Home
ಸುದ್ದಿಜಾಲ

ಏರ್‌ಟೆಲ್‌ ಗ್ರಾಹಕರು ಮಿಸ್‌ ಕಾಲ್‌ ನೀಡಿ 1GB 4G ಡಾಟಾ ಪಡೆಯಿರಿ!

By Suneel

ರಿಲಾಯನ್ಸ್ ಜಿಯೋ 4G ಸಿಮ್ ಖರೀದಿಯಿಂದ ಉಚಿತ ಇಂಟರ್ನೆಟ್ ಡಾಟಾ ಅನುಕೂಲ ಸಿಕ್ತು ಎನ್ನುವುದಕ್ಕಿಂತ, ಇಂದು ಜಿಯೋ ಲಾಂಚ್‌ ಎಫೆಕ್ಟ್‌ನಿಂದ ಇತರೆ ಟೆಲಿಕಾಂಗಳು ಸಹ ಜಿಯೋಗಿಂತ ಉತ್ತಮ ಇಂಟರ್ನೆಟ್ ಮತ್ತು ಟ್ಯಾರಿಫ್ ಪ್ಲಾನ್‌ ನೀಡಲು ಆರಂಭಿಸಿವೆ. ಆದರೆ ಜಿಯೋ ಹಿಂದಿಕ್ಕುವ ರೇಸ್‌ನಲ್ಲಿ ಏರ್‌ಟೆಲ್‌ ಮುಂಚೂಣಿಯಲ್ಲಿದೆ.

ಜಿಯೋ ಸಿಮ್ ಬಳಕೆದಾರರ ರೀತಿ ಏರ್‌ಟೆಲ್‌ ಬಳಕೆದಾರರು 4G ಇಂಟರ್ನೆಟ್‌ ಅನ್ನು ಉಚಿತವಾಗಿ ಪಡೆಯುವ ಟ್ರಿಕ್‌ ಒಂದನ್ನು ಗಿಜ್‌ಬಾಟ್‌ ಇಂದು ತಿಳಿಸುತ್ತಿದೆ. ಏರ್‌ಟೆಲ್‌(Airtel) ಬಳಕೆದಾರರು ಜಸ್ಟ್ ಹಾಗೆ ಒಮ್ಮೆ ಒಂದು ಮಿಸ್‌ ಕಾಲ್‌ ನೀಡುವುದರ ಮುಖಾಂತರ 1GB 4G ಡಾಟಾವನ್ನು ಉಚಿತವಾಗಿ ಪಡೆಯಬಹುದು. ಅದು ಹೇಗೆ ಎಂದು ಕಂಪ್ಲೀಟ್‌ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಏರ್‌ಟೆಲ್ ಆಫರ್: 1ಜಿಬಿ ಡೇಟಾ ದರದಲ್ಲಿ ಪಡೆದುಕೊಳ್ಳಿ 15ಜಿಬಿ 3/4ಜಿ ಡೇಟಾ

ಹಂತ 1: ನೀವು ಪ್ರಿಪೇಡ್ ಗ್ರಾಹಕರಾಗಿರಬೇಕು

ಹಂತ 1: ನೀವು ಪ್ರಿಪೇಡ್ ಗ್ರಾಹಕರಾಗಿರಬೇಕು

ಅಂದಹಾಗೆ ನಾವು ಇಂದು ತಿಳಿಸುತ್ತಿರುವ ಆಫರ್‌ ಅನ್ನು ಏರ್‌ಟೆಲ್‌ ಪ್ರಿಪೇಡ್‌ ಗ್ರಾಹಕರಿಗೆ ಮಾತ್ರ ಆಫರ್‌ ಮಾಡುತ್ತಿದೆ. ಪೋಸ್ಟ್‌ಪೇಡ್‌ ಗ್ರಾಹಕರು ಪ್ರಯತ್ನಿಸಿದರು ಪ್ರಿಪೇಡ್‌ ಗ್ರಾಹಕರಿಗೆ ಮಾತ್ರ ಈ ಆಫರ್‌ ಎಂದು ನೋಟಿಫಿಕೇಶನ್ ಬರುತ್ತದೆ.

