ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Posted By:

ಸ್ಮಾರ್ಟ್‌ಫೋನ್‌ ಮತ್ತು ಸೋಶಿಯಲ್‌ ಮೀಡಿಯಾ ಎರಡು ಬಂದ ಮೇಲೆ ನಮ್ಮ ಸುತ್ತ ಮುತ್ತ ಫೋಟೋ ಕ್ಲಿಕ್ಕಿಸುವ ಮಂದಿ ಹೆಚ್ಚಾಗಿದ್ದಾರೆ.ಖರ್ಚಿಲ್ಲದೇ,ಕಡಿಮೆ ಸಮಯದಲ್ಲಿ ನಿಮ್ಮ ಪ್ರತಿಭೆ ಸುಲಭವಾಗಿ ತಿಳಿಯಬೇಕೇ? ಹಾಗಿದ್ದರೆ ಸ್ಮಾರ್ಟ್‌ಫೋನಲ್ಲಿ ಉತ್ತಮ ಫೋಟೋ ತೆಗೆದು ಫೇಸ್‌ಬುಕ್‌ನಲ್ಲಿ ಹಾಕಿ ಎಂದು ಉಪದೇಶ ಕೊಡುವವರು ನಮ್ಮೊಂದಿಗೆ ಇದ್ದಾರೆ. ಈ ಕಾರಣಕ್ಕೆ ಏನೋ ಕಂಪೆನಿಗಳು ಉತ್ತಮ ಫೋಟೋಗ್ರಾಫಿಗಾಗಿ ಮಾರುಕಟ್ಟೆಗೆ 8,16,20, ಮತ್ತು 41 ಎಂಪಿ ಇರುವ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಮಾಡಿದೆ.

ನಿಜವಾಗಿ ಫೋಟೋ ಕ್ಲಿಕ್‌ ಮಾಡಬೇಕು ಎಂದಾದರೆ ಗುಣಮಟ್ಟದ ಕ್ಯಾಮೆರಾ ನಿಮ್ಮಲ್ಲಿರಬೇಕು ಎಂದೇನಿಲ್ಲ.ಸಮಯ ಪ್ರಜ್ಞೆ,ಆಂಗಲ್‌,ಬೆಳಕು,ಚಿತ್ರದ ಭಾವವನ್ನು ಅರ್ಥ ಮಾಡಿಕೊಳ್ಳುವಷ್ಟು ಜ್ಞಾನವಿದ್ದರೆ ಸಾಕು ಸ್ಮಾರ್ಟ್‌ಫೋನಲ್ಲೇ ಉತ್ತಮ ಫೋಟೋಗಳನ್ನು ತೆಗೆಯಬಹುದು.ತೆಗೆದಿರುವ ಫೋಟೋಗಳನ್ನು ಸ್ಪರ್ಧೆ‌ಗೆ ಕಳುಹಿಸಬಹುದು.

ಸ್ಮಾರ್ಟ್‌ಫೋನಲ್ಲಿ ಅತ್ಯುತ್ತಮ ಫೋಟೋಗಳನ್ನು ತೆಗೆಯಲು ಸಾಧ್ಯವೇ? ಈ ಸಂದೇಹ ನಿಮಗೆ ಕಾಡಬಹುದು.ನಿಮ್ಮ ಸಂದೇಹನ್ನು ನಿವಾರಿಸುವುದಕ್ಕಾಗಿ ಇಲ್ಲಿ ಸ್ಮಾರ್ಟ್‌ಫೋನಲ್ಲಿ ತೆಗೆದಿರುವ ಕೆಲವು ಫೋಟೋಗಳಿವೆ. ಈ ಫೋಟೋಗಳನ್ನು noupe.com ಪ್ರಕಟಿಸಿದ್ದು ಆ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಯಾವ ಕ್ಯಾಮೆರಾದಲ್ಲಿ ಯಾವ ದೃಶ್ಯವನ್ನು ಹೇಗೆ ಸೆರೆ ಹಿಡಿಯಲಾಗಿದೆ ಎಂಬುದನ್ನು ನೋಡಿಕೊಂಡು ಹೋಗಿ. ನಂತರ ನೀವು ನಿಮ್ಮ ಸ್ಮಾರ್ಟ್‌‌ಫೋನಲ್ಲಿ ಈ ರೀತಿ ಫೋಟೋ ಕ್ಲಿಕ್ಕಿಸಲು ಪ್ರಯತ್ನಿಸಿ.

ಇದನ್ನೂ ಓದಿ: ಐಫೋನ್‌ ಫೋಟೋಗ್ರಫಿ ಪ್ರಶಸ್ತಿ ಪಡೆದ ಫೋಟೋಗಳು

ಇದನ್ನೂ ಓದಿ: ಡಿಜಿಟಲ್‌ ಕ್ಯಾಮೆರಾ ಮೋಡಿ-ಕ್ಲಿಕ್ ಮಾಡಿ ನೋಡಿ ಪುಸ್ತಕವನ್ನು ಆನ್‌ಲೈನ್‌ಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Dandelion By myeyedea
Smartphone used: Samsung Galaxy S2

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Still Dead By Robert-Paul Jansen
Smartphone used: iPhone

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Orange & Blue By Nattu
Smartphone used: Nokia N95

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Blackford Bench By Photography JC
Smartphone used: Sony Ericsson K800i

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Basking Reds by Lovesvanhalen
Smartphone used: Apple iPhone 4

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Glasgow, Scotland By pedrouk
Smartphone used: Sony Ericsson K850i

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

After Rain By Tulasinandan
Smartphone used: Samsung SGH-I717

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Reflections Of Amsterdam - The Stargazer By AmsterSam
Smartphone used: Sony Ericsson C905

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Days Eating into Eternity By Robinrimbaud
Smartphone used: iPhone 4S

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Deception Fading by MyLewt
Smartphone used: iPhone 3GS

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Fields of Joy V By Robert-Paul Jansen
Smartphone used: iPhone4

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

In Transit By Greg Foster Photography
Smartphone used: Blackberry

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Bend and Leaf By Lovesvanhalen
Smartphone used: iPhone4

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Kerkini with my Omnia By Zopidis Lefteris
Smartphone used: Samsung SGH-i900.

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Black Ants Fighting By Pison Jaujip
Smartphone used: Samsung Galaxy S2

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

By Erly Nunes Machado
Smartphone used: Nokia N8

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

After the Sunset By Filan
Smartphone used: Sony Ericsson K618i

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Brewing By Richard Larssen
Smartphone used: iPhone 4

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Sunrise On Cannock Chase By Jennie Anderson
Smartphone used: Sony Ericsson D750i

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Wee Froggie By idgie.
Smartphone used: Nokia N73

 ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

ಸ್ಮಾರ್ಟ್‌‌ಫೋನಲ್ಲೇ ಗುಣಮಟ್ಟದ ಫೋಟೋ ಕ್ಲಿಕ್‌ ಮಾಡಿ!

Black Ants Harvesting Nectar from a Yellow Flower By Pison Jaujip
Smartphone used: Samsung Galaxy S2

photo curtsy: www.noupe.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot