ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

By Ashwath
|

ಸದ್ಯ ಸಂಬಳ ಎನ್ನುವ ಪದ ಬಂದಾಗ ಬಹಳಷ್ಟು ಮಂದಿ ಉದಾಹರಿಸುವುದು ಐಟಿ ಕ್ಷೇತ್ರವನ್ನು. ಐಟಿ ಕ್ಷೇತ್ರದವರಿಗೆ ಸಿಗುವಷ್ಟು ಸಂಬಳ ಬೇರೆ ಯಾವ ಕ್ಷೇತ್ರದಲ್ಲಿ ಸಿಗುವುದಿಲ್ಲ.ಐಟಿ ಕಂಪೆನಿಗಳು ಟೆಕ್ಕಿಗಳಿಗೆ ಲಕ್ಷ ಲಕ್ಷ ಸಂಬಳ ನೀಡುತ್ತಾರೆ ಎಂದು ಬಹಳಷ್ಟು ಜನ ಹೇಳುತ್ತಾರೆ. ಆದರೆ ಎಷ್ಟು ಸಂಬಳ ಎಂದು ನಿಖರವಾಗಿ ಹೇಳುವುದರಲ್ಲಿ ಎಡವುತ್ತಾರೆ.

ನಿಜವಾಗಿಯೂ ಐಟಿ ಲಕ್ಷ ಲಕ್ಷ ಸಂಬಳ ನೀಡುವುದು ಅನುಭವವಿರುವ ಪ್ರತಿಭಾವಂತರಿಗ ಸಾಫ್ಟ್‌ವೇರ್‌ ಇಂಜಿನಿಯರ್‌ಗಳಿಗೆ ಮಾತ್ರ. ಎಲ್ಲರಿಗೂ ಈ ರೀತಿ ಸಂಬಳ ನೀಡುವುದಿಲ್ಲ. ಅನುಭವವಿರುವ ಟೆಕ್ಕಿಗಳಿಗೆ ಮಾತ್ರ ಆರ್ಹತೆ ಆಧಾರದ ಮೇಲೆ ಸಂಬಳ ಹೆಚ್ಚು ಮಾಡುತ್ತಿರುತ್ತಾರೆ.ಭಾರತವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದುಈ ಐಟಿ ಕ್ಷೇತ್ರಗಳು ಆಲ್ವೇ?ನಮ್ಮ ದೇಶದ ಆರ್ಥಿಕತೆಗೆ ಶೇ. 60ರಿಂದ 70ರ ಮೌಲ್ಯವನ್ನು ಐಟಿ ಕಂಪೆನಿಗಳು ನೀಡುತ್ತಿವೆ. ಹೀಗಾಗಿ ಲಾಭ ಬಂದಂತೆ ಈ ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಸಂಬಳವನ್ನು ಹೆಚ್ಚು ಮಾಡುತ್ತವೆ.

ಹೀಗಾಗಿ ಸದ್ಯ ಭಾರತದ ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಎಷ್ಟು ಸಂಬಳ ನೀಡುತ್ತವೆ ಎನ್ನುವ ನಿಮ್ಮ ಕುತೂಹಲಕ್ಕಾಗಿ ಎಚ್‌ಆರ್‌ ಕಂಪೆನಿ ಟೀಮ್‌ ಲೀಸ್‌(TeamLease) ಭಾರತದ ಮಹಾನಗರಗಳಲ್ಲಿ ಕಂಪೆನಿಗಳು ಟೆಕ್ಕಿಗಳಿಗೆ ನೀಡುತ್ತಿರುವ ಸಂಬಳವನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ತಯಾರಿಸಿದೆ. ಈ ಅಧ್ಯಯನದ ವರದಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಐಟಿ ಕ್ಷೇತ್ರದವರು ಎಷ್ಟು ಸಂಬಳ ಪಡೆಯುತ್ತಾರೆ ಎಂಬುದನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ:ಭಾರತದ ಶ್ರೀಮಂತ ಐಟಿ ಕಂಪೆನಿಗಳು

ಸ್ಮಾರ್ಟ್‌ಫೋನ್‌ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?


ಬೆಂಗಳೂರು:
0-2 ವರ್ಷ:22,100
2-5 ವರ್ಷ: 36,500
5-8 ವರ್ಷ: 64,800

ಮುಂಬೈ
0-2 ವರ್ಷ:19,000
2-5 ವರ್ಷ: 28,400
5-8 ವರ್ಷ: 56,700

ದೆಹಲಿ
0-2 ವರ್ಷ: 19,400
2-5 ವರ್ಷ: 28,400
5-8 ವರ್ಷ: 56,100

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಬೆಂಗಳೂರು
0-2 ವರ್ಷ:17,300
2-5 ವರ್ಷ: 24,900
5-8 ವರ್ಷ: 42,700

ಮುಂಬೈ
0-2 ವರ್ಷ:11,200
2-5 ವರ್ಷ: 3,200
5-8 ವರ್ಷ:21,700

ದೆಹಲಿ
0-2 ವರ್ಷ:2,900
2-5 ವರ್ಷ:21,800
5-8 ವರ್ಷ:40,800

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಬೆಂಗಳೂರು
0-2 ವರ್ಷ:15,600
2-5 ವರ್ಷ:21,800
5-8 ವರ್ಷ:34,300


ಮುಂಬೈ
0-2 ವರ್ಷ:14,000
2-5 ವರ್ಷ: 17,300
5-8 ವರ್ಷ: 29,900

ದೆಹಲಿ
0-2 ವರ್ಷ:20,000
2-5 ವರ್ಷ: 23,000
5-8 ವರ್ಷ: 32,500

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಬೆಂಗಳೂರು
0-2 ವರ್ಷ:16,500
2-5 ವರ್ಷ:26,800
5-8 ವರ್ಷ:66,900

ಮುಂಬೈ
0-2 ವರ್ಷ:18,600
2-5 ವರ್ಷ:28,100
5-8 ವರ್ಷ:55,900

ದೆಹಲಿ
0-2 ವರ್ಷ:18,600
2-5 ವರ್ಷ:31,900
5-8 ವರ್ಷ:59,600

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಬೆಂಗಳೂರು
0-2 ವರ್ಷ:17,900
2-5 ವರ್ಷ:24,600
5-8 ವರ್ಷ:33,600

ಮುಂಬೈ
0-2 ವರ್ಷ:17,700
2-5 ವರ್ಷ:23,600
5-8 ವರ್ಷ:32,900

ದೆಹಲಿ
0-2 ವರ್ಷ:18,900
2-5 ವರ್ಷ:24,400
5-8 ವರ್ಷ:37,500

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?


ಬೆಂಗಳೂರು
0-2 ವರ್ಷ:19,000
2-5 ವರ್ಷ:26,300
5-8 ವರ್ಷ: 45,900

ಮುಂಬೈ
0-2 ವರ್ಷ:17,100
2-5 ವರ್ಷ:28,700
5-8 ವರ್ಷ:51,100

ದೆಹಲಿ
0-2ವರ್ಷ:22,200
2-5 ವರ್ಷ:35,200
5-8 ವರ್ಷ:47,400

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?


ಬೆಂಗಳೂರು
0-2 ವರ್ಷ:18,500
2-5 ವರ್ಷ:27,800
5-8 ವರ್ಷ:48,900

ಮುಂಬೈ
0-2 ವರ್ಷ:16,206
2-5 ವರ್ಷ:23,028
5-8 ವರ್ಷ:44,200

ದೆಹಲಿ
0-2 ವರ್ಷ:17,900
2-5 ವರ್ಷ: 25,400
5-8 ವರ್ಷ: 49,200

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?


ಬೆಂಗಳೂರು
0-2 ವರ್ಷ:20,000
2-5 ವರ್ಷ:33,600
5-8 ವರ್ಷ: 60,900

ಮುಂಬೈ
0-2 ವರ್ಷ:22,500
2-5 ವರ್ಷ:34,100
5-8 ವರ್ಷ: Rs 63,100

ದೆಹಲಿ
0-2 ವರ್ಷ:24,700
2-5 ವರ್ಷ:37,700
5-8 ವರ್ಷ:60,000

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಬೆಂಗಳೂರು
0-2 ವರ್ಷ:19,000
2-5 ವರ್ಷ:28,500
5-8 ವರ್ಷ:56,600

ಮುಂಬೈ
0-2 ವರ್ಷ:17,200
2-5 ವರ್ಷ:25,900
5-8 ವರ್ಷ: 51,200

ದೆಹಲಿ
0-2 ವರ್ಷ:16,800
2-5 ವರ್ಷ:27,700
5-8 ವರ್ಷ:54,300

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಭಾರತದಲ್ಲಿ ಟೆಕ್ಕಿಗಳ ಸಂಬಳ ಎಷ್ಟು?

ಬೆಂಗಳೂರು
0-2 ವರ್ಷ:19,300
2-5 ವರ್ಷ:24,700
5-8 ವರ್ಷ:46,300

ಮುಂಬೈ
0-2 ವರ್ಷ:20,000
2-5 ವರ್ಷ:25,000
5-8 ವರ್ಷ:50,400

ದೆಹಲಿ
0-2 ವರ್ಷ:15,200
2-5 ವರ್ಷ:25,600
5-8 ವರ್ಷ:42,600

ಮಾಹಿತಿ:www.teamlease.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X