Home
ಸುದ್ದಿಜಾಲ

ಮೈಕ್ರೋಸಾಫ್ಟ್‌ನಿಂದ ಸೊಳ್ಳೆ ಬೇಟೆಗಾಗಿ ಡ್ರೋನ್ ತಯಾರಿ

By Shwetha

ಅಪಾಯವನ್ನುಂಟು ಮಾಡುವ ವೈರಸ್‌ಗಳನ್ನು ಹರಡುವ ಸೊಳ್ಳೆಗಳನ್ನು ಸಂಗ್ರಹಿಸುವ ಡ್ರಾನ್‌ಗಳನ್ನು ಮೈಕ್ರೋಸಾಫ್ಟ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಓದಿರಿ: ಸ್ಮಾರ್ಟ್‌ಫೋನ್ ಸ್ವಚ್ಛತೆ ನೆನಪಿಡಬೇಕಾದ ಅಂಶಗಳೇನು?

ಮೈಕ್ರೋಸಾಫ್ಟ್‌ನಿಂದ ಸೊಳ್ಳೆ ಬೇಟೆಗಾಗಿ ಡ್ರೋನ್ ತಯಾರಿ

ಅಮೇರಿಕಾದ ಕಂಪೆನಿ ಲಾಂಚ್ ಮಾಡಿರುವ ಪ್ರಾಜೆಕ್ಟ್ ಪ್ರಿಮೊನಿಶನ್ ಎಂಬ ವ್ಯವಸ್ಥೆಯು ಅಪಾಯಕಾರಿ ಅಂತೆಯೇ ರೋಗವನ್ನು ಹರಡುವ ಸೊಳ್ಳೆಯನ್ನು ಪತ್ತೆಮಾಡಿ ಅದು ಹರಡುವುದನ್ನು ನಿವಾರಿಸುತ್ತದೆ. ಡೆಂಗ್ಯು ಜ್ವರ ಅಂತೆಯೇ ಸೊಳ್ಳೆಗಳು ಹರಡುವ ಇತರ ಅಪಾಯಕಾರಿ ರೋಗಗಳನ್ನು ಪತ್ತೆಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಓದಿರಿ: ನೀವು ಅರಿಯದ ವಾಟ್ಸಾಪ್ ನಿಗೂಢ ರಹಸ್ಯಗಳು

ಮೈಕ್ರೋಸಾಫ್ಟ್‌ನಿಂದ ಸೊಳ್ಳೆ ಬೇಟೆಗಾಗಿ ಡ್ರೋನ್ ತಯಾರಿ

ಇನ್ನು ಸೊಳ್ಳೆಗಳನ್ನು ಹಿಡಿಯುವ ಹೊಸ ತಂತ್ರಜ್ಞಾನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದು ಇದು ಶಕ್ತಿಯನ್ನು ಬಳಸಿಕೊಳ್ಳುತ್ತದೆ ಮತ್ತು ಹಗು ಬ್ಯಾಟರಿಗಳನ್ನು ಇದಕ್ಕಾಗಿ ಉಪಯೋಗಿಸುತ್ತದೆ.

ಮೈಕ್ರೋಸಾಫ್ಟ್‌ನಿಂದ ಸೊಳ್ಳೆ ಬೇಟೆಗಾಗಿ ಡ್ರೋನ್ ತಯಾರಿ

ಇನ್ನು ತಂಡವು ಡ್ರೋನ್‌ಗಳನ್ನು ಬಳಸಲಿದ್ದು ಇದು ಹಾರುತ್ತಾ ಸೊಳ್ಳೆಗಳನ್ನು ಹಿಡಿಯುತ್ತದೆ ಮತ್ತು ಸಂಶೋಧನಕ್ಕೆ ಅದನ್ನು ಬಳಸಿಕೊಳ್ಳುತ್ತದೆ. ಇನ್ನು ಸೊಳ್ಳೆಗಳನ್ನು ಸಂಗ್ರಹಿಸಿದ ನಂತರ, ಅವುಗಳನ್ನು ಮೈಕ್ರೊಬ್ಸ್‌ಗಳಲ್ಲಿ ಅಧ್ಯಯನ ನಡೆಸಲಾಗುತ್ತದೆ ಮತ್ತು ವೈರಸ್‌ಗಳನ್ನು ಕುರಿತು ತಿಳಿದುಕೊಳ್ಳಲಾಗುತ್ತದೆ.

Best Mobiles in India

English summary
Microsoft researchers are developing autonomous drones that collect mosquitoes to look for early signs that potentially harmful viruses are spreading, with the goal of preventing disease outbreaks in humans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+