Subscribe to Gizbot

ಸಲಿಂಗಿಗಳೊಂದಿಗೆ ಹಜ್ಜೆ ಹಾಕಿದ ಮಾರ್ಕ್ ಜುಕರ್‌ಬರ್ಗ್ !

Posted By:

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಿನ್ನೆ ನಡೆದ ಸಲಿಂಗಕಾಮಿಗಳ ರ್‍ಯಾಲಿಗೆ ವಿಶೇಷ ಟೆಕ್‌ ಕಳೆ ಬಂದಿತ್ತು. ಫೇಸ್‌ಬುಕ್‌ನ 700 ಜನ ಸಿಬ್ಬಂದಿಗಳ ಜೊತೆ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ನಡಿಗೆಯಲ್ಲಿ ಪಾಲ್ಗೊಂಡು ಸಲಿಂಗಕಾಮಿಗಳಿಗೆ ಹೋರಾಟಕ್ಕೆ ಬೆಂಬಲ ನೀಡಿದ್ದು ವಿಶೇಷವಾಗಿತ್ತು.

ಅಮೆರಿಕದಲ್ಲಿ ಸಲಿಂಗಕಾಮ ವಿವಾಹದ ಬಗ್ಗೆ ಭಾರೀ ಚರ್ಚೆ‌ ನಡೆಯುತ್ತಿದ್ದು. ಈ ಸಂಬಂಧ ಸಲಿಂಗಕಾಮಿಗಳು ಆಯೋಜಿಸಿದ್ದ ರ್‍ಯಾಲಿಗೆ ಫೇಸ್‌ಬುಕ್‌ ಬೆಂಬಲ ನೀಡಿದೆ. ಫೇಸ್‌ಬುಕ್‌ನ 700ಜನ ಸಿಬ್ಬಂದಿಗಳು ನೀಲಿ ಬಣ್ಣದ ಟೀ- ಶರ್ಟ್‌ ಧರಿಸಿ ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ಸಲಿಂಗಿಗಳ ಹಕ್ಕುಗಳ ಬಗ್ಗೆ ಗೂಗಲ್‌ ಸಹ ಬೆಂಬಲ ನೀಡಿದ್ದು, ಅದಿತ್ಯವಾರ ಗೂಗಲ್‌ನ 1,400 ಉದ್ಯೋಗಿಗಳು ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ನಿನ್ನೆ ಫೇಸ್‌ಬುಕ್‌ ಉದ್ಯೋಗಿಗಳು ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದು ಸದ್ಯದಲ್ಲೇ ಆಪಲ್‌ನ ಸಿಬ್ಬಂದಿಗಳು ಈ ರ್‍ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಇಲ್ಲಿ ಜುಕರ್‌ಬರ್ಗ್‌ನ ಅಭಿಮಾನಿಗಳು ಜುಕರ್‌ಬರ್ಗ್‌ ಫೇಸ್‌ಬುಕ್‌ ಫ್ಯಾನ್‌ ಪೇಜ್‌ನಲ್ಲಿ ನಿನ್ನೆ ನಡೆದ ರ್‍ಯಾಲಿಯ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದು ಆ ಫೋಟೋಗಳು ಇಲ್ಲಿವೆ.

ಇದನ್ನೂ ಓದಿ : ಜುಕರ್‌ಬರ್ಗ್‌ ಮದುವೆಯ ಫೋಟೋ: ಫೇಸ್‌ಬುಕ್‌ನಲ್ಲಿ ವಿಶೇಷ ಪ್ರೈವೆಸಿ ಸೆಟ್ಟಿಂಗ್ಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಲಿಂಗಿಗಳೊಂದಿಗೆ ಹಜ್ಜೆ ಹಾಕಿದ ಜುಕರ್‌ಬರ್ಗ್ !

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot