ಹೆಚ್ಚು ಆದಾಯದ ಉದ್ಯೋಗ ಭದ್ರತಾ ಕೌಶಲ್ಯಗಳು

By Shwetha
|

ಜೊತೆಗೆ ಉದ್ಯೋಗ ಭದ್ರತೆಯನ್ನು ಒದಗಿಸುತ್ತವೆ. ಆದರೆ ನಿಮ್ಮ ವಿನಿಯೋಗ ಮತ್ತು ಸಮಯವನ್ನು ಸಮತೂಗಿಸಿಕೊಂಡು ಹೋಗುವ ಯಾವ ಕೌಶಲ್ಯ ಅತ್ಯುತ್ತಮವಾದುದು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ. [ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು]

ಅತಿ ವೇಗವಾಗಿ ವ್ಯವಹಾರದಲ್ಲಿ ನಿಮ್ಮನ್ನು ಸಿದ್ಧಹಸ್ತರನ್ನಾಗಿಸುವ ಈ ಟಾಪ್ ಕೌಶಲ್ಯಗಳನ್ನು ಕುರಿತು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ. ಈ ಕೌಶಲ್ಯಗಳು ನಿಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ನಿಮಗೆ ಆಳವಾದ ಜ್ಞಾನವನ್ನು ನೀಡುತ್ತವೆ. [ಟೆಕ್ ಜಗತ್ತಿನ ಅವಿಸ್ಮರಣೀಯ ವಿಸ್ಮಯಗಳು]

ಸೈಬರ್ ಸೆಕ್ಯುರಿಟಿ ಸ್ಕಿಲ್ಸ್

ಸೈಬರ್ ಸೆಕ್ಯುರಿಟಿ ಸ್ಕಿಲ್ಸ್

ಇಂಟರ್ನೆಟ್‌ನಲ್ಲಿ ಹೆಚ್ಚು ಸಮಯ ನೀವು ವ್ಯಸ್ತರಾಗಿರುವವರು ಎಂದಾದಲ್ಲಿ ಭದ್ರತೆ ಅತೀ ಮುಖ್ಯವಾದುದು. ಇತ್ತೀಚಿನ ಸೈಬರ್ ಹ್ಯಾಕ್‌ಗಳು ಮತ್ತು ಇಂಟರ್ನೆಟ್‌ನ ಕೆಲವೊಂದು ಅಪಾಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಇಂಟರ್ನೆಟ್ ಭದ್ರತೆಯನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.

ಪಪೆಟ್ ಸ್ಕಿಲ್ಸ್

ಪಪೆಟ್ ಸ್ಕಿಲ್ಸ್

ವೇಗವಾಗಿ ನಂಬಿಕೆಯ ಆಧಾರದ ಮೇಲೆ ವ್ಯವಹಾರವನ್ನು ವೃದ್ಧಿಪಡಿಸುವ ಪಪೆಟ್ ಸ್ಕಿಲ್ಸ್ ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತವೆ.

ಬಿಗ್ ಡೇಟಾ ಸ್ಕಿಲ್ಸ್

ಬಿಗ್ ಡೇಟಾ ಸ್ಕಿಲ್ಸ್

ದೊಡ್ಡ ದೊಡ್ಡ ಕೆಲಸಗಳನ್ನು ಪೂರ್ಣ ಮುತುವರ್ಜಿಯಲ್ಲಿ ಮುಗಿಸಲು ಇಂದು ಟೆಕ್ ಕಂಪೆನಿಗಳು ವಿಫಲವಾಗಿದ್ದು ಈ ರೀತಿಯ ಕೌಶಲ್ಯಗಳು ಅವರಿಗೆ ತರಬೇತಿಯನ್ನು ನೀಡುತ್ತವೆ.

ಹಡೂಪ್ ಸ್ಕಿಲ್ಸ್

ಹಡೂಪ್ ಸ್ಕಿಲ್ಸ್

ಯಶಸ್ಸಿನ ಕೀಲಿಕೈ ಎಂದೆನಿಸಿರುವ ಅವಿರತ ಶ್ರಮ ಮತ್ತು ಸಮಸ್ಯೆಯನ್ನು ನಿವಾರಿಸುವ ಕೌಶಲ್ಯದೊಂದಿಗೆ ವ್ಯವಹಾರವನ್ನು ಅಭಿವೃದ್ಧಿಪಡಿಸುವ ಹಡೂಪ್ ಸ್ಕಿಲ್ಸ್ ಅತ್ಯಂತ ಮಹತ್ವಪೂರ್ಣ ಕೌಶಲ್ಯ ಎಂದೆನಿಸಿದೆ.

ನೋಸ್ಕಲ್ ಸ್ಕಿಲ್ಸ್

ನೋಸ್ಕಲ್ ಸ್ಕಿಲ್ಸ್

ದೊಡ್ಡ ಡೇಟಾ ಹಾಗೂ ರಿಯಲ್ ಟೈಮ್ ವೆಬ್ ಅಪ್ಲಿಕೇಶನ್‌ಗಳಲ್ಲಿ ಬಳಸುವ ನೋಸ್ಕಲ್ ಸ್ಕಿಲ್ಸ್ ಡೇಟಾ ಸಂಗ್ರಹಣೆಗೆ ಸರಳವಾದ ಮಾರ್ಗವನ್ನು ಒದಗಿಸುತ್ತದೆ.

ಕ್ಲೌಡ್ ಸ್ಕಿಲ್ಸ್

ಕ್ಲೌಡ್ ಸ್ಕಿಲ್ಸ್

ಇತ್ತೀಚಿನ ದಿನಗಳಲ್ಲಿ ಕ್ಲೌಡ್ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗಿದೆ. ವೆಚ್ಚವನ್ನು ಕಡಿಮೆ ಮಾಡುವ ಈ ಸ್ಕಿಲ್ ಅನ್ನು ಹೆಚ್ಚಿನ ವ್ಯವಹಾರಗಳು ಈ ದಿನಗಳಲ್ಲಿ ಅಳವಡಿಸಿಕೊಂಡಿವೆ.

ಪೈಥೋನ್ ಸ್ಕಿಲ್ಸ್

ಪೈಥೋನ್ ಸ್ಕಿಲ್ಸ್

20 ವರ್ಷಗಳಿಗಿಂತ ಹೆಚ್ಚು ಸಮಯ ಪೈಥೋನ್ ಸ್ಕಿಲ್ ಚಾಲ್ತಿಯಲ್ಲಿದೆ. ಐಟಿ ಸಮಸ್ಯೆಗಳನ್ನು ನಿವಾರಿಸುವ ಈ ಸ್ಕಿಲ್ ಸುಲಭ ಮತ್ತು ಹೆಚ್ಚು ವಿನ್ಯಾಸವುಳ್ಳ ಸಿಂಟಾಕ್ಸ್‌ನಿಂದ ಜನಪ್ರಿಯವಾಗಿದೆ.

ವಾಟರ್‌ಫಾಲ್ ಸ್ಕಿಲ್ಸ್

ವಾಟರ್‌ಫಾಲ್ ಸ್ಕಿಲ್ಸ್

ಹೆಚ್ಚು ಕೌಶಲ್ಯಪೂರ್ಣ ಮತ್ತು ಹೆಚ್ಚು ಅನುಭವವಿರುವ ಉದ್ಯೋಗಿಗಳ ಸಂಖ್ಯೆ ಈ ವರ್ಷದಲ್ಲಿ 23 ಶೇಕಡಾಕ್ಕಿಂತ ಹೆಚ್ಚಾಗಿದೆ.

ಸೇಲ್ಸ್ ಫೋರ್ಸ್ ಸ್ಕಿಲ್ಸ್

ಸೇಲ್ಸ್ ಫೋರ್ಸ್ ಸ್ಕಿಲ್ಸ್

ಕ್ಲೌಡ್ ಆಧಾರಿತ ಸಿಆರ್‌ಎಮ್ ಸಿಸ್ಟಮ್ ಆಗಿರುವ ಸೇಲ್ಸ್ ಪೋರ್ಸ್ ಸ್ಕಿಲ್ಸ್ ಕಸ್ಟಮರ್ ಡೇಟಾವನ್ನು ಸಂಗ್ರಹಿಸುತ್ತದೆ ಹಾಗೂ ಮಾರುಕಟ್ಟೆ ಪ್ರಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಂಸ್ಥೆಗೆ ಸಹಾಯ ಮಾಡುತ್ತದೆ.

ದೊಡ್ಡ ಡೇಟಾ - ಆಧಾರಿತ ಕೌಶಲ್ಯಗಳು ಮತ್ತು ಸರಾಸರಿ ಸಂಬಳ

ದೊಡ್ಡ ಡೇಟಾ - ಆಧಾರಿತ ಕೌಶಲ್ಯಗಳು ಮತ್ತು ಸರಾಸರಿ ಸಂಬಳ

ಈ ಎಲ್ಲಾ ಕೌಶಲ್ಯಗಳನ್ನು ಅರೆದು ಕುಡಿದಿರುವವರಿಗೆ ಸರಾಸರಿ ಸಂಬಳ ಕೂಡ ಹೆಚ್ಚು ಮಹತ್ವಪೂರ್ಣವಾಗಿದ್ದು ಸರಿಯಾದ ಕೆಲಸಕ್ಕೆ ಪರಿಪೂರ್ಣವಾದ ಸಂಬಳ ಕೂಡ ಹೆಚ್ಚು ಮಹತ್ವದ್ದಾಗಿದೆ.

Most Read Articles
Best Mobiles in India

English summary
Tech skills are the future of business, as each corner of the enterprise depends on technology in some fashion to meet goals and objectives. With those skills come the promise of more money and job security.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more