ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು
ಸೋಶಿಯಲ್ ನೆಟ್‌ವರ್ಕ್‌ನಲ್ಲಿ ಫೇಸ್‌ಬುಕ್ ನಂಬರ್ ಒನ್ ಪಟ್ಟವನ್ನು ಈಗಾಗಲೇ ಗಳಿಸಿದೆ. ಮಾಹಿತಿಗಳ ಪ್ರಕಾರ ವಿಶ್ವದ 9 ಜನರಲ್ಲಿ ಒಬ್ಬರು ಫೇಸ್‌ಬುಕ್ ಅಕೌಂಟ್ ಹೊಂದಿದ್ದಾರೆ. ಅಷ್ಟೇ ಅಲ್ಲದೇ ವಿಶ್ವದಲ್ಲಿ ಪ್ರತಿ ತಿಂಗಳು ಫೇಸ್‌ಬುಕ್‌ನಲ್ಲಿ ಜನ ಕಳೆಯುತ್ತಿರುವ ಒಟ್ಟು ಸಮಯ 700 ಬಿಲಿಯನ್ ನಿಮಿಷವಂತೆ.ಒಟ್ಟಿನಲ್ಲಿ ಪರ್ಮನೆಂಟ್ ವಿಳಾಸವಿಲ್ಲದಿದ್ದರೂ ಆಗಬಹುದು. ಆದರೆ ಫೇಸ್‌ಬುಕ್‌ನಲ್ಲಿ ಅಕೌಂಟ್ ಇರಲೇಬೇಕು ಎನ್ನುವ ಕಾಲ ಬಂದಿದೆ. ಅದರಲ್ಲೂ ಕೆಲವರು ಆಫೀಸ್‌ನಲ್ಲಿದ್ದರೂ ಫೇಸ್‌ಬುಕ್, ಮನೆಯಲ್ಲಿದ್ದರೂ ಫೇಸ್‌ಬುಕ್. ಒಟ್ಟಿನಲ್ಲಿ ಎಲ್ಲಿದ್ದರೂ ಫೇಸ್‌ಬುಕ್ ಪ್ರಪಂಚದಲ್ಲೇ ಇರುತ್ತಾರೆ. ಇವರಾದ್ರೂ ಆಗಬಹುದು .ಇನ್ನೂ ಕೆಲವರು ಇದ್ದಾರೆ. ಫೇಸ್‌ಬುಕ್ ಬಳಸುವುದರ ಜೊತೆಗೆ ತಮ್ಮ ಕೈ ಬೆರಳುಗಳಿಗೂ ಫೇಸ್‌ಬುಕ್ ನೈಲ್ ಪಾಲೀಶ್ ಹಾಕಿದ್ದಾರೆ. ಐದು ಬೆರಳುಗಳಿಗೆ ಫೇಸ್‌ಬುಕ್ ನೈಲ್ ಪಾಲಿಶ್ ಹಾಕಿ ತಾವು ಫೇಸ್‌ಬುಕ್‌ನ ಭಾರೀ ಅಭಿಮಾನಿಗಳು ಎಂಬುದನ್ನು ಪ್ರದರ್ಶಿಸಿಸುತ್ತಿದ್ದಾರೆ.
ಹೇಗೆ ಈ ಹುಚ್ಚು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಹೆಸರನ್ನು ತಮ್ಮ ಉಗುರುಗಳಿಗೆ ನೈಲ್ ಪಾಲೀಶ್ ಮಾಡಿದ್ದಾರೆ ಎಂಬುದಕ್ಕೆ ಇಲ್ಲಿ ಕೆಲವು ಚಿತ್ರಗಳಿವೆ. ಪುಟ ತಿರುಗಿಸಿ ನೋಡಿಕೊಂಡು ಹೋಗಿ
ಇದನ್ನೂ ಓದಿ : ಆಪಲ್ ಕಂಪೆನಿಯ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು

ಸೋಶಿಯಲ್ ಮೀಡಿಯಾದ ಹುಚ್ಚು ಅಭಿಮಾನಿಗಳು



Click it and Unblock the Notifications








