ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

By Ashwath
|

ಗೂಗಲ್‌ ಗ್ಲಾಸ್‌ ಇನ್ನೇನು ಮಾರುಕಟ್ಟೆಗೆ ಬರಬೇಕು ಎನ್ನುವಷ್ಟರಲ್ಲೇ ಈಗ ಹೊಸದಾಗಿ ಜಪಾನ್‌ ಸಂಶೋಧಕರು ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಕನ್ನಡಕವನ್ನು ಧರಿಸಿದ್ರೆ ಮುಂದುಗಡೆ ವ್ಯಕ್ತಿ ಗೂಗಲ್‌ ಗ್ಲಾಸ್‌ ಧರಿಸಿದ್ದರೂ ಈ ವ್ಯಕ್ತಿಯನ್ನು ನೋಡಲು ಸಾಧ್ಯವಿಲ್ಲವಂತೆ.!

ಈ ರೀತಿಯ ಗ್ಲಾಸ್‌ ತಯಾರಿಸಲು ಸಾಧ್ಯವೇ ಎಂದು ಕೇಳಬೇಡಿ. ಸಾಧ್ಯ ಎಂದು ಹೇಳುತ್ತಾರೆ ಜಪಾನ್‌ ಸಂಶೋಧಕರು. ಈ ಗ್ಲಾಸ್‌ ಹೇಗಿದೆ ಮತ್ತು ಹೇಗೆ ನಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುತ್ತದೆ ಎನ್ನುವ ವಿವರ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಗೂಗಲ್‌ ಗ್ಲಾಸ್‌ ಹೇಗಿದೆ ಗೊತ್ತಾ?

ಇದನ್ನೂ ಓದಿ : ಜಪಾನಿನಲ್ಲಿದೆ ವಿಶೇಷ ಪಾರ್ಕಿಂಗ್‌

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಈ ಗ್ಲಾಸ್‌ನಲ್ಲಿ 11 ಇನ್‌ಫ್ರಾ‌ರೆಡ್‌ ಎಲ್‌ಇಡಿ ಬಲ್ಬ್‌ಗಳಿವೆ. ಈ ಇನ್‌ಫ್ರಾ‌ರೆಡ್‌ ಎಲ್‌ಇಡಿ ಬಲ್ಬ್‌ಗಳು ಅತಿ ಬೆಳಕನ್ನು ಹೊರಸೂಸುವುದ್ದರಿಂದ ಗೂಗಲ್‌ ಗ್ಲಾಸ್‌ನಲ್ಲಿ ಈ ಕನ್ನಡಕವನ್ನು ಧರಿಸಿರುವ ವ್ಯಕ್ತಿಯನ್ನು ನೋಡಲು ಸಾಧ್ಯವಿಲ್ಲ.

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಈ ಬೆಳಕನ್ನು ಬರೀ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಗೂಗಲ್‌ ಗ್ಲಾಸ್‌ ಅಥವಾ ಇನ್ನಿತರ ವಿಶೇಷವಾಗಿ ವಿನ್ಯಾಸಗೊಂಡಿರುವ ಕ್ಯಾಮೆರಾ ಲೆನ್ಸ್‌ ಹೊಂದಿರುವ ಕನ್ನಡಕವನ್ನು ಧರಿಸಿದ್ರೆ ಮಾತ್ರ ಈ ಬೆಳಕನ್ನು ನೋಡಬಹುದು.

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಈ ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಕ್ಯಾಮೆರಾ ಲೆನ್ಸ್‌ ತಂತ್ರಜ್ಞಾನ ಹೊಂದಿರುವ ಕನ್ನಡಕಗಳ ವಿರುದ್ದ ಮಾತ್ರ ಕೆಲಸ ಮಾಡುತ್ತದೆ.

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಜಪಾನಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮ್ಯಾಟಿಕ್ಸ್ ಸಂಶೋಧಕರು ಈ ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕವನ್ನು ತಯಾರಿಸಿದ್ದಾರೆ.

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಅಪ್ಲಿಕೇಶನ್‌

ಗೂಗಲ್‌ ಗ್ಲಾಸ್‌ ವಿರೋಧಿ ಕನ್ನಡಕ ಅಭಿವೃದ್ಧಿ

ಈ ಹೊಸ ಗ್ಲಾಸ್‌ನ ಬೆಲೆ 89,790ರೂಪಾಯಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X