Home
ಸುದ್ದಿಜಾಲ

ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

By Ashwath

ರಾಕೆಟ್‌ಗಳನ್ನು ಉಡಾವಣೆ ಮಾಡುವುದು ಸಾಮಾನ್ಯ.ಆದರೆ ಉಡಾವಣೆ ಮಾಡಿರುವ ರಾಕೆಟ್‌ನ್ನು ಇನ್ನು ಮುಂದೆ ಪುನಃ ಉಡಾವಣೆಯಾದ ಕೇಂದ್ರದಲ್ಲಿ ಇಳಿಯುವಂತೆ ಮಾಡಬಹುದು.ಅಮೆರಿಕದ ವಿಜ್ಞಾನಿಗಳು ಈ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು ಉಡಾವಣೆಯಾದ ರಾಕೆಟ್‌ನ್ನು ಸುರಕ್ಷಿತವಾಗಿ ಮತ್ತೆ ಇಳಿಯುವಂತೆ ಮಾಡಿದ್ದಾರೆ.

ಅಮೆರಿಕದಲ್ಲಿರುವ ಬಾಹ್ಯಾಕಾಶಕ್ಕೆ ಸಂಬಂಧಿಸಿದ ರಾಕೆಟ್‌ಗಳನ್ನು ತಯಾರಿಸುವ ಸ್ಪೇಸ್‌ ಎಕ್ಸ್‌ ಕಂಪೆನಿ ಈ ಪರಿಕ್ಷಾರ್ಥ ಪ್ರಯೋಗದಲ್ಲಿ ಯಶಸ್ವಿಯಾಗಿದೆ.ಗ್ರಾಸ್ ಹೊಪ್ಪರ್ (Grasshopper) ಹೆಸರಿನ ರಾಕೆಟ್‌ ಮಾದರಿಯನ್ನು ಟೆಕ್ಸಾಸ್‌ನಲ್ಲಿ ಉಡಾವಣೆ ಮಾಡಿದ್ದು ಭೂಮಿಯಿಂದ 744 ಮೀಟರ್‌(2,441ಅಡಿ) ಎತ್ತರದಲ್ಲಿದ್ದ ರಾಕೆಟ್‌ನ್ನು ವಿಜ್ಞಾನಿಗಳು ಮತ್ತೆ ಭೂಮಿಗೆ ಇಳಿಸುವಲ್ಲಿ ಸಫಲರಾಗಿದ್ದಾರೆ.

ಇಂದು ಉಡಾವಣೆಯಾಗುವ ರಾಕೆಟ್‌‌ಗಳಲ್ಲಿ ಕೆಲವು ರಾಕೆಟ್‌ಗಳು ಕಕ್ಷೆಗೆ ತಲುಪದೇ ಯಾವುದೋ ಒಂದು ದೋಷದಿಂದ ಅಗಸದಲ್ಲೇ ಸ್ಪೋಟಗೊಂಡು,ಸಮುದ್ರಕ್ಕೆ ಬೀಳುತ್ತಿರುತ್ತವೆ.ಕೋಟಿಗಟ್ಟಲೇ ಹಣದಿಂದ ತಯಾರಿಸಿದ ರಾಕೆಟ್‌ಗಳು ಈ ರೀತಿ ಆಗದಂತೆ ತಡೆಯಲು,ದೋಷ ಕಂಡು ಬಂದಲ್ಲಿ ಮತ್ತೆ ಪುನಃ ಇಳಿಸಲು ಆರಂಭಿಕ ಹಂತವಾಗಿ ಈ ಪ್ರಯೋಗ ನಡೆಸಿದ್ದು ಮುಂದಿನ ದಿನಗಳಲ್ಲಿ ಉಪಗ್ರಹಗಳನ್ನು ಹೊತ್ತುಕೊಂಡು ಹೋಗುವ ರಾಕೆಟ್‌ಗಳ ಮೇಲೆ ಪ್ರಯೋಗ ನಡೆಸಲಿದ್ದೇವೆ ಎಂದು ಕಂಪೆನಿ ಹೇಳಿದೆ.

ಈ ರಾಕೆಟ್‌ನ ಪರೀಕ್ಷಾರ್ಥ ಪ್ರಯೋಗದ ದೃಶ್ಯವನ್ನು ರಿಮೋಟ್‌ ಕಂಟ್ರೋಲ್‌ ಮೂಲಕ ನಿಯಂತ್ರಣ ಮಾಡಬಹುದಾದ ಹೆಕ್ಸೋಕಾಪ್ಟರ್‌(hexacopter) ಮೂಲಕ ಸ್ಪೇಸ್‌ ಎಕ್ಸ್‌ ಕಂಪೆನಿ ಸೆರೆ ಹಿಡಿದಿದೆ.ಹೀಗಾಗಿ ಇಲ್ಲಿ ಈ ರಾಕೆಟ್‌ ಉಡಾವಣೆಯಾಗುತ್ತಿರುವ ದೃಶ್ಯ ಮತ್ತು ಪುನಃ ಭೂಮಿಗೆ ಇಳಿಯುತ್ತಿರುವ ದೃಶ್ಯದ ಚಿತ್ರ ಮತ್ತು ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ:ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ! ಸುದ್ದಿಯನ್ನು ಶೇರ್‌ ಮಾಡಿ

ಇದನ್ನೂ ಓದಿ:ಶಬ್ಧದ ವೇಗವನ್ನು ಮೀರಿಸಿ ಭೂಮಿಗೆ ಧುಮಿಕಿದ ಮಹಾನ್‌ ಸಾಹಸಿ

  ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಗ್ರಾಸ್ ಹೊಪ್ಪರ್ ರಾಕೆಟ್‌

  ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಗ್ರಾಸ್ ಹೊಪ್ಪರ್ ರಾಕೆಟ್‌ನ್ನು ಉಡಾವಣೆ ಮಾಡುತ್ತಿರುವುದು
  ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ರಿಮೋಟ್‌ ಕಂಟ್ರೋಲ್‌ ಮೂಲಕ ನಿಯಂತ್ರಣ ಮಾಡಬಹುದಾದ ಹೆಕ್ಸೋಕಾಪ್ಟರ್‌(hexacopter) ಕ್ಯಾಮೆರಾದ ಕಣ್ಣಲ್ಲಿ ರಾಕೆಟ್‌ ಉಡಾವಣೆಯ ದೃಶ್ಯ

  ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಗ್ರಾಸ್ ಹೊಪ್ಪರ್ ರಾಕೆಟ್‌

  ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಸುರಕ್ಷಿತವಾಗಿ ಇಳಿಯುತ್ತಿರುವ ರಾಕೆಟ್‌

  ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಸುರಕ್ಷಿತವಾಗಿ ಇಳಿದ ಗ್ರಾಸ್ ಹೊಪ್ಪರ್ ರಾಕೆಟ್‌

ಇನ್ನು ಉಡಾವಣೆಯಾದ ರಾಕೆಟ್‌ನ್ನು ಮತ್ತೆ ಇಳಿಸಬಹುದು!

ಗ್ರಾಸ್ ಹೊಪ್ಪರ್ ರಾಕೆಟ್‌ ಪರಿಕ್ಷಾರ್ಥ ಪ್ರಯೋಗ ವಿಡಿಯೋ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+