ಹಂತ 2ː  ನಿಮ್ಮ ಸಿಮ್‌ ಕಾರ್ಡ್‌ 4G ಸಪೋರ್ಟ್ ಮಾಡಬೇಕು

ಹಂತ 2ː ನಿಮ್ಮ ಸಿಮ್‌ ಕಾರ್ಡ್‌ 4G ಸಪೋರ್ಟ್ ಮಾಡಬೇಕು

ಈ ಆಫರ್ ಪಡೆಯಲು ನಿಮ್ಮ ಏರ್‌ಟೆಲ್‌ ಸಿಮ್ 4G ಸಪೋರ್ಟ್‌ ಅನ್ನು ಕಡ್ಡಾಯವಾಗಿ ಮಾಡಬೇಕು. ಪ್ರಸ್ತುತ ಸಿಮ್ ಸಪೋರ್ಟ್‌ ಮಾಡದಿದ್ದಲ್ಲಿ, 4G ಏರ್‌ಟೆಲ್‌ ಸಿಮ್ ಅನ್ನು ಹತ್ತಿರದ ಸ್ಟೊರ್‌ಗಳಲ್ಲಿ ಪಡೆಯಿರಿ.

ಹಂತ 3ː   '52122' ಗೆ ಡಯಲ್‌ ಮಾಡಿ

ಹಂತ 3ː '52122' ಗೆ ಡಯಲ್‌ ಮಾಡಿ

ಮೇಲಿನ ಎರಡು ಅಗತ್ಯ ಅಂಶಗಳು ಇದ್ದಲ್ಲಿ, ನಂತರ '52122' ಗೆ ನಿಮ್ಮ ಏರ್‌ಟೆಲ್‌ 4G ಸಿಮ್‌ನಿಂದ ಕರೆ ಮಾಡಿ. ಕರೆ ಸ್ವಯಂಕೃತವಾಗಿ ಡಿಸ್‌ಕನೆಕ್ಟ್ ಆಗುತ್ತದೆ.

ಹಂತ 4ː   1GB ಡಾಟಾ ಆಕ್ಟಿವೇಟ್‌ ಆಗುತ್ತದೆ

ಹಂತ 4ː 1GB ಡಾಟಾ ಆಕ್ಟಿವೇಟ್‌ ಆಗುತ್ತದೆ

ಕರೆ ಡಿಸ್‌ಕನೆಕ್ಟ್ ಅದ ನಂತರ ಸ್ವಲ್ಪ ಸಮಯ ಕಾಯಿರಿ. ನಂತರ ನೀವು 'your Airtel account has been credited with 1GB of 4G data' ಎಂಬ ಮೆಸೇಜ್‌ ಸ್ವೀಕರಿಸಿರುತ್ತೀರಿ.

ಹಂತ 5ː   1GB ಉಚಿತ ಡಾಟಾ 90 ದಿನಗಳ ವ್ಯಾಲಿಡಿಟಿ

ಹಂತ 5ː 1GB ಉಚಿತ ಡಾಟಾ 90 ದಿನಗಳ ವ್ಯಾಲಿಡಿಟಿ

ನಿಮ್ಮ ಏರ್‌ಟೆಲ್‌ ನಂಬರ್‌ಗೆ ಕ್ರೆಡಿಟ್‌ ಆಗುವ 1GB 4G ಡಾಟಾ 90 ದಿನಗಳ ವ್ಯಾಲಿಡಿಟಿ ಹೊಂದಿದೆ.

Best Mobiles in India

English summary
How to Get 1GB of Airtel 4G Data for Free by Just Giving a Missed Call! To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+