Subscribe to Gizbot

ಚೀನಾದ ದೊಡ್ಡ ಮೊಬೈಲ್‌ ಫ್ಯಾಕ್ಟರಿ ನೋಡಿ

Posted By:

ವಿಶ್ವದಲ್ಲೇ ವೇಗದ ಫೋನ್‌ ತಯಾರಿಸಿ ಬಲಾಢ್ಯ ಕಂಪೆನಿಗಳ ಬೆವರಿಳಿಸಿದ ಕಂಪೆನಿ ಹುವಾಯ್‌ ಅಸೆಂಡ್‌.1988 ನಿವೃತ್ತ ಮಿಲಿಟರಿ ಅಧಿಕಾರಿ ರೆನ್‌ ಜೆಂಗ್ಫಿ ಸ್ಥಾಪಿಸಿದ ಕಂಪೆನಿ ಇದು ಟೆಲಿಕಮ್ಯೂನಿಕೇಶನ್‌ ಕ್ಷೇತ್ರದಲ್ಲಿ ದೊಡ್ಡ ಕಂಪೆನಿಯಾಗಿ ಬೆಳೆದಿದೆ.

ವಿಶ್ವದ 140 ದೇಶಗಳಲ್ಲಿ ಮೊಬೈಲ್‌ ಮಾರಾಟ ಮಾಡುತ್ತಿದ್ದು, ಅಮೆರಿಕ,ಜರ್ಮನಿ,ಸ್ವೀಡನ್‌,ಐರ್ಲೆಂಡ್‌,ರಷ್ಯಾ,ಭಾರತದಲ್ಲಿ ತನ್ನ ಸಂಶೋಧನಾ ಕೇಂದ್ರವನ್ನು ತೆರೆದಿದೆ.ಈ ದೊಡ್ಡ ಕಂಪೆನಿಯ ಕೇಂದ್ರ ಸ್ಥಳವಾದ ಚೀನಾದ ಗುಂಗ್‌ಡಾಂಗ್‌ನ ಶೆನ್‌ಜೆನ್‌(Shenzhen, Guangdong) ನಲ್ಲಿ ತೆರದಿದೆ.

ಹೀಗಾಗಿ ಗಿಜ್ಬಾಟ್‌ ಈ ಕಂಪೆನಿಯ ಮತ್ತಷ್ಟು ಮಾಹಿತಿ ಮತ್ತು ಸಂಶೋಧನಾ ಕೇಂದ್ರದ ಫೋಟೋಗಳನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಲಿಂಕ್‌ : ಹೀಗೂ ಉಂಟೇ ವೀಲ್‌ ಚಯರ್‌..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
217.9 ಬಿಲಿಯನ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

2012ರಲ್ಲಿ ಹುವಾಯ್‌ ಕಂಪೆನಿಯ ವಾರ್ಷಿಕ ಆದಾಯ

1 ಲಕ್ಷ

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಒಂದು ಲಕ್ಷಕ್ಕೂ ಹೆಚ್ಚು ಜನ ಹುವಾಯ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ

70%

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಕಂಪೆನಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್‌ ಪದವಿ ಪಡೆದು ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳ ಪ್ರಮಾಣ

ಹುವಾಯ್‌ ಉತ್ಪನ್ನಗಳು

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಯುಎಸ್‌ಬಿ ಮೊಡೆಮ್‌,ವೈರ್‌ಲೆಸ್‌ ಮೊಡೆಮ್‌,ವೈರ್‌ಲೆಸ್‌ ಗೇಟ್‌ವೇಸ್‌,ಸೆಟ್‌-ಟಾಪ್‌ ಬಾಕ್ಸ್,ಮೊಬೈಲ್‌ ಹ್ಯಾಂಡ್‌ಸೆಟ್‌, ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದನೆ ಮಾಡುತ್ತಿದೆ.

150 ಮಿಲಿಯನ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಕಳೆದ ವರ್ಷ ಮಾರಾಟವಾದ ಹುವಾಯ್‌ ಉತ್ಪನ್ನಗಳ ಸಂಖ್ಯೆ

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ಹುವಾಯ್‌ ಮೊಬೈಲ್‌ ರಿಸರ್ಚ್‌ ಸೆಂಟರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot