ಗೂಗಲ್‌. ಈ ವರ್ಷದ ಶ್ರೇಷ್ಟ ಬಹುರಾಷ್ಟ್ರೀಯ ಕಂಪೆನಿ

Posted By:

ಇಟರ್‌ನೆಟ್‌ ದೈತ್ಯ ಗೂಗಲ್‌ ಈ ವರ್ಷದ ಶ್ರೇಷ್ಟ ಬಹುರಾಷ್ಟ್ರೀಯ ಕಂಪೆನಿಯಾಗಿ ಹೊರಹೊಮ್ಮಿದೆ. ಮಾನವ ಸಂಪನ್ಮೂಲ ಸಂಸ್ಥೆ ಗ್ರೇಟ್‌ ಪ್ಲೇಸ್‌ಟು ವರ್ಕ್‌ ಇನ್ಸ್ಟಿಟ್ಯೂಟ್ ಈ ರ್‍ಯಾಂಕ್‌‌ ನೀಡಿದ್ದು,ವಿಶ್ವದ 45 ದೇಶಗಳ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳನ್ನು ಸಮೀಕ್ಷೆಗೆ ಒಳಪಡಿಸಿ ಟಾಪ್‌ 25 ಕಂಪೆನಿಗಳ ಪಟ್ಟಿಯನ್ನು ತಯಾರಿಸಿದೆ.

ಗೂಗಲ್‌ ಈ ವರ್ಷದ ಫೋರ್ಬ್ಸ್ ಮ್ಯಾಗಜಿನ್‌ನವರು ಸಿದ್ದಪಡಿಸಿದ್ದ ವಿಶ್ವದ ಟಾಪ್‌-10 ಬ್ರ್ಯಾಂಡ್‌ ಕಂಪೆನಿ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಳಿಸಿತ್ತು.ಹೀಗಾಗಿ ಇಲ್ಲಿ ಗ್ರೇಟ್‌ ಪ್ಲೇಸ್‌ಟು ವರ್ಕ್‌ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ಟಾಪ್‌ 25 ಪಟ್ಟಿಯೊಳಗೆ ಸ್ಥಾನ ಪಡೆದಿರುವ ಏಳು ಟೆಕ್‌ ಕಂಪೆನಿಗಳ ಮಾಹಿತಿಯಿದೆ. ಇಲ್ಲಿ ಆ ಕಂಪೆನಿಗಳ ರ್‍ಯಾಂಕಿಂಗ್‌, ಉದ್ಯೋಗಿಗಳ ಸಂಖ್ಯೆ,ಹಿರಿಯ ಮಹಿಳಾ ಅಧಿಕಾರಿಗಳ ಪ್ರಮಾಣ,ಜಾಗತಿಕ ಆದಾಯದ ಮಾಹಿತಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ ಸುದ್ದಿಯನ್ನು ಶೇರ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗೂಗಲ್‌

ಗೂಗಲ್‌

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಬಹುರಾಷ್ಟ್ರೀಯ ಐಟಿ ಕಂಪನಿಗಳು


ಐಟಿ ಕಂಪೆನಿ ರ್‍ಯಾಂಕ್‌.1
ಟಾಪ್‌ 25.ರ್‍ಯಾಂಕ್‌ :01
ಉದ್ಯೋಗಿಗಳ ಸಂಖ್ಯೆ: 40,178
ಜಾಗತಿಕ ಆದಾಯ: 50.2 ಬಿಲಿಯನ್ ಡಾಲರ್‌

 ಎಸ್ಎಎಸ್ ಇನ್ಸ್ಟಿಟ್ಯೂಟ್

ಎಸ್ಎಎಸ್ ಇನ್ಸ್ಟಿಟ್ಯೂಟ್

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಬಹುರಾಷ್ಟ್ರೀಯ ಐಟಿ ಕಂಪನಿಗಳು


ಐಟಿ ಕಂಪೆನಿ ರ್‍ಯಾಂಕ್‌:02
ಟಾಪ್‌ 25 ರ್‍ಯಾಂಕ್‌ :02
ಉದ್ಯೋಗಿಗಳ ಸಂಖ್ಯೆ: 13,732
ಹಿರಿಯ ಮಹಿಳಾ ಅಧಿಕಾರಿಗಳ ಪ್ರಮಾಣ:ಶೇ.33
ಜಾಗತಿಕ ಆದಾಯ: 2.9 ಬಿಲಿಯನ್‌ ಡಾಲರ್‌

 ನೆಟ್‌ ಆಪ್‌(NetApp)

ನೆಟ್‌ ಆಪ್‌(NetApp)

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಬಹುರಾಷ್ಟ್ರೀಯ ಐಟಿ ಕಂಪನಿಗಳು


ಐಟಿ ಕಂಪೆನಿ ರ್‍ಯಾಂಕ್‌.03
ಟಾಪ್‌ 25.ರ್‍ಯಾಂಕ್‌ :03
ಉದ್ಯೋಗಿಗಳ ಸಂಖ್ಯೆ: 12,604
ಹಿರಿಯ ಮಹಿಳಾ ಅಧಿಕಾರಿಗಳ ಪ್ರಮಾಣ:ಶೇ.20
ಜಾಗತಿಕ ಆದಾಯ: 6.3 ಬಿಲಿಯನ್‌ ಡಾಲರ್‌

 ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಬಹುರಾಷ್ಟ್ರೀಯ ಐಟಿ ಕಂಪನಿಗಳು


ಐಟಿ ಕಂಪೆನಿ ರ್‍ಯಾಂಕ್‌.04
ಟಾಪ್‌ 25.ರ್‍ಯಾಂಕ್‌ :04
ಉದ್ಯೋಗಿಗಳ ಸಂಖ್ಯೆ: 1,00,517
ಹಿರಿಯ ಮಹಿಳಾ ಅಧಿಕಾರಿಗಳ ಪ್ರಮಾಣ:ಶೇ.29
ಜಾಗತಿಕ ಆದಾಯ: 77.8 ಬಿಲಿಯನ್‌ ಡಾಲರ್‌

ನ್ಯಾಷನಲ್ ಇನ್ಸ್ಟ್ರುಮೆಂಟ್ಸ್

ನ್ಯಾಷನಲ್ ಇನ್ಸ್ಟ್ರುಮೆಂಟ್ಸ್

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಬಹುರಾಷ್ಟ್ರೀಯ ಐಟಿ ಕಂಪನಿಗಳು


ಐಟಿ ಕಂಪೆನಿ ರ್‍ಯಾಂಕ್‌.05
ಟಾಪ್‌ 25.ರ್‍ಯಾಂಕ್‌ :09
ಉದ್ಯೋಗಿಗಳ ಸಂಖ್ಯೆ: 7,132
ಹಿರಿಯ ಮಹಿಳಾ ಅಧಿಕಾರಿಗಳ ಪ್ರಮಾಣ:ಶೇ.11
ಜಾಗತಿಕ ಆದಾಯ: 1.1 .6ಬಿಲಿಯನ್‌ ಡಾಲರ್‌

 ಸಿಸ್ಕೋ

ಸಿಸ್ಕೋ

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಬಹುರಾಷ್ಟ್ರೀಯ ಐಟಿ ಕಂಪನಿಗಳು


ಐಟಿ ಕಂಪೆನಿ ರ್‍ಯಾಂಕ್‌.06
ಟಾಪ್‌ 25.ರ್‍ಯಾಂಕ್‌ :10
ಉದ್ಯೋಗಿಗಳ ಸಂಖ್ಯೆ: 72,360
ಹಿರಿಯ ಮಹಿಳಾ ಅಧಿಕಾರಿಗಳ ಪ್ರಮಾಣ:ಶೇ.16
ಜಾಗತಿಕ ಆದಾಯ: 46.6ಬಿಲಿಯನ್‌ ಡಾಲರ್‌

 ಆಟೋಡೆಸ್ಕ್‌(Autodesk)

ಆಟೋಡೆಸ್ಕ್‌(Autodesk)

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಬಹುರಾಷ್ಟ್ರೀಯ ಐಟಿ ಕಂಪನಿಗಳು


ಐಟಿ ಕಂಪೆನಿ ರ್‍ಯಾಂಕ್‌.7
ಟಾಪ್‌ 25.ರ್‍ಯಾಂಕ್‌ :11
ಉದ್ಯೋಗಿಗಳ ಸಂಖ್ಯೆ: 7,307
ಹಿರಿಯ ಮಹಿಳಾ ಅಧಿಕಾರಿಗಳ ಪ್ರಮಾಣ:ಶೇ.19
ಜಾಗತಿಕ ಆದಾಯ:2.3 ಬಿಲಿಯನ್‌ ಡಾಲರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot