Home
ಸುದ್ದಿಜಾಲ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

By Ashwath

ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದ ತಾಣ ಟ್ವೀಟರ್‌. ಈಗ ಮತ್ತೆ ಸುದ್ದಿಯಲ್ಲಿದೆ. ಈಗ ಸ್ಪೇನ್‌ನಲ್ಲಿ ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್ ಆರಂಭವಾಗಿದೆ. ಈ ಹೋಟೆಲ್‌ ಸಂಪೂರ್ಣ ಕೆಲಸ ನಡೆಯುವುದು ಟ್ವೀಟರ್‌ನಲ್ಲಿ!

ಕನ್‌ಫ್ಯೂಸ್‌ ಆಗಬೇಡಿ. ಸ್ಪೇನ್‌ ಮೆಜೋರ್ಕಾ ದ್ವೀಪದಲ್ಲಿ @ಸೋಲ್‌ವೇವ್‌ಹೌಸ್‌(@SolWaveHouse) ಎನ್ನುವ ಹೊಸ ಟ್ವೀಟರ್‌ ಹೋಟೆಲ್‌ ಆರಂಭವಾಗಿದೆ. ಈ ಹೋಟೆಲ್‌ನಲ್ಲಿ ಗ್ರಾಹಕರು ತಮಗೆ ಬೇಕಾದ ತಿಂಡಿ ತಿನಿಸುಗಳನ್ನು ಆರ್ಡರ್‌ ಮಾಡುವುದು ಟ್ವೀಟರ್‌ನಲ್ಲಿ. ಅದಕ್ಕಾಗಿ ಎಕ್ಸ್‌ಕ್ಲೂಸಿವ್‌ ಆಗಿ ವಿಶೇಷ ಟ್ವೀಟರ್‌ ಅಪ್ಲಿಕೇಶನ್‌ ತಯಾರಿಸಲಾಗಿದೆ. ಹೋಟೆಲ್‌ ಗ್ರಾಹಕರಾದವರಿಗೆ ಮಾತ್ರ ಈ ಆಪ್‌ ಡೌನ್‌‌‌ಲೋಡ್‌‌‌ ಮಾಡುವಂತೆ ಆಪ್‌ ರೂಪಿಸಿದ್ದು, ವೈಫೈ ಮೂಲಕ ಈ ಆಪ್‌ನ್ನು ಡೌನ್‌ಲೋಡ್‌ ಮಾಡಿ ಗ್ರಾಹಕರು ಬೇಕಾದ ಆಹಾರಗಳನ್ನು ಟ್ವೀಟ್‌ ಮಾಡಿ ಆರ್ಡರ್‌ ಮಾಡಬಹುದುದಾಗಿದೆ.

ಇದರ ಜೊತೆಯಲ್ಲಿ ಈ ಹೋಟೆಲ್‌ನ ಆಂತರಿಕ ಸಂವಹನಕ್ಕಾಗಿ ವಿಶೇಷ ಹ್ಯಾಶ್‌ ಟ್ಯಾಗ್‌ನ್ನು ಬಳಸುವಂತೆ ನಿಯಮ ರೂಪಿಸಿಲಾಗಿದೆ.ಟ್ವೀಟ್‌ ಮಾಡಿದ ಬಳಿಕ ಫೋಟೋ ಕಳುಹಿಸಿ ಟ್ವೀಟರ್‌ನಲ್ಲಿ ಆ ಫೋಟೋಕ್ಕೆ ಮುತ್ತು ನೀಡುವುದಕ್ಕೆ #SocialWave ಟ್ಯಾಗ್‌ ಬಳಸಿ ಮುತ್ತು ನೀಡಬಹುದಾಗಿದೆ. ಇನ್ನೂ ತಿಂಡಿ ಮತ್ತು ಪಾನೀಯಗಳನ್ನು ಆರ್ಡರ್‌ ಮಾಡಬೇಕಾದ್ರೆ ಬೇಕಾದ ತಿಂಡಿಗಳನ್ನು ಟೈಪ್‌ ಮಾಡಿ # SolWaveHouse ಹ್ಯಾಶ್‌ ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿದ್ರೆ ನೀವು ಇರುವ ಸ್ಥಳಕ್ಕೆ ಸಪ್ಲೈಯರ್‌ ತಿಂಡಿ ತರುತ್ತಾನೆ.

84 ರೂಮ್‌ಗಳು, ಎರಡು ಸ್ವಿಮ್ಮಿಂಗ್‌ ಪೂಲ್‌, ವಿಐಪಿ ಝೋನ್‌,ಉಚಿತ ವೈಫೈ, ಒಂದು ಶಾಪಿಂಗ್‌ ಮಾಲ್‌ ಈ ಸೋಲ್‌ವೇವ್‌ಹೌಸ್‌ ಹೋಟೆಲ್‌ನಲ್ಲಿದೆ. ಹೀಗಾಗಿ ಈ ವಿಶೇಷ ಐಷಾರಾಮಿ ಹೋಟೆಲ್‌ನ ಒಳಗಡೆ ಹೇಗಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿ ಆ ಹೋಟೆಲ್‌ನ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟಗಳನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಲಂಡನ್‌ನಲ್ಲೊಂದು ಟ್ಯಾಬ್ಲೆಟ್‌ ಹೋಟೆಲ್‌

ಸ್ಮಾರ್ಟ್‌‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳ ಬೆಲೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಜೆಟ್ ಹುಡುಕಿ

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

  ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

 ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ

ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಆರಂಭ


ಸೋಲ್‌ವೇವ್‌ಹೌಸ್‌ ಟ್ವೀಟರ್‍ ಹೋಟೆಲ್

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+