ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಬಾಹುಬಲಿ ಮೇಕಿಂಗ್

Posted By:

ಸಿನಿಮಾ ಇತಿಹಾಸದಲ್ಲೇ ಬಾಹುಬಲಿ ಹೊಸ ಇತಿಹಾಸವನ್ನೇ ಬರೆದಿದೆ. ಬಹು ಭಾಷೆಯಲ್ಲಿ ಚಿತ್ರೀಕರಣವಾದ ಈ ಚಿತ್ರದ ನಿರ್ದೇಶಕರು ಎಸ್‌ಎಸ್ ರಾಜಮೌಳಿಯಾಗಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾದ ಈ ಚಿತ್ರವನ್ನು ಹಿಂದಿ, ಮಲಯಾಳಮ್ ಮತ್ತು ಫ್ರೆಂಚ್ ಭಾಷೆಗಳಿಗೆ ಡಬ್ ಮಾಡಲಾಗಿದೆ.

ಓದಿರಿ: ಇಂಟರ್ನೆಟ್ ಕ್ರಾಂತಿ: ಡಿಜಿಟಲ್ ಸಾಕ್ಷರತೆ

ಪ್ರಭಾಸ್, ತಮನ್ನಾ, ಅನುಷ್ಕಾ ಶರ್ಮಾ, ರಮ್ಯಾಕೃಷ್ಣ, ರಾಣಾ ದಗ್ಗುಬಾಟಿ, ನಾಸಿರ್, ಸತ್ಯರಾಜ್ ಪ್ರಧಾನ ಭೂಮಿಕೆಯಲ್ಲಿರು ಚಿತ್ರ ಭಾರತೀಯ ಸಿನಿಮಾ ಕ್ಷೇತ್ರದಲ್ಲೇ ಭರ್ಜರಿ ಬಜೆಟ್ ಸಿನಿಮಾ (ರೂ 345 ಕೋಟಿ) ಎಂಬ ಖ್ಯಾತಿಗೆ ಪಾತ್ರವಾಗಿದೆ. ಬರೇ 24 ದಿನಗಳಲ್ಲಿ ಸಿನಿಮಾಕ್ಕೆ ವ್ಯಯಿಸಿದ ಮೊತ್ತವನ್ನು ಇದು ಸಂಗ್ರಹಿಸಿದೆ ಎಂದರೆ ಇದರ ಅಬ್ಬರ ಎಷ್ಟಿರಬಹುದು ಎಂಬುದನ್ನು ಗಮನಿಸಿ.

ಇಂದಿನ ಲೇಖನದಲ್ಲಿ ಚಿತ್ರದ ಚಿತ್ರೀಕರಣವನ್ನು ನಡೆಸಿರುವ ಸಂಪೂರ್ಣ ಮಾಹಿತಿಯನ್ನು ಸ್ಲೈಡರ್‌ನಲ್ಲಿ ನೀಡಿದ್ದು ಗಮನಿಸಿ ಭಾರತೀಯ ಚಿತ್ರರಂಗದಲ್ಲೇ ಇದು ಅದ್ಭುತ ಸಾಹಸ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಜಲಪಾತದ ದೃಶ್ಯ
ಚಿತ್ರ ಕೃಪೆ: Narda.in

 

ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಈ ದೃಶ್ಯ ಚಿತ್ರದಲ್ಲಿ ಎಷ್ಟು ಅದ್ಭುತವಾಗಿ ಮೂಡಿ ಬಂದಿದೆ
ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಪ್ರಭಾಸ್ ಬೆಟ್ಟವನ್ನು ಏರಿದ್ದು ಹೀಗೆ
ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಪ್ರಭಾಸ್ ಸಾಹಸ
ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಬೆಟ್ಟದ ತುದಿಯಲ್ಲಿ ತಮನ್ನಾನನ್ನು ಹಿಂಬಾಲಿಸುತ್ತಿರುವುದು
ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಬಾಹುಬಲಿ ಚಿತ್ರದ ಸೆಟ್ಟಿಂಗ್ಸ್ ಹೇಗಿದೆ ನೋಡಿ
ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಎದೆ ಝಲ್ಲೆನ್ನಿಸುವ ಬಾಹುಬಲಿ ಮೇಕಿಂಗ್ ದೃಶ್ಯ
ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಚಿತ್ರದ ನಾಯಕ ಪ್ರಭಾಸ್ ಹಗ್ಗವನ್ನು ಹಿಡಿದುಕೊಂಡು ಮೇಲೇರುತ್ತಿರುವ ದೃಶ್ಯ
ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಝರಿಯಿಂದ ಜಾರಿ ಬಿದ್ದಾಗಿನ ದೃಶ್ಯ
ಚಿತ್ರ ಕೃಪೆ: Narda.in

ಬಾಹುಬಲಿ ಮೇಕಿಂಗ್ ಸೀನ್
  

ಬಾಹುಬಲಿ ಮೇಕಿಂಗ್ ಸೀನ್

ಭಾರತೀಯ ಚಿತ್ರರಂಗದಲ್ಲೇ ಇದು ಅದ್ಭುತ ಸಾಹಸ ಎಂದೆನಿಸಿದೆ.
ಚಿತ್ರ ಕೃಪೆ: Narda.in

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The masterwork of' Baahubali' director and the entire team has earned them great respect, pride and money allover the nation. This was a creative work of many genius VFX editors. Though there were many scenes done in real there are some scenes that were actually shot with VFX. Have a look.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot