ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಮೊಟೊ G5, ಬೆಲೆ ಮಾತ್ರ G4 ಗಿಂತಲೂ ಕಡಿಮೆ..!!

Written By:
ಲಿನೊವೊ ತಯಾರಿಸುತ್ತಿರುವ ಮೊಟೊ G% ಸ್ಮಾರ್ಟ್ಟ್‌ಪೋನು ಫೆಬ್ರವರಿ ಕೊನೆಯಲ್ಲಿ ಇಲ್ಲವೇ ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಬಾರ್ಸಿಲೋನದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಈ ಪೋನು ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಮೊಟೊ G5, ಬೆಲೆ ಮಾತ್ರ G4 ಗಿಂತಲೂ ಕಡಿಮೆ..!!

ಈ ಪೋನು ಸಹ ಎರಡು ಮಾದರಿಯಲ್ಲಿ ಲಭ್ಯವಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, 2GB RAM ಮತ್ತು 16BG ಇಂಟರ್ನಲ್ ಮೆಮೊರಿ ಹೊಂದಿರುವ ಪೋನು ಸುಮಾರು 13,500 ರೂಗಳಿಗೆ ಲಭ್ಯವಿರಲಿದ್ದು, 3GB RAM ಮತ್ತು 16GB ಇಂಟರ್ನಲ್ ಮೆಮೊರಿ ಪೋನು ಸುಮಾರು 15,000 ರೂ.ಗಳಿಗೆ ಲಭ್ಯವಿರಲಿದೆ ಎನ್ನುವ ಸುದ್ದಿ ಲಭ್ಯವಾಗಿದೆ.

ಕಳೆದ ಜೂನ್ ನಲ್ಲಿ ಭಾರತದಲ್ಲಿ ಲಾಂಚ್ ಆಗಿದ್ದ ಮೊಟೊ G4 ಸ್ಮಾರ್ಟ್‌ಪೋನು 12, 499 ರೂ ಗಳಿಗೆ ಮಾರಾಟವಾಗುತ್ತಿತ್ತು. ಮೊಟೊ G5 ಸಹ ಒಮ್ಮೆ ಮಾರುಕಟ್ಟೆಗೆ ಬರಲು ಸಿದ್ಧಗೊಂಡ ನಂತರ ಬೆಲೆಯಲ್ಲಿ ಕಡಿಮೆಯಾಗಲಿದೆ ಎನ್ನಲಾಗಿದೆ.

ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಮೊಟೊ G5, ಬೆಲೆ ಮಾತ್ರ G4 ಗಿಂತಲೂ ಕಡಿಮೆ..!!

ಓದಿರಿ: ಫೆಬ್ರವರಿ 26ಕ್ಕೆ ನೋಕಿಯಾದ ಮತ್ತೊಂದು ಸ್ಮಾರ್ಟ್‌ಪೋನ್‌ ಲಾಂಚ್‌

ಮೊಟೊ G5 ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 430 ಪ್ರೋಸೆರ್ ಹೊಂದಿದ್ದು, 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಸಾಮಾರ್ಥ್ಯವನ್ನು ಈ ಪೋನು ಹೊಂದಿದೆ. 5 ಇಂಚಿನ FHD ಡಿಸ್‌ಪ್ಲೇ ಈ ಪೋನಿನಲ್ಲಿದೆ. 13MP ಕ್ಯಾಮೆರಾ ಹಿಂಭಾಗದಲ್ಲಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ 2800mAh ಬ್ಯಾಟರಿಯನ್ನು ಈ ಪೋನಿನಲ್ಲಿ ಅಳವಡಿಸಲಾಗಿದೆ.

Read more about:
English summary
According to the latest tip, the Moto G5 will be priced at EUR 189 (roughly Rs. 13,500) for the 2GB RAM with 16GB storage model to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot