ಹಣ ತೆತ್ತು ಯೂಟ್ಯೂಬ್‌ನಲ್ಲಿ ಫಿಲ್ಮ್ ವೀಕ್ಷಿಸಿ
oi
-Ashwath
By Ashwath
ನಿನ್ನೆಯಷ್ಟೇ ಗೂಗಲ್ ಪ್ಲೇಸ್ಟೋರ್ ಬಾಡಿಗೆ ದರದಲ್ಲಿ ಸಿನೆಮಾ ವೀಕ್ಷಣೆ ಸೌಲಭ್ಯ ನೀಡಿದ್ದ ಬೆನ್ನಲ್ಲೇ ಯೂಟ್ಯೂಬ್ ಈಗ ಇದೇ ರೀತಿಯ ಸೌಲಭ್ಯವನ್ನು ಭಾರತದ ಗ್ರಾಹಕರಿಗೆ ನೀಡಲು ಆರಂಭಿಸಿದೆ.
ವೀಕ್ಷಕರು ಲಾಗಿನ್ ಆಗಿ ವೀಡಿಯೋವನ್ನು ಖರೀದಿಸಬಹುದು ಎಂದು ಯೂಟ್ಯೂಬ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಮಲೆಯಾಳಂ, ತಮಿಳು,ತೆಲುಗು,ಗುಜರಾತಿ,ಬೆಂಗಾಳಿ ಸಿನೆಮಾಗಳನ್ನು ವೀಕ್ಷಕರು ವೀಕ್ಷಿಸಬಹುದಾಗಿದೆ.

ಈ ಹಿಂದೆ ಅಮೆರಿಕದ ವೀಕ್ಷಕರಿಗೆ ಇದೇ ರೀತಿಯ ಸೌಲಭ್ಯ ನೀಡಿದ್ದ ಯೂ ಟ್ಯೂಬ್ ಈಗ ಭಾರತದಲ್ಲೂ ಈ ಸೇವೆ ಆರಂಭಿಸಿದ್ದು, ವೀಕ್ಷಕರು ಆ ಫಿಲ್ಮ್‌ನ ವೀಡಿಯೋ ರೆಸಲ್ಯೂಶನ್ ಆಧಾರದಲ್ಲಿ ಒಂದು ತಿಂಗಳು ಬಾಡಿಗೆ ಪಡೆದು ವೀಕ್ಷಿಸಬಹುದಾಗಿದೆ.
ಸದ್ಯ ಯೂಟ್ಯೂಬ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಸಿನೆಮಾಗಳಿಗೆ ಮಾತ್ರ ಲಭ್ಯವಿದ್ದು ಕನ್ನಡ ಸಿನೆಮಾ ಇನ್ನಷ್ಟೇ ಇಲ್ಲಿ ಲಭ್ಯವಾಗಬೇಕಿದೆ.
ಲಿಂಕ್: ಫೇಸ್‌ಬುಕ್ ಡೇಟಾ ಸೆಂಟರ್ ರೂಮ್ ಹೇಗಿದೆ ಗೊತ್ತಾ ?
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications