ಹುರ್ರೇ! ಜಿಯೋದಿಂದ 'ಉಚಿತ ಅಂತರರಾಷ್ಟ್ರೀಯ ಕರೆಗಳು'

By Shwetha
|

ರಿಲಾಯನ್ಸ್ ಜಿಯೋ ಭಾರತೀಯ ಬಳಕೆದಾರರ ಮೇಲೆ ಮಾಡಿರುವ ಮೋಡಿ ಅಂತಿಂಥದ್ದಲ್ಲ. ಭಾರತೀಯ ಬಳಕೆದಾರರ ಬೇಕು ಬೇಡಗಳನ್ನು ಆಧರಿಸಿ ಜಿಯೋ ತನ್ನ ಪ್ಲಾನ್‌ಗಳನ್ನು ಪ್ರಸ್ತುತಪಡಿಸಿದ್ದು ಜಿಯೋದ ಯೋಜನೆ ಬಳಕೆದಾರರಿಗೆ ಬೋನಸ್ ಎಂದೆನಿಸಿದೆ. ಇಂದಿನ ಲೇಖನದಲ್ಲಿ ಇಂತಹುದೇ ಜಿಯೋ ಪ್ರಸ್ತುತಪಡಿಸಿರುವ ಆಫರ್ ಆದ ಅಂತರಾಷ್ಟ್ರೀಯ ಕರೆಗಳನ್ನು ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಓದಿರಿ: ಏರ್‌ಟೆಲ್‌ನಲ್ಲಿ ಉಚಿತವಾಗಿ 60 ಜಿಬಿ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಅಂತರಾಷ್ಟ್ರೀಯ ಕರೆಗಳ ಟಾರಿಫ್ ಪ್ಯಾಕ್‌ಗಳ ವಿವರಗಳನ್ನು ಇಂದಿಲ್ಲಿ ನಾವು ತಿಳಿದುಕೊಳ್ಳಲಿದ್ದು ಇತರ ಟೆಲಿಕಾಮ್ ವಲಯಗಳಿಗಿಂತ ಜಿಯೋದ ಆಫರ್ ಹೇಗೆ ಭಿನ್ನವಾಗಿದೆ ಎಂಬುದನ್ನು ನಾವಿಲ್ಲಿ ಅರಿಯೋಣ.

ಓದಿರಿ: ಬರಲಿದೆ 4ಜಿಗಿಂತ 20 ಪಟ್ಟು ವೇಗ ಅಧಿಕವಾಗಿರುವ 5ಜಿ

ಅಂತರಾಷ್ಟ್ರೀಯ ರೋಮಿಂಗ್ ಕರೆಗಳ ಪ್ಯಾಕ್ ರೂ 358/ಎಮ್‌ಬಿ

ಅಂತರಾಷ್ಟ್ರೀಯ ರೋಮಿಂಗ್ ಕರೆಗಳ ಪ್ಯಾಕ್ ರೂ 358/ಎಮ್‌ಬಿ

ಅಧಿಕೃತ ಯೋಜನೆಯು ತಿಳಿಸಿರುವಂತೆ ಸೇವೆಯು ನಿಮಗೆ ರೂ 358 ದರದಲ್ಲಿ ಬರಲಿದ್ದು ನೀವು ಇತರ ದೇಶಕ್ಕೆ ಕರೆಮಾಡಿದ ಪ್ರತೀ ಎಮ್‌ಬಿಗೆ ಜಿಯೋ ಈ ದರವನ್ನು ನಿಗದಿಪಡಿಸಿದೆ. ಇತರ ಟೆಲಿಕಾಮ್‌ಗಳು ಇದಕ್ಕಿಂತ ಕೊಂಚ ಕಡಿಮೆ ದರವನ್ನು ವಿಧಿಸಲಿವೆ ಎಂಬುದು ನಮ್ಮ ನಂಬಿಕೆಯಾಗಿದೆ. ಈ ಪ್ಯಾಕ್ ಡಿಸೆಂಬರ್ 31 ರ ನಂತರ ಬದಲಾವಣೆಯನ್ನು ಪಡೆದುಕೊಳ್ಳಲೂಬಹುದು.

ರೂ 19 ರಿಂದ ರೂ 190 ರವರೆಗೆ ಒಳಬರುವ ಅಂತರಾಷ್ಟ್ರೀಯ ರೋಮಿಂಗ್ ಕರೆಗಳು

ರೂ 19 ರಿಂದ ರೂ 190 ರವರೆಗೆ ಒಳಬರುವ ಅಂತರಾಷ್ಟ್ರೀಯ ರೋಮಿಂಗ್ ಕರೆಗಳು

ಒಳಬರುವ ಅಂತರಾಷ್ಟ್ರೀಯ ಕರೆಗಳನ್ನು ನಾವು ಪರಿಗಣಿಸಿದಾಗ, ಸೇವೆಯು ನಿಮಗೆ ರೂ 19 ರಿಂದ ಆರಂಭಗೊಂಡು ರೂ 190 ರವರೆಗೆ ಲಭ್ಯವಾಗಲಿದೆ. ಯುಎಸ್ ಆಧಾರಿತ ದೇಶಗಳಿಗೆ ರೂ 49 ಅನ್ನು ವಿಧಿಸಲಾಗಿದೆ. ಪ್ರತೀ ನಿಮಿಷಕ್ಕೆ ಇವುಗಳು ದರ ವಿಧಿಸಲಿವೆ ಇವು ಕೊಂಚ ದುಬಾರಿ ಎಂದೆನಿಸಲಿದೆ.

ಒಳಬರುವ ಕರೆಗಳಿಗಿಂತ ಹೊರಹೋಗುವ ಕರೆಗಳ ಕಡಿಮೆ ದರದ್ದಾಗಿದೆ

ಒಳಬರುವ ಕರೆಗಳಿಗಿಂತ ಹೊರಹೋಗುವ ಕರೆಗಳ ಕಡಿಮೆ ದರದ್ದಾಗಿದೆ

ಔಟ್‌ಗೋಯಿಂಗ್ ಇಂಟರ್ನ್ಯಾಷನಲ್ ಕರೆಗಳನ್ನು ಹೋಲಿಸಿದಾಗ ಇವುಗಳು ಕಡಿಮೆ ದರದ್ದಾಗಿದೆ. ರೂ 11 ರಿಂದ ಆರಂಭಗೊಂಡು ಯಾವುದೇ ದೇಶಕ್ಕೆ ನೀವು ಕರೆಗಳನ್ನು ಮಾಡಬಹುದಾಗಿದೆ. ದೇಶದಿಂದ ದೇಶಕ್ಕೆ ಕರೆಗಳು ಭಿನ್ನಗೊಳ್ಳಲಿವೆ.

ಹೊರಹೋಗುವ ಎಸ್‌ಎಮ್‌ಎಸ್ ದರಗಳು

ಹೊರಹೋಗುವ ಎಸ್‌ಎಮ್‌ಎಸ್ ದರಗಳು

ನಮ್ಮ ಪ್ರಕಾರ, ಭಾರತದಲ್ಲಿ ಅಂತರರಾಷ್ಟ್ರೀಯ ಎಸ್‌ಎಮ್‌ಎಸ್‌ಗೆ ವಿಧಿಸಿರುವ ದರ ರೂ 5 ಆಗಿದೆ. ಜಿಯೋ ವಿಷಯದಲ್ಲಿ ಹೀಗಿಲ್ಲ. ಇದು ಎಸ್ಎಮ್‌ಎಸ್ ದರವನ್ನು ರೂ 11 ರಂತೆ ವಿಧಿಸಿದ್ದು, ಇದು ರೂ 48 ರ ಗಡುವನ್ನು ತಲುಪಿದೆ.

ಅಂತರರಾಷ್ಟ್ರೀಯ ರೋಮಿಂಗ್ ಸರ್ವೀಸ್ ಆಕ್ಟಿವೇಟ್ ಮಾಡುವುದು ಹೇಗೆ?

ಅಂತರರಾಷ್ಟ್ರೀಯ ರೋಮಿಂಗ್ ಸರ್ವೀಸ್ ಆಕ್ಟಿವೇಟ್ ಮಾಡುವುದು ಹೇಗೆ?

ಸದ್ಯಕ್ಕೆ ನೀವು ಅಂತರರಾಷ್ಟ್ರೀಯ ಕರೆಗಳನ್ನು ಮಾಡುವಂತಿಲ್ಲ ಏಕೆಂದರೆ ಸೇವೆಯು ಟೆಸ್ಟಿಂಗ್ ಫೇಸ್‌ನಲ್ಲಿದೆ. ಜನವರಿ 1, 2017 ರಿಂದ ಅಂತರರಾಷ್ಟ್ರೀಯ ರೋಮಿಂಗ್ ಆರಂಭವಾಗಲಿದೆ.

Most Read Articles
Best Mobiles in India

English summary
Reliance Jio officially sent a press release stating the international roaming packs and it shows that every user needs to pay some amount for the specific country to make calls, which is similar to what other carriers are offering right now. Let's find out the tariff packs for international calls.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more