Subscribe to Gizbot

ಇಸ್ರೋ ಮಂಗಳಯಾನ ನೌಕೆ ಕಳುಹಿಸಿತು ಮೊದಲ ಚಿತ್ರ

Written By:

ಇಸ್ರೋ ಮಂಗಳಯಾನ ನೌಕೆ ಇದೇ ಮೊದಲ ಬಾರಿಗೆ ಛಾಯಾಚಿತ್ರವೊಂದನ್ನು ಭೂಮಿಗೆ ಕಳುಹಿಸಿದೆ.

ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುತ್ತಿರುವ ಹೆಲೆನ್‌ ಚಂಡಮಾರುತ ಚಿತ್ರವನ್ನು ಭೂಮಿಗೆ ರವಾನಿಸಿದೆ. ನ.19ರಂದು ಭಾರತದ ಮೇಲೆ 68,000 ಕಿ.ಮೀ ಎತ್ತರದಲ್ಲಿ ಹಾದು ಹೋಗುವ ವೇಳೆ, ಆಂಧ್ರಪ್ರದೇಶ ಸಮೀಪ ಚಂಡಮಾರುತ ರೂಪುಗೊಳ್ಳುವಿಕೆಯ ಚಿತ್ರವನ್ನು ಉಪಗ್ರಹದ ಕ್ಯಾಮೆರಾ ಸೆರೆಹಿಡಿದಿತ್ತು.

ಇಸ್ರೋ ಮಂಗಳಯಾನ ನೌಕೆ ಕಳುಹಿಸಿತು ಮೊದಲ ಚಿತ್ರ

ಇದು ಉಡ್ಡಯನಗೊಂಡ ಬಳಿಕ ಉಪಗ್ರಹ ಸೆರೆಹಿಡಿದ ಮೊದಲ ಚಿತ್ರವಾಗಿದ್ದು,ಕ್ಯಾಮೆರಾವನ್ನು ಪರೀಕ್ಷಿಸುವುದಕ್ಕಾಗಿ ಈ ಚಂಡಮಾರುತದ ಚಿತ್ರವನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ: ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

Post by ISROs Mars Orbiter Mission.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot