ಜಿ-ಮೇಲ್ ಆಕೌಂಟ್ ಸಹ ಸೇಫ್ ಆಲ್ವಾ.? ಯಾಹೂ ಆಯ್ತು ಜಿ-ಮೇಲ್ ಮೇಲೆ ಬಿತ್ತು ಹ್ಯಾಕರ್ಸ್ ಕಣ್ಣು

|

ದೇಶದಲ್ಲಿ ಡಿಜಿಟಲ್ ಬ್ಯಾಕಿಂಗ್ ಹೆಚ್ಚಾದ ಮೇಲೆ ಹ್ಯಾಕರ್ಸ್ ಗಳು ನಿಮ್ಮ ಇ-ಮೇಲ್ ಅಕೌಂಟ್ ಮೇಲೆ ಕಣ್ಣಿಟ್ಟಿದ್ದಾರೆ. ಜಿ-ಮೇಲ್‌ ಬಳಕೆದಾರರನ್ನು ಮರಳು ಮಾಡಲು ಹ್ಯಾಕರ್ಸ್ ತಂಡವೊಂದು ಸಿದ್ಧವಾಗಿ ಕೂತಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ಯಾಹೂ ಆಯ್ತು ಜಿ-ಮೇಲ್ ಮೇಲೆ ಬಿತ್ತು ಹ್ಯಾಕರ್ಸ್ ಕಣ್ಣು

ಓದಿರಿ..: ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಮಾರ್ಚ್ 31ರ ನಂತರವೂ ಜಿಯೋ ಉಚಿತ ಕೊಡುಗೆ ಮುಂದುವರೆಯಲಿದೆ..!

ನಿಮ್ಮ ಜಿ-ಮೇಲ್‌ನಲ್ಲಿ ಇಟ್ಟುಕೊಂಡಿರುವ ಅಮೂಲ್ಯ ಮಾಹಿತಿಗಳು ಸೇರಿದಂತೆ ಖಾಸಗಿ ಮಾಹಿತಿಗಳನ್ನು ಹ್ಯಾಕರ್ಸ್ ಲಪಾಟಾಯಿಸುವ ಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಜಿ-ಮೇಲ್‌ ಖಾತೆಗಳಿಂದಲೇ ಇತರ ಜಿ-ಮೇಲ್‌ ಖಾತೆಗಳಿಗೆ ಇ-ಮೇಲ್‌ ಬರಲಿದ್ದು, ಈ ಮೇಲ್‌ ಗಳಲ್ಲಿ ಕೆಲವೊಂದು ಇಮೇಜ್‌/ಅಟ್ಯಾಚ್‌ಮೆಂಟ್‌ ಗಳನ್ನು ಹೊಂದಿರುತ್ತವೆ. ನೀವು ಈ ಇಮೇಜ್‌/ಅಟ್ಯಾಚ್‌ಮೆಂಟ್‌ಗೆ ಕ್ಲಿಕ್‌ ಮಾಡಿದಿರೆಂದರೆ ಕೂಡಲೇ ಹೊಸ ಟ್ಯಾಬ್‌ ಓಪನ್‌ ಆಗುತ್ತದೆ. ಈ ಹೊಸ ಟ್ಯಾಬ್‌ ನಿಮಗೆ ಪುನಃ ಜಿ-ಮೇಲ್‌ ಖಾತೆಗೆ ಸೈನ್‌ ಇನ್‌ ಆಗುವಂತೆ ಸೂಚಿಸುತ್ತದೆ.

ಯಾಹೂ ಆಯ್ತು ಜಿ-ಮೇಲ್ ಮೇಲೆ ಬಿತ್ತು ಹ್ಯಾಕರ್ಸ್ ಕಣ್ಣು

ಓದಿರಿ..: ಜಿಯೋ ಡಿಜಿಟಲ್ ಮಿಷನ್ ಕೇವಲ 4G ಮಾತ್ರ ಸಿಮೀತವಲ್ಲ, ಜಿಯೋ ಕಾರ್ ಕನೆಕ್ಟ್, ಜಿಯೋ ಪಬ್ಲಿಕ್ ವೈ-ಫೈ ಇನ್ನು ಹಲವು...!

ಒಂದು ವೇಳೆ ನೀವು ಆ ಪ್ರಕಾರ ಸೈನ್‌ ಇನ್‌ ಆದಿರೋ, ನೀವು ಹ್ಯಾಕರ್‌ಗಳ ಬೋನಿಗೆ ಬಿದ್ದಂತೆಯೇ ! ಹಾಗಾಗಿ ಯಾವುದೇ ಟ್ರಾಪ್‌ಗೆ ಬೀಳದೆ ನಿಮ್ಮ ಖ್ಯಾತೆಯನ್ನು ಸೇಪ್ ಆಗಿ ಇರಿಸಿಕೊಳ್ಳಿ. ನಿಮಗೆ ತಿಳಿಯದ ಐಡಿ ಯಿಂದ ಮೇಲ್ ಬಂದರೆ ಯಾವುದೇ ರೀತಿಯಲ್ಲೂ ಉತ್ತರಿಸಲು ಹೋಗಬೇಡಿ, ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಇದರಿಂದ ತಪ್ಪಿಸಿಕೊಳ್ಳಲು ಜಿ-ಮೇಲ್ ನಲ್ಲಿ ಲಭ್ಯರುವ ಎರಡು ಹಂತದ ಪಾಸ್‌ವರ್ಡ್‌ ಅನ್ನು ಆಕ್ಟಿವೇಟ್ ಮಾಡಿಕೊಳ್ಳಿ.

Best Mobiles in India

Read more about:
English summary
digital backing increased Hackers are eye on your e-mail account.Safe your G mail Account to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X