Subscribe to Gizbot

ಮಹಿಳಾ ದಿನಾಚರಣೆ: ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

Posted By:

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಗೂಗಲ್‌ ವಿಶೇಷವಾದ ಡೂಡಲ್‌ ಪ್ರಕಟಿಸಿದೆ. ಈ ಡೂಡಲ್‌ ನಲ್ಲಿ ವಿಶ್ವದಲ್ಲಿ ಐದು ಬಾರಿ ಚಾಂಪಿಯನ್‌ ಆದ ಮೇರಿ ಕೋಮ್‌, ಪಾಕಿಸ್ತಾನದ ಮಹಿಳೆಯರ ಹಕ್ಕುಗಳ ಪರ ಹೋರಾಟಗಾರ್ತಿ ಮಲಾಲ ಯೂಸುಫ್‌ಜಾಯಿ ಸೇರಿದಂತೆ ವಿಶ್ವದ 100 ಮಹಿಳಾ ಸಾಧಕರ ಸಂದೇಶಗಳಿರುವ ವಿಡಿಯೋವನ್ನು ಗೂಗಲ್‌ ತಯಾರಿಸಿದೆ.

ಗೂಗಲ್ ಈ ಹಿಂದೆ 2005ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಡೂಡಲ್ ಪ್ರಕಟಿಸಿತ್ತು. ಬಳಿಕ 2009ರಿಂದ ಪ್ರತಿ ವರ್ಷ ಮಹಿಳಾ ದಿನದಂದು ವಿಶೇಷ ಡೂಡಲ್ ಪ್ರಕಟಿಸುತ್ತಾ ಬಂದಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಡೂಡಲ್‌ನೊಂದಿಗೆ ಕಳೆದ ಎರಡು ತಿಂಗಳಿನಲ್ಲಿ ಭಾರತದಲ್ಲಿ ಹೆಚ್ಚು ಸರ್ಚ್‌ ಆಗುತ್ತಿರುವ 20 ಮಹಿಳೆಯರ ಹೆಸರನ್ನು ಗೂಗಲ್‌ ಟ್ರೆಂಡ್ಸ್‌‌ ಪ್ರಕಟಿಸಿದೆ.ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಇಪ್ಪತ್ತು ಮಹಿಳೆಯರ ಹೆಸರನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಇದನ್ನೂ ಓದಿ:ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಗೂಗಲ್‌ ಡೂಡಲ್‌

ವಿಡಿಯೋ ವೀಕ್ಷಿಸಿ

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#1,ಐಶ್ವರ್ಯ ರೈ ಬಚ್ಚನ್,ಬಾಲಿವುಡ್‌ ನಟಿ

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#2,ವಿದ್ಯಾ ಬಾಲನ್‌, ಬಾಲಿವುಡ್‌ ನಟಿ

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#3 ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷೆ

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#4, ಜಯಲಲಿತಾ, ತಮಿಳುನಾಡು ಮುಖ್ಯಮಂತ್ರಿ

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#5ಸೈನಾ ನೆಹ್ವಾಲ್‌, ಬ್ಯಾಡ್ಮಿಂಟನ್ ಆಟಗಾರ್ತಿ‌

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#6 ಏಕ್ತಾ ಕಪೂರ್‍
ಭಾರತದ ಅತಿ ದೊಡ್ಡ ಟೆಲಿವಿಷನ್ ಸಂಸ್ಥೆಯಾಗಿರುವ ಬಾಲಾಜಿ ಟೆಲಿವಿಷನ್ ಸಂಸ್ಥೆಯ ನಿರ್ದೇಶಕಿ

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#7 ಕಿರಣ್‌ ಬೇಡಿ, ಮಾಜಿ ಐಪಿಎಸ್ ಅಧಿಕಾರಿ

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#8 ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#9 ನೀತಾ ಅಂಬಾನಿ
ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮಾಲಕಿ, ಮುಖೇಶ್‌ ಅಂಬಾನಿ ಪತ್ನಿ

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#10, ಸುಷ್ಮಾ ಸ್ವರಾಜ್,ಬಿಜೆಪಿ ನಾಯಕಿ

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#11 ಅರುಂಧತಿ ರಾಯ್‌,ಕಾದಂಬರಿಗಾರ್ತಿ

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#12 ರಿತು ಕುಮಾರ್‌,ವಸ್ತ್ರ ವಿನ್ಯಾಸಕಿ

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#13 ಶಬಾನಾ ಆಜ್ಮಿ,ಬಾಲಿವುಡ್‌ ನಟಿ

 ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#14,ನಿತಾ ಲುಲ್ಲಾ,ವಸ್ತ್ರ ವಿನ್ಯಾಸಕಿ

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#15, ಮೀರಾ ನಾಯರ್‌, ಚಿತ್ರ ನಿರ್ಮಾಪಕಿ

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#16, ಇಂದಿರಾ ನೂಯಿ, ಸಿಇಒ,ಪೆಪ್ಸಿ ಕೋ

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#17 ಮೇರಿ ಕೋಮ್‌, ಬಾಕ್ಸಿಂಗ್‌ ಕ್ರೀಡಾ ತಾರೆ

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಶೋಬಾ ಡೇ,ಲೇಖಕಿ

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#19 ಶಿಖಾ ಶರ್ಮ‌,ಸಿಇಒ ಎಕ್ಸಿಸ್‌ ಬ್ಯಾಂಕ್

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಆಗುತ್ತಿರುವ ಮಹಿಳೆಯರು

#20 ಡಿಂಪಲ್‌ ಯಾದವ್:
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಪತ್ನಿ,ಸಂಸತ್‌ ಸದಸ್ಯೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot