ಚಿಕನ್‌ ತಿನ್ನುವಾಗಲು ಫೋನ್‌ ಚಾರ್ಜ್‌ ಮಾಡುವ ಕೆಎಫ್‌ಸಿ 'ವ್ಯಾಟ್‌ ಬಾಕ್ಸ್‌'

Written By:

'ಕೆಎಫ್‌ಸಿ' ಎಂದ ತಕ್ಷಣ ಎಲ್ಲರಿಗೂ ನೆನಪಾಗೋದು ಚಿಕನ್‌. ಹಾಗೆ ಹೆಸರಲ್ಲೇ ಇದೆ 'ಕೆಂಟಕ್ಕಿ ಫ್ರೈಡ್ ಚಿಕನ್‌'. ಅಂದಹಾಗೆ 'ಕೆಎಫ್‌ಸಿ' ಈಗ ವೈರಲ್‌ ಸುದ್ದಿಯಲ್ಲಿದೆ. ಯಾಕಂದ್ರೆ ವಿನೂತನವಾದ '5 ಇನ್‌ 1' ಮೀಲ್‌ ಬಾಕ್ಸ್‌ ಅನ್ನು ಪರಿಚಯಿಸಿದ್ದು, ನೀವು ಚಿಕನ್‌ ತಿನ್ನಬೇಕಾದ್ರೆ ಆ ಬಾಕ್ಸ್‌ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ ಮಾಡುತ್ತದೆ.

ಅಂದಹಾಗೆ ಸ್ಮಾರ್ಟ್‌ಫೋನ್ ಚಾರ್ಜ್‌ ಮಾಡೋ '5 ಇನ್‌ 1' ಮೀಲ್‌ ಬಾಕ್ಸ್‌ ಹೆಸರು 'ವ್ಯಾಟ್‌ ಎ ಬಾಕ್ಸ್'. ಇದನ್ನು ಬಿಡುಗಡೆ ಮಾಡಲು ಕೆಎಫ್‌ಸಿ ಫಾಸ್ಟ್‌ ಫುಡ್‌ ಚೈನ್‌ ಮುಂಬೈ ಮೂಲದ ಡಿಜಿಟಲ್‌ ಏಜೆನ್ಸಿ 'ಬ್ಲಿಂಕ್‌ ಡಿಜಿಟಲ್‌' ಜೊತೆ ಸಹಭಾಗಿತ್ವ ಹೊಂದಿತ್ತು. ಅಂದಹಾಗೆ ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ರಿಲಾಯನ್ಸ್‌ನಿಂದ 93 ರೂ.ಗೆ 10GB 4G ಡಾಟಾ; ಬಂಪರ್‌ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೆಎಫ್‌ಸಿ ಮೀಲ್ಸ್‌ ಬಾಕ್ಸ್

ಕೆಎಫ್‌ಸಿ ಮೀಲ್ಸ್‌ ಬಾಕ್ಸ್

1

ಕೆಎಫ್‌ಸಿ ಬಿಡುಗಡೆ ಮಾಡಿರುವ ವಿನೂತನ '5 ಇನ್‌ 1' ಮೀಲ್‌ ಬಾಕ್ಸ್‌ನಲ್ಲಿ 6,100mAh ಪವರ್‌ ಬ್ಯಾಂಕ್ ಅಳವಡಿಸಿದ್ದು, 2 USB ಪೋರ್ಟ್‌ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ ಅನ್ನು ಸಹ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.

ವ್ಯಾಟ್‌ ಎ ಬಾಕ್ಸ್‌

ವ್ಯಾಟ್‌ ಎ ಬಾಕ್ಸ್‌

2

ಕೆಎಫ್‌ಸಿಯ 'ವ್ಯಾಟ್‌ ಎ ಬಾಕ್ಸ್' ದೆಹಲಿ ಮತ್ತು ಮುಂಬೈನ ಕೆಲವು ಕೆಎಫ್‌ಸಿ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದೆ. ವಿಶೇಷ ಅಂದ್ರೆ ಫೇಸ್‌ಬುಕ್‌ನಲ್ಲಿ ಕೆಎಫ್‌ಸಿ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದು, ಬಳಕೆದಾರರಿಗೆ ಗೆಲ್ಲುವ ಅವಕಾಶವಿದೆ.
ನೀವು ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಲಿಕ್‌ ಮಾಡಿ ಫೇಸ್‌ಬುಕ್‌

ವಿನ್‌ ವ್ಯಾಟ್‌ ಬಾಕ್ಸ್

ವಿನ್‌ ವ್ಯಾಟ್‌ ಬಾಕ್ಸ್

3

ನಿಮ್ಮ ಸ್ನೇಹಿತರಿಗೆ 'ವ್ಯಾಟ್‌ ಎ ಬಾಕ್ಸ್' ಗೆಲ್ಲಲು ಸಹಾಯ ಮಾಡಬಹುದು. ಸಹಾಯ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿರಿ..

ವಿನ್‌ ವ್ಯಾಟ್‌ ಬಾಕ್ಸ್

ವಿನ್‌ ವ್ಯಾಟ್‌ ಬಾಕ್ಸ್

4

#wattABox. ನಿಮ್ಮ ಸ್ನೇಹಿತರಲ್ಲಿ ಯಾರ ಫೋನ್‌ ಹೆಚ್ಚು ಚಾರ್ಜ್‌ ಇಲ್ಲದೇ ಇರುತ್ತದೋ ಅವರನ್ನು ಕೆಎಫ್‌ಸಿ ಫೇಸ್‌ಬುಕ್‌ ಪೇಜ್‌ನಲ್ಲಿ ಟ್ಯಾಗ್‌ ಮಾಡಿ. ಅವರಿಗೆ #WattABox ನಿಮಗೆ ಸರಿ ಹೊಂದುತ್ತದೆ ಎಂದು ಹೇಳಿರಿ.

ವ್ಯಾಟ್‌ ಎ ಬಾಕ್ಸ್

ವ್ಯಾಟ್‌ ಎ ಬಾಕ್ಸ್

5

ಕೆಎಫ್‌ಸಿ '5 ಇನ್‌ 1' ಮೀಲ್‌ ಬಾಕ್ಸ್‌ ಅನ್ನು ಕಳೆದ ಮಾರ್ಚ್‌ನಲ್ಲೇ ಲಾಂಚ್‌ ಮಾಡಿತ್ತು. 'ವ್ಯಾಟ್‌ ಎ ಬಾಕ್ಸ್‌' ವಿನೂತನ ಬಾಕ್ಸ್‌ ಆಗಿದ್ದು ಟೆಕ್ನಿಕಲ್‌ ಟ್ವಿಸ್ಟ್‌ ನೀಡಲಾಗಿದೆ. ಚಾರ್ಜ್‌ ಹೇಗೆ ಆಗುತ್ತೆ ಅಂತ ಮುಂದಿನ ಸ್ಲೈಡರ್‌ನಲ್ಲ ವೀಡಿಯೊ ನೋಡಿ.

rn

ವೀಡಿಯೊ

6

ವೀಡಿಯೋ ಕೃಪೆ: KFC India

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
KFC’s Watt A Box will charge your smartphone, while you eat. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot