IRCTC ನಿಂದ ಹೊಸ ಆಫರ್: ಈಗ ರೈಲ್ವೆ ಟೀಕೆಟ್ ಬುಕ್ ಮಾಡಿ, ಆಮೇಲೆ ಹಣ ಪಾವತಿ ಮಾಡಿ...!!

ಕ್ಯಾಷ್ ಆನ್ ಡಿಲಿವರಿ ಎನ್ನುವ ಹೊಸದೊಂದು ಆಯ್ಕೆಯನ್ನು ಪರಿಚಿಯಿಸಿತ್ತು. ಸದ್ಯ ಇದೇ ಮಾದರಿಯಲ್ಲಿ ಹೊಸದೊಂದು ಆಯ್ಕೆಯನ್ನು ಟೀಕೆಟ್ ಬುಕ್ ಮಾಡುವವರಿಗೆ ನೀಡಲು ಮುಂದಾಗಿದೆ.

|

ಮೊನ್ನೆ ತಾನೇ ರೈಲ್ವೆ ಇಲಾಖೆಯೂ IRCTC ಆಪ್ ಇಲ್ಲವೇ ವೆಬ್ ಮೂಲಕ ರೈಲ್ವೆ ಟೀಕೆಟ್ ಬುಕ್ ಮಾಡುವವರಿಗೆ ಕ್ಯಾಷ್ ಆನ್ ಡಿಲಿವರಿ ಎನ್ನುವ ಹೊಸದೊಂದು ಆಯ್ಕೆಯನ್ನು ಪರಿಚಿಯಿಸಿತ್ತು. ಸದ್ಯ ಇದೇ ಮಾದರಿಯಲ್ಲಿ ಹೊಸದೊಂದು ಆಯ್ಕೆಯನ್ನು ಟೀಕೆಟ್ ಬುಕ್ ಮಾಡುವವರಿಗೆ ನೀಡಲು ಮುಂದಾಗಿದೆ.

IRCTC ನಿಂದ ಹೊಸ ಆಫರ್: ಈಗ ರೈಲ್ವೆ ಟೀಕೆಟ್ ಬುಕ್ ಮಾಡಿ, ಆಮೇಲೆ ಹಣ ಪಾವತಿ ಮಾಡಿ.!

ಓದಿರಿ: ಐಫೋನಿಗೆ ಹುಟ್ಟಿಕೊಂಡಿದೆ ಪ್ರತಿಸ್ಪರ್ಧಿ: ಈ ಹೊಸ ಫೋನಿಗೆ ಸರಿಸಾಟಿಯೇ ಇಲ್ಲ ಅಂದ್ರೆ ನಂಬಲೇ ಬೇಕು...!!!

ರೈಲ್ವೆ ಇಲಾಖೆಯು ತನ್ನ ಪ್ರಯಾಣಿಕರಿಗೆ ಬುಕಿಂಗ್ ಸಮಯದಲ್ಲಿ ಹೊಸ ಆಯ್ಕೆಯೊಂದನ್ನು ಕೊಡಲು ತಯಾರಿ ನಡೆಸಿದ್ದು, 'ಈಗ ಟೀಕೆಟ್ ಖರೀದಿಸಿ, ನಂತರದಲ್ಲಿ ಹಣ ಪಾವತಿ ಮಾಡಿ' ಎಂಬ ಹೊಸದೊಂದು ಆಫರ್ ನಿಡುತ್ತಿದೆ. ಈ ಹೊಸ ಆಯ್ಕೆಯ ಅನ್ವಯ ನೀವು IRCTC ಮೂಲಕ ಟೀಕೆಟ್ ಬುಕ್ ಮಾಡಿ ನಂತರದಲ್ಲಿ ಟೀಕೆಟ್ ಮೊತ್ತವನ್ನು ಪಾವತಿ ಮಾಡಬಹುದಾಗಿದೆ.

ಸದ್ಯ ಹೊಸ ಆಯ್ಕೆಯನ್ನು ಪ್ರಯಾಣಿಕರಿಗೆ ನೀಡುವ ಸಲುವಾಗಿ IRCTC ಜೊತೆಗೆ ಮುಂಬೈ ಮೂಲದ ಪೇಮೆಂಟ್ ಸಲ್ಯೂಷನ್ ಆದಂತಹ ಇ-ಪೇಲೇಟರ್ ಜೊತೆ ಕೈ ಜೋಡಿದ್ದು, ಇದರಿಂದಾಗಿ ಪ್ರಯಾಣಿಕರಿಗೆ 'ಈಗ ಟೀಕೆಟ್ ಖರೀದಿಸಿ, ನಂತರದಲ್ಲಿ ಹಣ ಪಾವತಿ ಮಾಡಿ' ಆಯ್ಕೆಯನ್ನು ನೀಡಲಾಗುತ್ತಿದೆ.

IRCTC ನಿಂದ ಹೊಸ ಆಫರ್: ಈಗ ರೈಲ್ವೆ ಟೀಕೆಟ್ ಬುಕ್ ಮಾಡಿ, ಆಮೇಲೆ ಹಣ ಪಾವತಿ ಮಾಡಿ.!

ಓದಿರಿ: BSNL ನಿಂದ ಶೀಘ್ರವೇ 4G ಆರಂಭ: ಜಿಯೋ ಮಣಿಸಲು ಭರ್ಜರಿ ಆರಂಭಿಕ ಕೊಡುಗೆ..!!

ಈ ಹೊಸ ಆಯ್ಕೆಯಲ್ಲಿ ಪ್ರಯಾಣಿಕರು ಟೀಕೆಟ್ ಬುಕ್ ಮಾಡಿದ 14 ದಿನಗಳ ವರೆಗೂ ಹಣವನ್ನು ಪಾವತಿ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಈ ಹೊಸ ಸೇವೆಯನ್ನ ಪಡೆಯುವ ಸಲುವಾಗಿ ಟೀಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಮಾಹಿತಿ ಹಾಗೂ ಆಧಾರ್ ಕಾರ್ಡ್ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದೆ.

ಈ ಸೇವೆಯನ್ನು ಪಡೆದ ಗ್ರಾಹಕರು ಟೀಕೆಟ್ ಬುಕ್ ಮಾಡಿದ 14 ದಿನಗಳ ಒಳಗೆ ಹಣವನ್ನು NEFT ಮೂಲಕವೇ ಪಾವತಿ ಮಾಡಬೇಕಾಗಿದೆ. ಇದಕ್ಕಾಗಿ ಬೇರೆ ಯಾವುದೇ ಮಾರ್ಗದಲ್ಲಿಯೂ ಹಣ ಪಾವತಿ ಮಾಡಲು ಸಾಧ್ಯವಿಲ್ಲ.

Best Mobiles in India

Read more about:
English summary
IRCTC (Indian Railway Catering and Tourism Corporation) recently added the cash on delivery payment mode for railway ticket booking. Now, it looks like the service is all set to get another feature booking train ticket booking. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X