ಒಣಕಸ ಅಪ್ಲಿಕೇಶನ್: ಬೆಂಗಳೂರಿನ 5 ವಿದ್ಯಾರ್ಥಿನಿಯರ ಸಾಧನೆ

By Shwetha
|

ಯುಎಸ್‌ನ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದ ಗ್ಲೋಬಲ್ ಪಿಚ್ ಈವೆಂಟ್‌ನ ಟೆಕ್ ನೊವೇಶನ್ ಚಾಲೆಂಜ್‌ನಲ್ಲಿ ಬೆಂಗಳೂರಿನ ಐವರು ವಿದ್ಯಾರ್ಥಿನಿಯರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಓದಿರಿ: ಸ್ಮಾರ್ಟ್‌ಫೋನ್ ಬಳಸುವ ಸ್ಮಾರ್ಟ್‌ ಜನರಿಗಾಗಿ 10 ಅಪ್ಲಿಕೇಶನ್‌ಗಳು

ಒಣಕಸ ಅಪ್ಲಿಕೇಶನ್: ಬೆಂಗಳೂರಿನ 5 ವಿದ್ಯಾರ್ಥಿನಿಯರ ಸಾಧನೆ

ಸಂಜನಾ ವಸಂತ್, ಎನ್ ಅನುಪಮಾ, ಮಹಿಮಾ, ಸ್ವಾತಿ, ನವ್ಯಶ್ರೀ ಈ ವಿದ್ಯಾರ್ಥಿನಿಯರು 14 ವರ್ಷದವರಾಗಿದ್ದು ಸೆಲ್ಲಿಕ್ಸೊ ಎಂಬ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು ಒಣ ಕಸವನ್ನು ಮಾರಾಟ ಮತ್ತು ಖರೀದಿಸುವ ಮಾರುಕಟ್ಟೆ ಸ್ಥಳವನ್ನು ಒದಗಿಸುತ್ತದೆ.

ಓದಿರಿ: ಮಾರುಕಟ್ಟೆ ಕಿಂಗ್ ಶ್ಯೋಮಿ ಸ್ಟೋರ್ ಡಿವೈಸ್ ಸಂಗ್ರಹ

ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ, ಹೆಣ್ಣು ಹುಡುಗಿಯರನ್ನು ಉಳಿಸಿ (ಬೇಟಿ ಬಚಾವೊ) ಮೊದಲಾದ ಯೋಜನೆಗಳಿಂದ ಪ್ರೇರಣೆಗೊಂಡಿರುವ ಈ ವಿದ್ಯಾರ್ಥಿನಿಯರು ಅಪ್ಲಿಕೇಶನ್ ನಿರ್ಮಾಣವನ್ನು ಕೈಗೊಂಡಿದ್ದಾರೆ.

ಒಣಕಸ ಅಪ್ಲಿಕೇಶನ್: ಬೆಂಗಳೂರಿನ 5 ವಿದ್ಯಾರ್ಥಿನಿಯರ ಸಾಧನೆ

ಈ ಅಪ್ಲಿಕೇಶನ್ ಮುಖಾಂತರ ಒಣ ಕಸ ಆಯುವವರಿಗೆ ಮನೆಮನೆಗೆ ಹೋಗಬೇಕಾದ ಅಗತ್ಯವವಿರುವುದಿಲ್ಲ ಬದಲಿಗೆ ಆನ್‌ಲೈನ್ ಮುಖಾಂತರ ಈ ಅಪ್ಲಿಕೇಶನ್ ಬಳಸಿಕೊಂಡು ಒಣಕಸವನ್ನು ಸಂಗ್ರಹಿಸಬಹುದಾಗಿದೆ. ಇದರಿಂದ ಹಣವನ್ನು ಗಳಿಸಬಹುದು ಎಂಬುದು ಜನರಿಗೆ ಅರಿವಾದೊಡನೆ ಒಣಕಸ ಸಂಗ್ರಹಣೆಗೆ ತೊಡಗುತ್ತಾರೆ. ಇನ್ನಷ್ಟು ಹೆಚ್ಚಿನ ಸುಧಾರಣೆಗಳನ್ನು ಅಪ್ಲಿಕೇಶನ್‌ನಲ್ಲಿ ತರುವಂತಹ ಯೋಜನೆಯನ್ನು ಈ ವಿದ್ಯಾರ್ಥಿನಿಯರು ಹಮ್ಮಿಕೊಂಡಿದ್ದಾರೆ.

Best Mobiles in India

English summary
Five teenage girl students from Bengaluru won the Technovation challenge at a global pitch event at San Francisco city in the US.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X