new astronomical study pulls no punches on this. "The Universe is slowly dying," it reads.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X