ಸ್ಕೈಪ್ ಲಾಗಿನ್ ಸಮಸ್ಯೆ ಪರಿಹಾರ ಹೇಗೆ?

By Shwetha
|

ವಿಶ್ವಾದ್ಯಂತ ಹೆಚ್ಚಿನ ಮೈಕ್ರೋಸಾಫ್ಟ್ ಸ್ಕೈಪ್ ಅಪ್ಲಿಕೇಶನ್ ಬಳಕೆದಾರರು ಸ್ಕೈಪ್ ಅನ್ನು ತಮ್ಮ ಪಿಸಿ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರವೇಶಿಸುವಾಗ ತೊಡಕನ್ನು ಹೊಂದಿದ್ದಾರೆ. ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ತಮ್ಮ ಹಿಂದಿನ ಸ್ಕೈಪ್ ದಾಖಲೆಗಳನ್ನು ನಮೂದಿಸಿ ಸೈನ್ ಇನ್ ಆಗಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ದೂರುತ್ತಿದ್ದಾರೆ.

ಸ್ಕೈಪ್ ಲಾಗಿನ್ ಸಮಸ್ಯೆ ಪರಿಹಾರ ಹೇಗೆ?

ಕಂಪೆನಿ ಈ ಸಮಸ್ಯೆಯನ್ನು ಗಮನಾರ್ಹವಾಗಿ ದಾಖಲಿಸಿದ್ದು, ಪ್ರಸ್ತುತ ನಾವು ಸಮಸ್ಯೆಯನ್ನು ಎದುರಿಸುತ್ತಿದ್ದು ಬಳಕೆದಾರರಿಗೆ ಸ್ಕೈಪ್ ಸಂಪರ್ಕವನ್ನು ಪಡೆದುಕೊಳ್ಳಲಾಗುತ್ತಿಲ್ಲ ಎಂಬುದು ನಮಗೆ ತಿಳಿದು ಬಂದಿದೆ. ನಾವು ಸಮಸ್ಯೆಯನ್ನು ತನಿಖೆ ಮಾಡುತ್ತಿದ್ದು ಇದನ್ನು ಆದಷ್ಟು ಬೇಗನೇ ನಿವಾರಿಸಲಿರುವೆವು. ಅಡಚಣೆಗಾಗಿ ಕ್ಷಮೆ ಕೋರುತ್ತೇವೆ ಎಂಬುದಾಗಿ ಕಂಪೆನಿ ತಿಳಿಸಿದೆ.

ಓದಿರಿ: ಏರ್‌ಟೆಲ್‌ನಲ್ಲಿ ಉಚಿತವಾಗಿ 60 ಜಿಬಿ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಇಂತಹ ಸಂದರ್ಭದಲ್ಲಿ ನೀವು ತುರ್ತಾಗಿ ಸ್ಕೈಪ್‌ಗೆ ಸಂಪರ್ಕವನ್ನು ಪಡೆದುಕೊಳ್ಳಬೇಕು ಎಂದಾದಲ್ಲಿ ಅಪ್ಲಿಕೇಶನ್‌ಗೆ ಲಾಗಿನ್ ಮಾಡಲು ಸಾಧ್ಯವಿಲ್ಲ ಆದರೆ ಸ್ಕೈಪ್‌ನ ವೆಬ್ ಆವೃತ್ತಿ https://web.skype.com ನಲ್ಲಿ ನಿಮಗೆ ಕಂಡುಕೊಳ್ಳಬಹುದಾಗಿದೆ. ಈ ವೆಬ್ ಆವೃತ್ತಿ ಒಂದೇ ರೀತಿಯ ಫೀಚರ್‌ಗಳನ್ನು ಪಡೆದುಕೊಂಡಿದ್ದು ಸ್ಕೈಪ್ ಅಪ್ಲಿಕೇಶನ್‌ನಂತೆಯೇ ಕೆಲಸ ಮಾಡಲಿದೆ.

ಓದಿರಿ: ಹುರ್ರೇ! ಜಿಯೋದಿಂದ 'ಉಚಿತ ಅಂತರರಾಷ್ಟ್ರೀಯ ಕರೆಗಳು'

Best Mobiles in India

English summary
In such a situation, what can you do if you need to connect to someone via Skype urgently, but you can't login to the app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X