ಟಿವಿ ಇಂಡಸ್ಟ್ರಿಯಲ್ಲೇ ಬದಲಾವಣೆ ತಂದ ಲೀಕೊ ಕಂಪೆನಿ

By Shwetha
|

ನಾವು ನೋಡುವ ಟಿವಿಯು ಇಂದು ತಂತ್ರಜ್ಞಾನ ವಿಧದಲ್ಲಿ ಉನ್ನತಿಯನ್ನು ಪಡೆದುಕೊಳ್ಳುತ್ತಿದೆ. ಈಗ ಮಾರುಕಟ್ಟೆಗೆ ಕಾಲಿಡುತ್ತಿರುವ ಸ್ಮಾರ್ಟ್ ಟಿವಿ, ಇಂಟರ್ನೆಟ್‌ಗೆ ಸಂಪರ್ಕವನ್ನು ಪಡೆದುಕೊಂಡು ಬಳಕೆದಾರರ ಪ್ರತಿಯೊಂದು ಅಭಿಲಾಷೆಯನ್ನು ಪೂರೈಸುತ್ತಿದೆ. ಒಂದು ಅಂದಾಜಿನ ಪ್ರಕಾರ ಇಂಡಿಯನ್ ಸ್ಮಾರ್ಟ್ ಟಿವಿ ಮಾರುಕಟ್ಟೆಯು 2017 ರ ಹೊತ್ತಿಗೆ 54,000 ಕೋಟಿಗಳನ್ನು ತಲುಪಲಿದೆ.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

ಈಗ ಇದೇ ಸಾಲಿಗೆ ಲೀಕೊವು ಬರುತ್ತಿದ್ದು ಸ್ಮಾರ್ಟ್ ಟಿವಿ ಹೇಗಿದೆ ಎಂಬುದಕ್ಕೆ ತಕ್ಕ ಉದಾಹರಣೆಯನ್ನು ನೀಡುತ್ತಿದೆ. ಕಂಪೆನಿಯು ಈಗಾಗಲೇ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿ ಸುದ್ದಿಯಲ್ಲಿದ್ದು ಈಗ ಟಿವಿ ಕ್ಷೇತ್ರದಲ್ಲೂ ಉತ್ತಮ ಸ್ಥಾನವನ್ನು ಗಳಿಸಿಕೊಳ್ಳುವ ಸಾಹಸಕ್ಕೆ ಮುಂದಾಗಿದೆ. ಲೀಕೊದ ಟಿವಿಯು ಇಂಟರ್ನೆಟ್ ಸಕ್ರಿಯ ಮಾತ್ರವಾಗಿರದೇ ಅನೇಕ ಅದ್ಭುತ ವಿಷಯಗಳನ್ನು ಪಡೆದುಕೊಂಡಿದೆ.

ಓದಿರಿ: ಲೀಕೊ 2 ಓಪನ್ ಸೇಲ್: ತ್ವರೆ ಮಾಡಿ

ಉಣಬಡಿಸಲು

ಉಣಬಡಿಸಲು

ಈ ಟಿವಿಯು ಚಲನಚಿತ್ರ, ಸಂಗೀತ ಮಾತ್ರವಲ್ಲದೆ ಬಹಳಷ್ಟನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಿದ್ಧವಾಗಿದೆ.

ಹೊಸ ಮಾದರಿ

ಹೊಸ ಮಾದರಿ

ಟಿವಿ ನೋಡುವ ಪ್ರೇಕ್ಷಕರು ಇನ್ನು ಹೊಸ ಮಾದರಿಯಲ್ಲಿ ತಮ್ಮ ಒಲವನ್ನು ಬದಲಾಯಿಸಿಕೊಳ್ಳಲಿದ್ದು ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮನತಣಿಸಲಿದೆ. ಅಂತೆಯೇ ಸಾಕಷ್ಟು ಆಡಿಯೊ ಮತ್ತು ವೀಡಿಯೊ ಸಂಪನ್ಮೂಲಗಳನ್ನು ಬಳಕೆದಾರರಿಗೆ ಒದಗಿಸಲಿದೆ.

ಹೊಸ ಇತಿಹಾಸ

ಹೊಸ ಇತಿಹಾಸ

ಲೀಕೊ ಟಿವಿ ಆಡಿಯೊ ವೀಡಿಯೊ ಸ್ಕ್ರೀನ್‌ನಲ್ಲಿ ತೋರಿಸಲಿದ್ದು, ಇಂಡಸ್ಟ್ರಿಯಲ್ಲಿ ಇದು ಹೊಸ ಇತಿಹಾಸವನ್ನೇ ಸೃಷ್ಟಿಮಾಡಲಿದೆ. ಬರಿಯ ಸ್ಕ್ರೀನ್ ವಿಷಯವಾಗಿ ಸ್ಪರ್ಧೆ ಏಪರ್ಡದೇ ಇತರ ಸೇವೆಗಳಿಗೂ ಪೈಪೋಟಿಯನ್ನು ಕಾದು ನೋಡಬೇಕಾಗಿದೆ.

