ಅಂತರಿಕ್ಷಕ್ಕೆ ಹಾರಿತು ಜಪಾನಿನ ಮಾತನಾಡುವ ರೊಬೋಟ್‌

Posted By:

ಜಪಾನಿನ ಮಾತನಾಡುವ ರೊಬೊ‌ಟ್‌ ಬಾಹ್ಯಾಕಾಶಕ್ಕೆ ಹಾರಿದೆ. ಈ ಮೂಲಕ ಬಾಹ್ಯಾಕಾಶಕ್ಕೆ ಪ್ರಥಮವಾಗಿ ಮಾತನಾಡುವ ರೊಬೋಟ್‌ನ್ನು ಕಳುಹಿಸಿದ ದೇಶ ಎಂಬ ಕೀರ್ತಿ‌ಗೆ ಜಪಾನ್‌ ಪಾತ್ರವಾಗಿದೆ.

ಜಪಾನ್‌ ಅಭಿವೃದ್ಧಿ ಪಡಿಸಿದ ಕಿರೋಬೋ'(Kirobo ) ರೊಬೋಟ್‌ ನಿನ್ನೆ ಹಾರಿದ್ದು, ಬಾಹ್ಯಾಕಾಶದಲ್ಲಿರುವವರಿಗೆ ಸಾಥ್‌ ನೀಡಲಾಗಿದೆ. ಬಾಹ್ಯಾಕಾಶಲ್ಲಿರುವ ಗಗಗನಯಾನಿಗಳಿಗೆ ಏಕಾಂತವನ್ನು ದೂರ ಮಾಡಿ ಮನರಂಜನೆ ಸಹ ಈ ರೋಬೋ ನೀಡಲಿದೆ.

ಬಾಹ್ಯಾಕಾಶಕ್ಕೆ ಪ್ರಥಮವಾಗಿ ಮಾನವನನ್ನು ಕಳುಹಿಸಿದ ದೇಶ ರಷ್ಯಾ,ಚಂದ್ರನಲ್ಲಿಗೆ ಪ್ರಥಮವಾಗಿ ಮಾನವನ್ನು ಕಳುಹಿಸಿದ ದೇಶ ಅಮೆರಿಕ.ಆದರೆ ಬಾಹ್ಯಾಕಾಶಕ್ಕೆ ಪ್ರಥಮವಾಗಿ ಮಾನವನ ಜೊತೆ ಮಾತನಾಡುವ ಹ್ಯೂಮನಾಯ್ಡ್ ರೋಬೋಟ್ ಕಳುಹಿಸಿದ ದೇಶ ಎಂಬ ಪ್ರಖ್ಯಾತಿ ಜಪಾನಿಗೆ ಸಿಗಬೇಕು ಎನ್ನುವ ಆಸೆಯನ್ನುಜಪಾನ್‌ ಇಟ್ಟುಕೊಂಡಿದ್ದು. ಇದಕ್ಕಾಗಿ ಜಪಾನ್‌ ಈ ರೊಬೊಟ್‌ನ್ನು ಅಭಿವೃದ್ಧಿ ಪಡಿಸಿದೆ.ಈ ರೊಬೊಟ್‌ 34 ಇಂಚು ಉದ್ದವಿದ್ದು,1ಕೆ.ಜಿತೂಕವಿದೆ.

ಇದನ್ನೂ ಓದಿ:ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು
ಇದನ್ನೂ ಓದಿ: ಜಪಾನಿನ ಹೊಸ ರೀತಿಯ ಪಾರ್ಕಿಂಗ್‌ ನೋಡಿದ್ದೀರಾ?

Click Here For New Gadgets Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಂತರಿಕ್ಷಕ್ಕೆ ಹಾರಿತು ಜಪಾನಿನ ಮಾತನಾಡುವ ರೊಬೋಟ್‌

ಅಂತರಿಕ್ಷಕ್ಕೆ ಹಾರಿತು ಜಪಾನಿನ ಮಾತನಾಡುವ ರೊಬೋಟ್‌

ಅಂತರಿಕ್ಷಕ್ಕೆ ಹಾರಿತು ಜಪಾನಿನ ಮಾತನಾಡುವ ರೊಬೋಟ್‌

ಕಿರೋಬೋ ರೊಬೋಟ್‌

Click Here For List of New Smartphones And Tablets Price & Specs

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot