Home
ಸುದ್ದಿಜಾಲ

ಸ್ಮಾರ್ಟ್‌ಪೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಹೊಸ ಸಂಶೋಧನೆ..!

ಚಿಕಾಗೋಧ ವಿಜ್ಞಾನಿಗಳು ಲಿಥಿಯಮ್ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಲು ಮತ್ತು ವೇಗವಾಗಿ ಬ್ಯಾಟರಿ ಚಾರ್ಚ್ ಆಗುವಂತೆ ಮಾಡಲು ಹೊಸ ತಂತ್ರಜ್ಞಾನವನ್ನು ಕಂಡುಹಿಡಿದ್ದಾರೆ.

By Srinidhi

ದಿನೇ ದಿನೇ ಸ್ಮಾರ್ಟ್‌ಪೋನ್‌ ಹಾವಳಿ ಹೆಚ್ಚಾಗುತ್ತಿದ್ದರು ಬ್ಯಾಟರಿ ಬಾಳಿಕೆ ಮಾತ್ರ ಹೆಚ್ಚಾಗುತ್ತಿಲ್ಲ, ಬ್ಯಾಟರಿ ಬಾಳಿಯನ್ನು ಹೆಚ್ಚಾಗಿಸಲು ಸಂಶೋಧಕರು ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವಿಜ್ಞಾನಿಗಳು ತಂದ ಇದರಲ್ಲಿ ಯಶಸ್ವಿಯಾಗಿದೆ.

ಸ್ಮಾರ್ಟ್‌ಪೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಹೊಸ ಸಂಶೋಧನೆ..!

ಓದಿರಿ..: ಡೆಸ್ಕ್‌ಟಾಪ್ ಫೇಸ್‌ಬುಕ್‌ನಲ್ಲಿ ಆಗಿದೆ ಭಾರೀ ಬದಲಾವಣೆ..! ನೋಡಿದ್ರಾ..?

ಈ ಹಿನ್ನಲೆಯಲ್ಲಿ ಚಿಕಾಗೋಧ ವಿಜ್ಞಾನಿಗಳು ಲಿಥಿಯಮ್ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಲು ಮತ್ತು ವೇಗವಾಗಿ ಬ್ಯಾಟರಿ ಚಾರ್ಚ್ ಆಗುವಂತೆ ಮಾಡಲು ಹೊಸ ತಂತ್ರಜ್ಞಾನವನ್ನು ಕಂಡುಹಿಡಿದ್ದಾರೆ.

ಸದ್ಯ ಲಿಥಿಯಮ್ ಬ್ಯಾಟರಿ ಮೂಲಕವೇ ಮೊಬೈಲ್, ಲ್ಯಾಪ್‌ಟಾಪ್, ಟಾಬ್ಲೆಟ್ ಮತ್ತು ಎಲೆಕ್ಟ್ರಿಕ್ ವಾಹನಗಳು ನಡೆಯುತ್ತಿವೆ. ಈ ಹಿನ್ನೆಲಯಲ್ಲಿ ಈ ಲಿಥಿಯಮ್ ಬ್ಯಾಟರಿಗಳ ಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಹೊಸದಾಗಿ ಬ್ಯಾಟರಿಯಲ್ಲಿ ಬಳಸುವ ಮೆಟಲ್ ಮತ್ತು ಟನಲ್‌ಗಳನ್ನು ಬದಲಿಸಿ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಲು ಹೊಸ ತಂತ್ರವನ್ನು ಅನುಸರಿಸುಲು ಮುಂದಾಗಿದ್ದಾರೆ.

ಸ್ಮಾರ್ಟ್‌ಪೋನ್‌ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಹೊಸ ಸಂಶೋಧನೆ..!

ಓದಿರಿ..: ಜಿ-ಮೇಲ್ ಆಕೌಂಟ್ ಸಹ ಸೇಫ್ ಆಲ್ವಾ.? ಯಾಹೂ ಆಯ್ತು ಜಿ-ಮೇಲ್ ಮೇಲೆ ಬಿತ್ತು ಹ್ಯಾಕರ್ಸ್ ಕಣ್ಣು

ಇದರಿಂದ ಬ್ಯಾಟರಿ ಬಾಳಿಕೆಯೂ ಹೆಚ್ಚಾಗಲಿದ್ದು, ವೇಗವಾಗಿ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಾಗಲಿದ್ದು, ಶೀಘ್ರವೇ ಚಾರ್ಜ್ ಆಗಲಿದೆ. ಕಡಿಮೆ ವೆಚ್ಚದಲ್ಲಿ ಬ್ಯಾಟರಿಯನ್ನು ತಯಾರಿಸಬಹುದಾಗಿದೆ. ಈ ಸಂಶೋಧನೆಯಿಂದಾಗಿ ಸ್ಮಾರ್ಟ್‌ಪೋನ್ ಸೇರಿದಂತೆ ಬೇರೆ ಎಲ್ಲಾ ಬ್ಯಾಟರಿಯಿಂದ ನಡೆಯುವ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಬಳಸುವ ಬ್ಯಾಟರಿ ಬೆಲೆಯೂ ಕಡಿಮೆಯಾಗಲಿದೆ.

Best Mobiles in India

English summary
Researchers have found that lithium batteries can be more powerful when charged metal atoms are added to their tunnel structures. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+