ಉತ್ತಮ ಇಕೋಸಿಸ್ಟಮ್ ವ್ಯವಸ್ಥೆ

ಉತ್ತಮ ಇಕೋಸಿಸ್ಟಮ್ ವ್ಯವಸ್ಥೆ

ಚೀನಾದಲ್ಲಿ ಲೀಕೊವು ಉತ್ತಮ ಇಕೋಸಿಸ್ಟಮ್ ವ್ಯವಸ್ಥೆಗಳನ್ನು ಬಳಕೆದಾರರಿಗೆ ಒದಗಿಸುತ್ತಿದ್ದು, ಅತಿ ದೊಡ್ಡ ವೀಡಿಯೊ ಸ್ಟ್ರೀಮಿಂಗ್ ಕಂಪೆನಿಯಾಗಿ ಹೊರಹೊಮ್ಮಿದೆ. ಯಾವುದೇ ವಿಷಯವನ್ನು ಲೀಕೊ ಡಿವೈಸ್‌ಗಳಲ್ಲಿ ಅಂದರೆ ಸೂಪರ್ ಫೋನ್‌ಗಳು ಮತ್ತು ಸೂಪರ್ ಟಿವಿಗಳಲ್ಲಿ ಕಂಡುಕೊಳ್ಳಬಹುದಾಗಿದೆ.

ಮನರಂಜನಾ ಸದಸ್ಯತ್ವ ಕಾರ್ಯಕ್ರಮ

ಮನರಂಜನಾ ಸದಸ್ಯತ್ವ ಕಾರ್ಯಕ್ರಮ

ಲೀಕೊ ಈಗಾಗಲೇ ತನ್ನ ಉತ್ತಮ ಮನರಂಜನಾ ಸದಸ್ಯತ್ವ ಕಾರ್ಯಕ್ರಮಗಳನ್ನು ಭಾರತದಲ್ಲಿ ಪ್ರಾಯೋಜಿಸಿದ್ದು ಲೀ2 ಮತ್ತು ಲೀಮ್ಯಾಕ್ಸ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಕ್ಲೌಡ್ ಆಧಾರಿತ ಇಕೊ ಸಿಸ್ಟಮ್

ಕ್ಲೌಡ್ ಆಧಾರಿತ ಇಕೊ ಸಿಸ್ಟಮ್

ಸ್ಮಾರ್ಟ್‌ ಟಿವಿಗಳ ಲಾಂಚ್‌ನೊಂದಿಗೆ, ಲೀಕೊ ಕ್ಲೌಡ್ ಆಧಾರಿತ ಇಕೊ ಸಿಸ್ಟಮ್ ಅನ್ನು ಸಿದ್ಧಪಡಿಸಲು ಸನ್ನದ್ಧವಾಗುತ್ತಿದೆ. ಇರೋಸ್ ನೌ, ಯಪ್ ಟಿವಿ, ಹಂಗಾಮಾ ಮ್ಯೂಸಿಕ್ ಮೊದಲಾದ ಹೆಸರುಗಳೊಂದಿಗೆ ಲೀಕೊ ಈಗಾಗಲೇ ಮುನ್ನುಗ್ಗುತ್ತಿರುವ ಸಿನಿಮಾ, ಸಂಗೀತ ಮತ್ತು ಕನ್ಸರ್ಟ್‌ಗಳಲ್ಲಿ ದಾಖಲೆಯನ್ನು ಬರೆಯುತ್ತಿದೆ.

ಅನುಭವ ಹಾಗೂ ಸೇವೆ

ಅನುಭವ ಹಾಗೂ ಸೇವೆ

ಲೀಕೊವು ಮುಂಬರುತ್ತಿರುವ ಈವೆಂಟ್‌ನಲ್ಲಿ ಬಳಕೆದಾರರಿಗೆ ಇನ್ನಷ್ಟು ಅನುಭವ ಮತ್ತು ಉತ್ಪನ್ನಗಳು ಹಾಗೂ ಸೇವೆಗಳನ್ನು ಉಣಬಡಿಸಲಿದೆ.

Best Mobiles in India

English summary
The Indian TV industry in particular has evolved exponentially in the last few decades and it is now on the verge to be revolutionized again.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X