ಆಂಡ್ರಾಯ್ಡ್‌ನ ವಿಧಗಳ ಕರಿತು ನಿಮಗೆ ತಿಳಿದಿದೆಯೆ?

Posted By: Staff
<ul id="pagination-digg"><li class="next"><a href="/news/how-many-different-types-of-versions-in-android-2.html">Next »</a></li></ul>
ಆಂಡ್ರಾಯ್ಡ್‌ನ ವಿಧಗಳ ಕರಿತು ನಿಮಗೆ ತಿಳಿದಿದೆಯೆ?

ಆಂಡ್ರಾಯ್ಡ್‌ ಒಂದು ರೀತಿಯ ಆಪರೇಟಿಂಗ್‌ ಸಿಸ್ಟಂ ಆಗಿದ್ದು ಹೆಚ್ಚಾಗಿ ಮೊಬೈಲ್‌ಫೋನ್‌ಗಳಲ್ಲಿ ಅದರಲ್ಲಿಯೂ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚ ಬಳಕೆ ಮಾಡಲಾಗುತ್ತದೆ. ನಿಮ್ಮ ಕಂಪ್ಯೂಟರ್‌ ಅಥವಾ ಪಿಸಿಯಲ್ಲಿನ ವಿಂಡೋಸ್‌ ಅಥವಾ ಲಿನಕ್ಸ್‌ ಆಪರೇಟಿಂಗ್ ಸಿಸ್ಟಂ ರೀತಿಯಲ್ಲಿಯೇ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ನಿಮ್ಮ ಮೊಬೈಲ್‌ ಫೋನ್‌ ಬಳಕೆ ಮಾಡಲು ನೆರವಾಗುತ್ತದೆ. ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ನಿಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ವಿವಿಧ ರೀತಿಯ ಅಪ್ಲಿಕೇಷನ್‌ಗಳನ್ನು ಡೌನ್ಲೋಡ್‌ ಮಾಡಲು ನೆರವಾಗುತ್ತದೆ. ಉದಾಹರಣೆಗೆ ಯೂಟ್ಯೂಬ್‌, ಫೇಸ್‌ಬುಕ್‌, ಟ್ವಿಟ್ಟರ್‌, ಸೇರಿದಂತೆ ಆಂಡ್ರಾಯ್ಡ್‌ ಮಾರುಕಟ್ಟೆಯಲ್ಲಿ ನಿಮಗೆ ಬೇಕೆನಿಸಿದಂತಹ ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಲು ನಿಮಗೆ ಸಹಕರಿಸುತ್ತದೆ.

ಅಂದಹಾಗೆ ಬಳಕೆದಾರರ ಸ್ನೇಹಿ ಎಂದೆನಿಸಿಕೊಂಡಿರುವಂತಹ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಅನ್ನು 2003 ರಲ್ಲಿ ಸಿದ್ಧಪಡಿಸಲಾಯಿತು ನಂತರ ಗೂಗಲ್‌ ಸಂಸ್ಥೆಯು 2005 ರಲ್ಲಿ ಇದನ್ನು ಖರೀದಿಸಿತು. ನಂತರ 2008 ರಲ್ಲಿ ಆಂಡ್ರಾಯ್ಡ್‌ನ ಮೊದಲ ಮಾದಲ ಮಾದರಿಯನ್ನು ಹೊರತರಲಾಯಿತಾದರೂ ಈ ಆಪರೇಟಿಂಗ್‌ ಸಿಸ್ಟಂ ಚಾಲಿತ ಯಾವುದೇ ಮೊಬೈಲ್‌ ಫೋನ್‌ಗಳು ಹೊರಬರಲಿಲ್ಲ. ಆದರೆ ನಂತರದ ದಿನಗಳಲ್ಲಿ ಆಂಡ್ರಾಯ್ಡ್‌ ಚಾಲಿತವಾಗಿ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್‌ ಎಂದರೆ ಹೆಚ್‌ಟಿಸಿಯ ಡ್ರೀಮ್‌. ಅಂದಹಾಗೆ ನಂತರದ ದಿನಗಳಲ್ಲಿ ಆಂಡ್ರಾಯ್ಡ್‌ನ ಹಲವು ಮಾದರಿಗಳು ಬಿಡುಗಡೆಗೊಂಡಿವೆ. ಹಾಗಿದ್ದಲ್ಲಿ ಬನ್ನಿ ಆಂಡ್ರಾಯ್ಡ್‌ನಲ್ಲಿ ಈವರೆಗು ಬಂದಿರುವ ಎಲ್ಲಾಮಾದರಿಗಳ ಕುರಿತಾಗಿ ಇಂದು ತಿಳಿದುಕೊಳ್ಳೋಣ.

<ul id="pagination-digg"><li class="next"><a href="/news/how-many-different-types-of-versions-in-android-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot