ಮೈಕ್ರೋಮ್ಯಾಕ್ಸ್ ಹೊಸ ಓಎಸ್‌ನೊಂದಿಗೆ ಮಾರುಕಟ್ಟೆಗೆ
ಭಾರತೀಯ ಮೂಲದ ಬ್ರ್ಯಾಂಡ್ ಮೈಕ್ರೋಮ್ಯಾಕ್ಸ್ ತಮ್ಮ ಹೊಸ ಆಂಡ್ರಾಯ್ಡ್ ಆಧಾರಿತ ಓಎಸ್ ಮೇಲೆ ಕಾರ್ಯನಿರ್ವಹಿಸುತ್ತಿದೆ 2015 ರ ಕೊನೆಯಲ್ಲಿ ಇದು ಮಾರುಕಟ್ಟೆಗೆ ಆಗಮಿಸಲಿದೆ. ಒಮ್ಮೆ ಇದು ಯಶಸ್ವಿಯಾಯಿತು ಎಂದಾದಲ್ಲಿ ಶ್ಯೋಮಿಯ MIUI ಮತ್ತು ಒನ್ ಪ್ಲಸ್‌ನ ಓಕ್ಸಿಜನ್ ಓಎಸ್‌ಗೆ ಕಠಿಣ ಸ್ಪರ್ಧೆ ಖಾತ್ರಿಯಾಗಲಿದೆ.

ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಮಾರಾಟ ಮಾತ್ರವಲ್ಲದೆ, ಮೈಕ್ರೋಮ್ಯಾಕ್ಸ್ ಭಾರತದ ಟಾಪ್ 5 ಟಿವಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಇದು 80% ಮಾರುಕಟ್ಟೆ ಷೇರನ್ನು ಹೊಂದಿ ತಿಂಗಳಿಗೆ 70,000 ಯೂನಿಟ್‌ಗಳನ್ನು ಮಾರಾಟ ಮಾಡುತ್ತಿದೆ.
ಓದಿರಿ: 35 ರ ಹರೆಯದ ವಿಶ್ವದ ಟಾಪ್ ಬಿಲಿಯಾಧಿಪತಿಗಳು
ಭಾರತದೊಳಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ, ಇವರುಗಳು 16.7% ಷೇರನ್ನು ಕ್ಯಾಪ್ಚರ್ ಮಾಡಿದ್ದು, ಪ್ರತೀ ತಿಂಗಳು 30 ಲಕ್ಷ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ.
ಓದಿರಿ: ಗೂಗಲ್ ಸರ್ಚ್: ಪ್ರಯೋಜನಕಾರಿ ಹತ್ತು ಮುಖಗಳು
ಇನ್ನು ಹೊಸ ಓಎಸ್‌ನ ಘೋಷಣೆಯೊಂದಿಗೆ, ಆಪಲ್‌ನಂತೆಯೇ ಮೈಕ್ರೋಮ್ಯಾಕ್ಸ್ ಕೂಡ ವಾರ್ಷಿಕ ಆದಾಯ 11,000 ಕೋಟಿ ಗಳಿಕೆಯನ್ನು ಕಂಪೆನಿ ಗಳಿಸುವ ನಿಟ್ಟಿನಲ್ಲಿದೆ.


Click it and Unblock the Notifications