Subscribe to Gizbot

ಆಪಲ್ ಐಫೋನ್ ಬ್ಯಾಟರಿ ಬ್ಲಾಸ್ಟ್: ವ್ಯಕ್ತಿಯೊಬ್ಬನಿಗೆ ಗಾಯ..!

Written By:

ಇಷ್ಟು ದಿನ ಸ್ಯಾಮ್ ಸಂಗ್ ಮತ್ತು ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಬ್ಲಾಸ್ಟ್ ಆಗುವ ಪ್ರಕರಣಗಳು ವರದಿಯಾಗುತ್ತಿತ್ತು. ಆದರೆ ಜ್ಯೂರಿಕ್ ನಲ್ಲಿ ಇರುವ ಆಪಲ್ ಸ್ಟೋರಿನಲ್ಲಿ ಐಫೋನ್ ಬ್ಯಾಟರಿಯೊಂದು ಬ್ಲಾಸ್ ಆಗಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿರುವ ಪ್ರಕರಣವು ವರದಿಯಾಗಿದೆ ಎನ್ನಲಾಗಿದೆ.

ಆಪಲ್ ಐಫೋನ್ ಬ್ಯಾಟರಿ ಬ್ಲಾಸ್ಟ್: ವ್ಯಕ್ತಿಯೊಬ್ಬನಿಗೆ ಗಾಯ..!

ಮೂಲಗಳ ಪ್ರಕಾರ ಆಪಲ್ ಸ್ಟೋರಿನಲ್ಲಿ ಐಫೋನ್ ಬ್ಯಾಟರಿಯನ್ನು ಬದಲಾಯಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಫೋನ್ ದುರಸ್ತಿ ಮಾಡುತ್ತಿದ್ದ ಆಪಲ್ ಸಿಬ್ಬಂದಿಯೇ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಓದಿರಿ: ಶೀಘ್ರವೇ ಜಿಯೋದಿಂದ ಹೊಸ ಸೇವೆ: ಟೆಲಿಕಾಂ ಕಂಪನಿಗಳಿಗೆ ಮತ್ತೊಂದು ಹೊಡೆತ..!

ಜ್ಯೂರಿಕ್ ನಲ್ಲಿ ಇರುವ ಆಪಲ್ ಸ್ಟೋರಿನಲ್ಲಿ ಈ ಸ್ಟೋಟ ನಡೆದ ಸಂದರ್ಭದಲ್ಲಿ ಸುಮಾರು 50 ಕ್ಕೂ ಹೆಚ್ಚು ಮಂದಿ ಇದ್ದರೂ ಎನ್ನಲಾಗಿದ್ದು, ಒಬ್ಬ ವ್ಯಕ್ತಿಯನ್ನು ಬಿಟ್ಟರೇ ಇನ್ಯಾರು ಅವಘಡದಲ್ಲಿ ಗಾಯಗೊಂಡಿಲ್ಲ ಎನ್ನಲಾಗಿದೆ. ಬ್ಯಾಟರಿಯೂ ಓವರ್ ಹಿಟ್ ಆಗಿದ್ದು, ಸ್ಪೋಟಕ್ಕೆ ಪ್ರಮುಖ ಕಾರಣವೆನ್ನಲಾಗಿದೆ.

ಆಪಲ್ ಐಫೋನ್ ಬ್ಯಾಟರಿ ಬ್ಲಾಸ್ಟ್: ವ್ಯಕ್ತಿಯೊಬ್ಬನಿಗೆ ಗಾಯ..!

ಆದರೆ ಈ ಬಗ್ಗೆ ಆಪಲ್ ಯಾವುದೇ ಮಾಹಿತಿಯನ್ನು ನೀಡಿಲ್ಲ ಎನ್ನಲಾಗಿದ್ದು, ಘಟನೆ ನಡೆಸ ಸ್ಥಳಕ್ಕೆ ಪೊಲೀಸರು ಆಗಮಿಸಿ, ತನಿಖೆ ನಡೆಸುತ್ತಿದ್ದು, ಪ್ರಕರಣದ ಕುರಿತು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಶೀಘ್ರವೇ ಈ ಕುರಿತು ಮಾಹಿತಿಯೂ ಹೊರಬಿಳಲಿದೆ.

ಓದಿರಿ: ಜಿಯೋದಲ್ಲಿಯೂ ಇಲ್ಲ: ಏರ್‌ಟೆಲ್‌ನಿಂದ ಅಮೆಜಾನ್ ಆಫರ್...!

English summary
iPhone Battery Explodes At Zurich Apple Store, One Injured. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot