Just In
- 12 hrs ago Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- 13 hrs ago Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- 14 hrs ago Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- 16 hrs ago Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಿಯೋದಿಂದ 120 GB 4G ಡೇಟಾ ಉಚಿತ: ಪಡೆದುಕೊಳ್ಳುವುದು ಹೇಗೆ..?
ಇದರಿಂದಾಗಿ ಜಿಯೋ ತನ್ನ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿ ಜಿಯೋ ಪ್ರೈಮ್ ಸದಸ್ಯರಿಗೆ 'ಬೈ ಓನ್ ಗೆಟ್ ಓನ್' ಒಂದನ್ನು ಖರೀದಿಸಿ ಮತ್ತೊಂದನ್ನು ಉಚಿತವಾಗಿ ಪಡೆಯಿರಿ ಆಫರ್ ನೀಡಿದೆ.
ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆ ಆರಂಭಿಸಿ ಆರು ತಿಂಗಳ ನಂತರ ತನ್ನ ಗ್ರಾಹಕರಿಗೆ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿ, ದರಗಳನ್ನು ವಿಧಿಸಲು ಆರಂಭಿಸಿದೆ. ಇದೇ ಸಮಯದಲ್ಲಿ ಇತರೆ ಕಂಪನಿಗಳು ಸಹ ಜಿಯೋ ಆಫರ್ಗೆ ಬದಲಾಗಿ ತಾವು ಸಹ ಒಂದರ ಮೇಲೊಂದು ಆಫರ್ಗಳನ್ನು ನೀಡಲು ಮುಂದಾದ ಹಿನ್ನೆಲೆಯಲ್ಲಿ ಜಿಯೋ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.
ಓದಿರಿ: ಜಿಯೋ ಪ್ರೈಮ್ ಸದಸ್ಯರಾಗಲಿಲ್ಲವೆಂದರೆ ಆಗುವುದೇನು..? ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...!
ಜಿಯೋ ತನ್ನ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿ ಪ್ರೈಮ್ ಸದಸ್ಯರಿಗೆ 'ಬೈ ಓನ್ ಗೆಟ್ ಓನ್' (ಒಂದನ್ನು ಖರೀದಿಸಿ ಮತ್ತೊಂದನ್ನು ಉಚಿತವಾಗಿ ಪಡೆಯಿರಿ) ಆಫರ್ ನೀಡಿತು. ಇದರ ಅನ್ವಯ ತನ್ನ ಗ್ರಾಹಕರು ಪ್ರತಿ ತಿಂಗಳು ರೀಚಾರ್ಜ್ ಮಾಡಿಸಿದ ಸಂದರ್ಭದಲ್ಲಿ ಹೆಚ್ಚಿನ ಲಾಭವನ್ನು ನೀಡಲು ಮುಂದಾಯಿತು. ಅದರಂತೆ ಈಗ ತನ್ನ ಗ್ರಾಹಕರಿಗೆ 120 GB 4G ಡೇಟಾವನ್ನು ಉಚಿತವಾಗಿ ನೀಡುತ್ತಿದೆ.
ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!
120 GB 4G ಡೇಟಾ ಲೆಕ್ಕಾಚಾರ..!
ಜಿಯೋ ತನ್ನ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡ ಗ್ರಾಹಕರಿಗಾಗಿ ಬೈ ಓನ್ ಗೆಟ್ ಓನ್' ಆಫರ್ ನೀಡಿದ್ದು, ಇದರ ಅನ್ವಯ ಪ್ರತಿ ತಿಂಗಳು 303 ರೂ.ಗಳ ರೀಚಾರ್ಜ್ ಮಾಡಿಸಿದವರಿಗೆ 5GB 4G ಡೇಟಾವನ್ನು ಹಾಗೂ 499 ರೂ. ರೀಚಾರ್ಜ್ ಮಾಡಿಸಿದವರಿಗೆ 10 GB ಡೇಟಾವನ್ನು ಉಚಿತವಾಗಿ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಗ್ರಾಹಕರು ಒಟ್ಟು ಒಂದು ವರ್ಷದಲ್ಲಿ 120 GB 4G ಡೇಟಾ ಪಡೆದುಕೊಳ್ಳಲಿದ್ದಾರೆ.
303 ರೂ. ರಿಚಾರ್ಜ್ ಮಾಡಿಸಿದವರಿಗೆ 60 GB:
ಜಿಯೋ ಪ್ರೈಮ್ ಸದಸ್ಯರು ಪ್ರತಿ ತಿಂಗಳು 303 ರೂ. ರೀಚಾರ್ಜ್ ಮಾಡಿಸುವ ಮೂಲಕ 28 ದಿನಗಳ ಕಾಲಾವಧಿಗೆ ಪ್ರತಿ ನಿತ್ಯ 1GB ಡೇಟಾದಂತೆ 28 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ಬೈ ಓನ್ ಗೆಟ್ ಓನ್' ಆಫರ್ ಅನ್ವಯ ಪ್ರತಿ ತಿಂಗಳು 5 GB ಡೇಟಾವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿದ್ದು, ಇದರಿಂದ ಒಟ್ಟು 60 GB ಡೇಟಾವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಒಟ್ಟು ವರ್ಷಕ್ಕೆ 3,636 ರೂ.ಗಳನ್ನು ಪಾವತಿ ಮಾಡಬೇಕಾಗಿದೆ.
499 ರೂ. ರೀಚಾರ್ಜ್ ಮಾಡಿಸಿದವರಿಗೆ 120 GB ಡೇಟಾ:
ಜಿಯೋ ಪ್ರೈಮ್ ಸದಸ್ಯರು ಪ್ರತಿ ತಿಂಗಳು 499 ರೂ. ರೀಚಾರ್ಜ್ ಮಾಡಿಸುವ ಮೂಲಕ 28 ದಿನಗಳ ಕಾಲಾವಧಿಗೆ ಪ್ರತಿ ನಿತ್ಯ 2 GB ಡೇಟಾದಂತೆ 56 GB ಡೇಟಾವನ್ನು, ಇದರೊಂದಿಗೆ ಬೈ ಓನ್ ಗೆಟ್ ಓನ್' ಆಫರ್ ಅನ್ವಯ ಪ್ರತಿ ತಿಂಗಳು 10 GB ಡೇಟಾವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿದ್ದು, ಇದರಿಂದ ಒಟ್ಟು 120 GB ಡೇಟಾವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಒಟ್ಟು ವರ್ಷಕ್ಕೆ 5,988 ರೂ.ಗಳನ್ನು ಪಾವತಿಸಬೇಕಾಗಿದೆ.
ಮಾರ್ಚ್ 31 ರ ನಂತರ ಈ ಕೊಡುಗೆ ಇಲ್ಲ:
ಜಿಯೋ ಪ್ರೈಮ್ ಸದಸ್ಯರು ಈ 120 GB ಡೇಟಾ ಲಾಭವನ್ನು ಪಡೆದುಕೊಳ್ಳಲು ಇರುವುದು ಮಾರ್ಚ್ 31 ರ ಮಾತ್ರ ಅವಕಾಶ. ಮಾರ್ಚ್ 31ರ ನಂತರ ಈ ಕೊಡುಗೆಯೂ ಸ್ಥಗಿತವಾಗಲಿದೆ. ಇಲ್ಲದೇ ಇಷ್ಟು ಡೇಟಾವನ್ನು ಇಷ್ಟು ಕಡಿಮೆ ಬೆಲೆಗೆ ಬೇರೆ ಯಾವುದೇ ನೆಟ್ವರ್ಕ್ಗಳು ನೀಡುತ್ತಿಲ್ಲ ಎಂದೇ ಹೇಳಬಹುದು.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999