ಗೂಗಲ್‌ನಿಂದ ಮಾತನಾಡುವ ಶೂ
oi
-Ashwath
By Ashwath
ಕಣ್ಣಿನಲ್ಲೇ ಗ್ಲಾಸ್ ಹಾಕಿಕೊಂಡು ಇಂಟರ್‌ನೆಟ್ ವ್ಯವಹಾರ ಮಾಡುವ ಗೂಗಲ್ ಗ್ಲಾಸ್‌ನ ಸುದ್ದಿಯನ್ನು ನೀವು ಓದಿರಬಹುದು.ಈಗ ಗೂಗಲ್ ಮತ್ತೊಂದು ಹೊಸ ಅವಿಷ್ಕಾರ ಮಾಡಿದೆ. ಅಮೆರಿಕ ಮೂಲದ ಇಂಟರ್‌ನೆಟ್ ದಿಗ್ಗಗ ಗೂಗಲ್ ಮಾತನಾಡುವ ಶೂಗಳನ್ನು ತಯಾರಿಸಿದೆ.

ಇಷ್ಟೇ ಅಲ್ಲದೇ ಗೂಗಲ್ ಮ್ಯಾಪ್‌ನ ಸಹಾಯದಿಂದ ನೀವು ಇರುವ ಸ್ಥಳದ ಮಾಹಿತಿಯನ್ನು ನೀಡುತ್ತದೆ. ನೀವು ಎಲ್ಲಿಗಾದ್ರೂ ಹೋಗಬೇಕೆಂದಿದ್ದರೆ ಆ ಸ್ಥಳದ ದಾರಿಯ ಮಾಹಿತಿಯನ್ನು ಈ ಶೂ ನೀಡುತ್ತದೆ.
ಗೂಗಲ್ ತನ್ನ ಜಾಹೀರಾತಿಗಾಗಿ ಈ ವಿಶೇಷ ಶೂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.ಆದ್ರೆ ಈ ತಂತ್ರಜ್ಞಾನವನ್ನು ಉತ್ಪಾದನೆ ಮಾಡುವುದಿಲ್ಲ ಎಂದು ಗೂಗಲ್ ತಿಳಿಸಿದೆ.
ಲಿಂಕ್ : 90 ರೂಪಾಯಿಗೆ ಒಂದು ಮೊಬೈಲ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications