ವಾಟ್ಸಾಪ್‌ನಲ್ಲಿ ನಿಮ್ಮ ಅತ್ಯುತ್ತಮ ಸ್ನೇಹಿತರು ಯಾರು?

By Shwetha
|

ಜನಪ್ರಿಯ ಮೊಬೈಲ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ದಿನದಿಂದ ದಿನಕ್ಕೆ ಪ್ರಗತಿಯನ್ನು ಕಂಡುಕೊಳ್ಳುತ್ತಿದ್ದು ಹೊಸ ಹೊಸ ಫೀಚರ್‌ಗಳನ್ನು ಫೋನ್‌ಗಳಲ್ಲಿ ಅಳವಡಿಸುವುದರ ಮೂಲಕ ಬಳಕೆದಾರರನ್ನು ಇನ್ನಷ್ಟು ತನ್ನ ಹತ್ತಿರಕ್ಕೆ ಸೆಳೆದುಕೊಳ್ಳುತ್ತಿದೆ. ಜನಪ್ರಿಯ ಮೆಸೆಂಜರ್‌ನ ಸಿಇಒ ಜಾನ್ ಕೋಮ್ ವಾಟ್ಸಾಪ್ ಮಾಸಿಕ ಬಳಕೆದಾರರು 900 ಮಿಲಿಯನ್ ಅನ್ನು ದಾಟಿದೆ ಎಂಬ ಸುದ್ದಿಯನ್ನು ಹೊರಹಾಕಿದ್ದು ವಾಟ್ಸಾಪ್ ಇನ್ನೊಂದು ಸಾಧನೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ಬನ್ನಿ ಇಂದಿನ ಲೇಖನದಲ್ಲಿ ವಾಟ್ಸಾಪ್‌ನ ಅತ್ಯಂತ ಆಕರ್ಷಕ ಫೀಚರ್‌ಗಳನ್ನು ಅರಿತುಕೊಳ್ಳೋಣ. ಅದೇನೆಂದರೆ ನಿಮ್ಮ ಅತ್ಯುತ್ತಮ ಗೆಳೆಯರನ್ನು ಕಂಡುಕೊಳ್ಳುವುದು ಹೇಗೆ ಎಂಬುದಾಗಿದೆ.

ಡೇಟಾ ಬಳಕೆ

ಡೇಟಾ ಬಳಕೆ

ತಮ್ಮ ಡೇಟಾ ಬಳಕೆಯ ಮೇಲೆ ಕಣ್ಣಿಡುವಂತಹ ಹೊಸ ಫೀಚರ್ ಅನ್ನು ವಾಟ್ಸಾಪ್ ಪ್ರಸ್ತುತಪಡಿಸಿದೆ.

ಅಪ್ಲಿಕೇಶನ್‌

ಅಪ್ಲಿಕೇಶನ್‌

ಈ ಸ್ಟೋರೇಜ್ ಯೂಸೇಜ್ ಫಂಕ್ಶನ್ ಅಪ್ಲಿಕೇಶನ್‌ನೊಳಗೆ ಮರೆಯಾಗಿದ್ದು ಪರಿಣಾಮಕಾರಿ ಲೀಡರ್ ಬೋರ್ಡ್ ಅನ್ನು ಇದು ಬಳಕೆದಾರರಿಗೆ ಒದಗಿಸುತ್ತದೆ.

ಅತ್ಯುತ್ತಮ ಸ್ನೇಹಿತರು

ಅತ್ಯುತ್ತಮ ಸ್ನೇಹಿತರು

ಸಂಪರ್ಕಗಳಲ್ಲಿ ಸ್ವೀಕರಿಸಿದ ಮತ್ತು ಕಳುಹಿಸಿದ ಸಂದೇಶಗಳನ್ನು ಎಣಿಕೆ ಮಾಡುವ ಮೂಲಕ ಅತ್ಯುತ್ತಮ ಸ್ನೇಹಿತರು ಯಾರು ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.

ಇದು ಸರಳ ವಿಧಾನ

ಇದು ಸರಳ ವಿಧಾನ

ನಿಮ್ಮ ಉತ್ತಮ ಗೆಳೆಯರು ಎಂಬುದನ್ನು ಕಂಡುಕೊಳ್ಳಲು ಇದು ಸರಳ ವಿಧಾನವಾಗಿದ್ದು ನೀವು ಅತಿವೇಗದ ಡೇಟಾ ಟ್ರ್ಯಾಕ್ಟರ್ ಆಗಿದ್ದಲ್ಲಿ ಮಾತ್ರವೇ ಸ್ನೇಹಿತರ ಕಂಡುಹುಡುವಿಕೆ ಸಾಧ್ಯ

ನಿಮ್ಮದೇ ಲೀಡರ್ ಬೋರ್ಡ್

ನಿಮ್ಮದೇ ಲೀಡರ್ ಬೋರ್ಡ್

ನಿಮ್ಮದೇ ಲೀಡರ್ ಬೋರ್ಡ್ ಅನ್ನು ತಿಳಿದುಕೊಳ್ಳಲು ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಅಪ್ಲಿಕೇಶನ್‌ನ ಬಲಭಾಗದಲ್ಲಿರುವ ಮುಖ್ಯ ಟೂಲ್‌ಬಾರ್ ಅನ್ನು ಕಂಡುಕೊಳ್ಳಿ.

ಸಂಗ್ರಹಣೆ ಬಳಕೆ

ಸಂಗ್ರಹಣೆ ಬಳಕೆ

ಅಲ್ಲಿಂದ ಕೆಳಭಾಗದಲ್ಲಿರುವ ಸಂಗ್ರಹಣೆ ಬಳಕೆಯನ್ನು ಆಯ್ಕೆಮಾಡಿ. ಇಲ್ಲಿ ನಿಮಗೆ ಕಳುಹಿಸಿದ ಮತ್ತು ಸ್ವೀಕರಿಸಿದ ಒಟ್ಟು ಸಂದೇಶಗಳ ವಿವರ ದೊರೆಯುತ್ತದೆ. ಮೇಲಿನಿಂದ ಕೆಳಗಿರುವ ಸಂದೇಶಗಳನ್ನು ಓದುವ ಮೂಲಕ ಸಂವಾದದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

ದೊಡ್ಡ ಗ್ರೂಪ್ ಚಾಟ್‌ಗಳು

ದೊಡ್ಡ ಗ್ರೂಪ್ ಚಾಟ್‌ಗಳು

ದೊಡ್ಡ ಗ್ರೂಪ್ ಚಾಟ್‌ಗಳು ರಾಂಕಿಂಗ್‌ನ ಮೇಲೆ ಅಧಿಕಾರವನ್ನು ಚಲಾಯಿಸುತ್ತವೆ, ಆದರೆ ನಿಮ್ಮೊಂದಿಗೆ ಸಂಯೋಜನೆ ಹೊಂದಿರುವ ಹೆಚ್ಚಿನದನ್ನು ಇದು ತೋರಿಸುತ್ತದೆ.

ಅಪ್‌ಡೇಟ್ 2.12.3

ಅಪ್‌ಡೇಟ್ 2.12.3

ಈ ವರ್ಷದ ವಾಟ್ಸಾಪ್‌ನ ಅಪ್‌ಡೇಟ್ 2.12.3 ನ ಒಂದು ಭಾಗದಂತೆ ಈ ಫೀಚರ್ ಅನ್ನು ಪ್ರಸ್ತುತಪಡಿಸಲಾಗಿದೆ.

ಸಹಾಯ ಮಾಡುತ್ತದೆ

ಸಹಾಯ ಮಾಡುತ್ತದೆ

ನಿಮ್ಮ ಫೋನ್‌ನಲ್ಲಿ ಹೆಚ್ಚು ಸ್ಥಳಾವಕಾಶವನ್ನು ನಿಮ್ಮ ಯಾವ ಸಂವಾದಗಳು ತೆಗೆದುಕೊಳ್ಳುತ್ತವೆ ಎಂಬುದನ್ನು ನೋಡಲು ಇದು ಸಹಾಯ ಮಾಡುತ್ತದೆ.

Best Mobiles in India

English summary
WhatsApp has quietly introduced a new feature which allows users to keep tabs on their data usage -- with an unexpected result.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X