ಇಂಟರ್‌ನೆಟ್‌ನಲ್ಲಿ ಸಲಿಂಗಕಾಮ ವೀಕ್ಷಣೆ: ಪಾಕಿಸ್ತಾನ ನಂ.1

Posted By:

ಪಾಕಿಸ್ತಾನದಲ್ಲಿ ಇಂಟರ್‌ನೆಟ್‌ನಲ್ಲಿ ಸಲಿಂಗಕಾಮದ ವೀಡಿಯೋವನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮದರ್‌ ಜೋನ್ಸ್‌ನವರು ಗೂಗಲ್‌ ಟ್ರೆಂಡ್ಸ್‌ ಅಧ್ಯಯನ ಮಾಡಿ ಈ ಮಾಹಿತಿ ಪ್ರಕಟಿಸಿದ್ದು ಪಾಕಿಸ್ತಾನದ ಧಾರ್ಮಿ‌ಕ ಮುಖಂಡರು ಈಗ ಈ ವಿಚಾರದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲು ಮುಂದಾಗಿದ್ದಾರೆ.

ಗೂಗಲ್‌ ಟ್ರೆಂಡ್ಸ್‌ ಪ್ರಕಾರ "man fucking man","shemale sex" ಈ ಪದಗಳನ್ನು ಟೈಪ್‌ ಮಾಡಿ ಪಾಕಿಸ್ತಾನದ ಜನತೆ ಹೆಚ್ಚಾಗಿ ಸಲಿಂಗಕಾಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಹುಡುಕುತ್ತಿದ್ದಾರೆ ಎಂದು ಮದರ್‌ ಜೋನ್ಸ್‌ ತಿಳಿಸಿದೆ.

ಹೆಚ್ಚಾಗಿ ಧಾರ್ಮಿ‌ಕ ಕಟ್ಟುಪಾಡುಗಳಿರುವ ದೇಶಗಳಾದ ಈಜಿಪ್ಟ್‌,ನೈಜಿರೀಯಾ,ಪಾಕಿಸ್ತಾನದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಜನ ಹೆಚ್ಚಾಗಿ ಮಾಹಿತಿ ಹುಡುಕುತ್ತಿರುವುದು ಈಗ ಅಲ್ಲಿನ ಧಾರ್ಮಿ‌ಕ ಮುಖಂಡರಿಗೆ ಈಗ ತಲೆನೋವಾಗಿ ಪರಿಣಮಿಸಿದೆ.

ಇಂಟರ್‌ನೆಟ್‌ನಲ್ಲಿ ಸಲಿಂಗಕಾಮ ವೀಕ್ಷಣೆ: ಪಾಕಿಸ್ತಾನ ನಂ.1

Pew Research Centerನವರು ಜಾಗತೀಕ ಮಟ್ಟದಲ್ಲಿ ಸಲಿಂಗಕಾಮವನ್ನು ಪರಿಗಣಿಸಿರುವ ರಾಷ್ಟ್ರಗಳು ಎಂಬ ವಿಷಯದ ಬಗ್ಗೆ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಪಾಕಿಸ್ತಾನದ ಶೇ.2ರಷ್ಟು ಜನ ಮಾತ್ರ ಸಲಿಂಗಕಾಮ ಬೇಕು ಎಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದರು. ಈ ಸಂಶೋಧನೆಯನ್ನು ಪರಿಗಣಿಸಿ ಮದರ್‌ಜೋನ್ಸ್‌ (motherjones)ನವರು ಗೂಗಲ್‌ ಟ್ರೆಂಡ್‌ನಲ್ಲಿ ಯಾವ ದೇಶಗಳು ಸಲಿಂಗಕಾಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಹೆಚ್ಚು ಹುಡುಕುತ್ತಾರೆ ಎಂಬುದನ್ನು ಪತ್ತೆ ಮಾಡಿದಾಗ ಈ ವಿಚಾರ ಈಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ .!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot