ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
ವಿಶ್ವದ ವಿವಿಧ ಪ್ರದೇಶಗಳನ್ನು ತನ್ನ ಸ್ಟ್ರೀಟ್ ವ್ಯೂ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರುವ ಗೂಗಲ್ ಈಗ ಸಮುದ್ರದ ಕೆಳಗಿರುವ ಪ್ರಪಂಚವನ್ನು ತನ್ನ ಮ್ಯಾಪ್‌ಗೆ ಸೇರಿಸಿದೆ. ವಿಶ್ವದ ವಿವಿಧ ದೇಶಗಳ ನೆಲದಡಿಯ ಜೀವಿಗಳ, ಅಲ್ಲಿನ ಪರಿಸರದ ಸುಂದರ ಚಿತ್ರಗಳು, ಸಾಗರದಲ್ಲಿ ಅಧ್ಯಯನ ಮಾಡುವ ಸಂಶೋಧಕರ ಚಿತ್ರ ಸೇರಿದಂತೆ 22 ಹೊಸ ಚಿತ್ರಗಳನ್ನು ಗೂಗಲ್ ತನ್ನ ಮ್ಯಾಪ್ ಸೇರಿಸಿದೆ. ಆ ಚಿತ್ರಗಳು ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ:ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ
ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ ಸುದ್ದಿಯನ್ನು ಶೇರ್ ಮಾಡಿ

ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
ಸೇಂಟ್ ನಿಕೋಲಸ್ ಮ್ಯೂಸಿಯಂ,ಮೊನಾಕೋ ರಷ್ಯಾ

ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
Emily's Pinnacles, Bermuda

ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
Hourglass Reef, Bermuda.

ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
ಸಮುದ್ರ ಸಿಂಹಗಳು

ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
ಸಮದ್ರದ ಅಡಿಯಲ್ಲಿ ಸಂಶೋಧನೆ

ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
ಡೆವಿಲ್ಸ್ ಕ್ರೌನ್,ಗ್ಯಾಲಪಗೋಸ್

ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
ಡೆವಿಲ್ಸ್ ಕ್ರೌನ್,ಗ್ಯಾಲಪಗೋಸ್

ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
ಗ್ಯಾಲಪಗೋಸ್ ದ್ವೀಪ

ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿದ್ದೀರಾ?
Gordon's Rocks

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
ಹವಳವಿರುವ ಹೆರನ್ ದ್ವೀಪ

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
ಲೇಡಿ ಇಲಿಯಟ್ ದ್ವೀಪ, ಆಸ್ಟ್ರೇಲಿಯಾ

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
ವಿಲ್ಸನ್ ದ್ವೀಪ, ಆಸ್ಟ್ರೇಲಿಯಾ

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
ಹನಾವುಮಾ ದ್ವೀಪ ,ಹವಾಯ್

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
Apo Island, Philippines

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
ಸ್ಯಾನ್ ಫ್ರಾನ್ಸಿಸ್ಕೋ,ಅಮೆರಿಕ

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
ಸಂತಾ ರೋಸಾ,ಅಮೆರಿಕ

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
Sian Ka'an,Caribbean Sea

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
The Underwater Museum of Isla Mujeres

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
Columbia Deep,Mexico

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
Larvotto Marine Reserve,Monaco

ಗೂಗಲ್ ಮ್ಯಾಪ್‌ನಲ್ಲಿ ಸಮುದ್ರದ ಕೆಳಗಿನ ಪ್ರಪಂಚವನ್ನು ನೋಡಿ
ತಿಮಿಂಗಿಲ, ಮೊನಾಕೋ
ಚಿತ್ರ ಕೃಪೆ:www.google.com/maps

Click it and Unblock the Notifications