ಪಿಕ್ಸಲ್ ಬಿಟ್ಟು ಬೇರೆ ಸ್ಮಾರ್ಟ್‌ಪೋನಿಗೂ ಲಭ್ಯವಾಗಲಿದೆ ಗೂಗಲ್ ಆಸಿಸ್ಟೆಂಟ್..!

ಸದ್ಯ ಗೂಗಲ್ ಪಿಕ್ಸಲ್ ಸರಣಿಯಲ್ಲದ ಸ್ಮಾರ್ಟ್‌ಪೋನುಗಳಿಗೂ ಗೂಗಲ್ ಆಸಿಸ್ಟೆಂಟ್ ಸೇವೆಯನ್ನು ನೀಡಲು ಮುಂದಾಗಿದೆ.

|
ಗೂಗಲ್ ಕಂಪನಿಯ ವಾಯ್ಸ್ ಆಧಾರಿತ ಡಿಜಿಟಲ್ ಆಸಿಸ್ಟೆಂಟ್ ಸದ್ಯ ಗೂಗಲ್ ಸ್ಮಾರ್ಟ್‌ಪೋನುಗಳಿಗೆ ಮಾತ್ರವೇ ಲಭ್ಯವಿತ್ತು, ಬೇರೆ ಸ್ಮಾರ್ಟ್‌ಪೋನುಗಳಿಗೆ ಇದರ ಲಭ್ಯವಿರಲಿಲ್ಲ. ಆದರೆ ಸದ್ಯ ಗೂಗಲ್ ಪಿಕ್ಸಲ್ ಸರಣಿಯಲ್ಲದ ಸ್ಮಾರ್ಟ್‌ಪೋನುಗಳಿಗೂ ಈ ಸೇವೆಯನ್ನು ನೀಡಲು ಮುಂದಾಗಿದೆ.

ಪಿಕ್ಸಲ್ ಬಿಟ್ಟು ಬೇರೆ ಸ್ಮಾರ್ಟ್‌ಪೋನಿಗೂ ಲಭ್ಯವಾಗಲಿದೆ ಗೂಗಲ್ ಆಸಿಸ್ಟೆಂಟ್..!

ಗೂಗಲ್ ತನ್ನ ಸ್ಮಾರ್ಟ್‌ಪೋನುಗಳಾದ ನೆಕ್ಸಸ್ 5‍X, ನೆಕ್ಸಸ್ 6P ಸ್ಮಾರ್ಟ್‌ಪೋನುಗಳಿಗೂ ಗೂಗಲ್ ಆಸಿಸ್ಟೆಂಟ್ ಆಪ್‌ ನೀಡಲು ಮುಂದಾಗಿದೆ. ಈ ಕುರಿತು ಆಂಡ್ರಾಯ್ಡ್ ಪೊಲೀಸ್ ಶೀಘ್ರವೇ ಗೂಗಲ್ ಆಸಿಸ್ಟೆಂಟ್ ಆಪ್ ಎಪಿಕೆಯನ್ನು ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ದೊರೆತಿದೆ.

ಈ ಪೋನುಗಳಲ್ಲದೇ ಗೂಗಲ್ ಆಲೋ ಆಪ್‌ ಕೂಡ ಗೂಗಲ್ ಆಸಿಸ್ಟೆಂಟ್ ಬಳಕೆಯಾಗುತ್ತಿದ್ದು, ನೆಕ್ಸಸ್ 5‍X, ನೆಕ್ಸಸ್ 6P ಸ್ಮಾರ್ಟ್‌ಪೋನುಗಳಲ್ಲಿ ಹೋಮ್ ಬಟನ್ ಅನ್ನು ಲಾಂಗ್ ಪ್ರೆಸ್ ಮಾಡುವ ಮೂಲಕ ಗೂಗಲ್ ಆಸಿಸ್ಟೆಂಟ್ ಆಪ್‌ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

ಪಿಕ್ಸಲ್ ಬಿಟ್ಟು ಬೇರೆ ಸ್ಮಾರ್ಟ್‌ಪೋನಿಗೂ ಲಭ್ಯವಾಗಲಿದೆ ಗೂಗಲ್ ಆಸಿಸ್ಟೆಂಟ್..!

ಓದಿರಿ: ಜಿಯೋದಿಂದ ಮತ್ತೊಂದು ಹೊಸತನ: ಸಂಖ್ಯೆ 6ರ ಸರಣಿಯ ಮೊಬೈಲ್ ನಂಬರ್‌ಗಳು

ಈ ಆಪ್‌ ನಿಮ್ಮ ಸಹಾಯಕನ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ನೀವು ಹೇಳಿದ ಮತ್ತು ಕೇಳಿದ ಮಾಹಿತಿಯನ್ನು ಕ್ಷಣದಲ್ಲಿ ಹುಡುಕಿಕೊಡುವ ಸಾಮಾರ್ಧ್ಯವನ್ನು ಹೊಂದಿದೆ. ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಇದರ ಸಹಾಯ ಪಡೆಯಬಹುದಾಗಿದೆ.

Best Mobiles in India

Read more about:
English summary
Google Assistant, the company’s voice-based digital assistant that can run a number of tasks on the Pixel smartphone, could be launching on other non-Pixel phones soon to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X