Subscribe to Gizbot

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಮೂಡ್ ಅರಿಯಿರಿ

Written By:

ನೀವು ಬೇಸರವನ್ನು ಹೊಂದಿದ್ದರೆ ನಿಮ್ಮ ಸ್ಮಾರ್ಟ್‌ಫೋನ್ ಇದನ್ನು ಅರಿತುಕೊಳ್ಳುತ್ತದೆ ಇದಕ್ಕೆಂದೇ ಬಾರ್ಸಿಲೋನಾದ ಟೆಲಿಫೋನಿಕಾ ರೀಸರ್ಚ್‌ನ ಸಂಶೋಧಕರು ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಮೂಡ್ ಅರಿಯಿರಿ

ಓದಿರಿ: ನಿಮ್ಮ ಪ್ರೀತಿಯ ಶಿಕ್ಷಕರಿಗಾಗಿ ರೂ 99 ಕ್ಕೆ ಟೆಕ್ಕಿ ಕೊಡುಗೆಗಳು

ನಿಮ್ಮ ಮೊಬೈಲ್ ಚಟುವಟಿಕೆಯನ್ನು ಗಮನಿಸಿ ಈ ಅಲ್ಗಾರಿದಮ್ ನೀವು ಹಿಂದಿನ ಬಾರಿ ಮಾಡಿದ ಕರೆ ಮತ್ತು ಸಂದೇಶವನ್ನು ಆಧರಿಸಿ, ನೀವು ಎಷ್ಟು ಸತತವಾಗಿ ಮೊಬೈಲ್ ಅನ್ನು ಬಳಸುತ್ತೀರಿ ಎಂಬ ಮಾಹಿತಿಯೊಂದಿಗೆ ಇದನ್ನು ಕಂಡುಹಿಡಿಯಲಾಗುತ್ತದೆ.

ಓದಿರಿ: ವಾಟ್ಸಾಪ್‌ನಲ್ಲಿ ನಿಮ್ಮ ಅತ್ಯುತ್ತಮ ಸ್ನೇಹಿತರು ಯಾರು?

ನೀವು ಬೇಸರದಲ್ಲಿದ್ದೀರಿ ಎಂದಾದಲ್ಲಿ ನಿಮಗೆ ಮನರಂಜನೆಯನ್ನು ಒದಗಿಸುವ ವಿಷಯವನ್ನು ಒದಗಿಸುವುದರ ಮೂಲಕ ನಿಮ್ಮನ್ನು ಸಂತಸಮಯವನ್ನಾಗಿ ಇರಿಸುತ್ತದೆ. ಇನ್ನು ಈ ಅಲ್ಗಾರಿದಮ್ ಅನ್ನು ಪರೀಕ್ಷಿಸಲು ಸಂಶೋಧಕರು ಇನ್ನೊಂದು ಆಂಡ್ರಾಯ್ಡ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು ಇದು ಸರಿಯಾಗಿ ಕಾರ್ಯನಿರ್ವಹಿಸಿದೆಯೇ ಎಂಬುದನ್ನು ಪರಿಶೀಲಿಸುತ್ತದೆ.

English summary
Now, your smartphone can sense if you are getting bored, thanks to a new algorithm developed by researchers at Telefonica Research in Barcelona.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot