Home
ಸುದ್ದಿಜಾಲ

ಗೂಗಲ್‌ ಟ್ರೆಂಡ್ಸ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ರಾಜಕೀಯ ನಾಯಕರು

By Ashwath

ಲೋಕಸಭಾ ಚುನಾವಣೆಗೆ ದಿನ ಘೋಷಣೆಯಾಗಿದೆ. ಈ ಚುನಾವಣೆಗೆ ಆನ್‌ಲೈನ್‌ ಮೀಡಿಯಾ ಸಾಕಷ್ಟು ಪ್ರಭಾವ ಬೀರಲಿರುವುದರಿಂದ ಗೂಗಲ್‌ ಇಂಡಿಯಾ ಗೂಗಲ್‌ ಟ್ರೆಂಡ್ಸ್‌ನಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಮುಖ್ಯಮಂತ್ರಿ, ಜನರು ಹೆಚ್ಚು ಚರ್ಚೆ‌‌ ಮಾಡುತ್ತಿರುವ ರಾಜಕೀಯ ವಿಚಾರಗಳನ್ನು ವಿವರಿಸುವ ಒಂದು ಇನ್‌ಫೋಗ್ರಾಫಿಕ್‌ ತಯಾರಿಸಿದೆ. ಜನವರಿ ಮತ್ತು ಮಾರ್ಚ್‌ ತಿಂಗಳವರೆಗಿನ ಗೂಗಲ್‌ ಸರ್ಚ್‌ ಟ್ರೆಂಡ್ಸ್‌ ಆಧಾರಿಸಿ ಗೂಗಲ್‌ ಇನ್‌ಫೋಗ್ರಾಫಿಕ್‌ ತಯಾರಿಸಿದ್ದು ಇನ್‌ಫೋಗ್ರಾಫಿಕ್‌ನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗೂಗಲ್‌ ಫೇಸ್‌ಬುಕ್‌‌ ಹೊಸದಾಗಿ ಆರಂಭಿಸಿರುವ ಸೇವೆಗಳು

 ಗೂಗಲ್‌ ಟ್ರೆಂಡ್ಸ್‌ನಲ್ಲಿ ಲೋಕಸಭಾ ಚುನಾವಣೆ

ಗೂಗಲ್‌ ಟ್ರೆಂಡ್ಸ್‌ನಲ್ಲಿ ಲೋಕಸಭಾ ಚುನಾವಣೆ


ಗೂಗಲ್‌‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ರಾಜಕೀಯ ನಾಯಕರು ಮತ್ತು ಅವರಿಗೆ ಸಂಬಂಧಿಸಿದ ವಿಚಾರಗಳು

ಮಾಹಿತಿ: ಗೂಗಲ್‌ ಪ್ಲಸ್‌ ಇಂಡಿಯಾ

 ಗೂಗಲ್‌ ಟ್ರೆಂಡ್ಸ್‌ನಲ್ಲಿ ಲೋಕಸಭಾ ಚುನಾವಣೆ

ಗೂಗಲ್‌ ಟ್ರೆಂಡ್ಸ್‌ನಲ್ಲಿ ಲೋಕಸಭಾ ಚುನಾವಣೆ


ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಪ್ರಮುಖ ವಿಚಾರಗಳು
ಮಾಹಿತಿ: ಗೂಗಲ್‌ ಪ್ಲಸ್‌ ಇಂಡಿಯಾ

 ಗೂಗಲ್‌ ಟ್ರೆಂಡ್ಸ್‌ನಲ್ಲಿ ಲೋಕಸಭಾ ಚುನಾವಣೆ

ಗೂಗಲ್‌ ಟ್ರೆಂಡ್ಸ್‌ನಲ್ಲಿ ಲೋಕಸಭಾ ಚುನಾವಣೆ

ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಮುಖ್ಯಮಂತ್ರಿಗಳು
ಮಾಹಿತಿ: ಗೂಗಲ್‌ ಪ್ಲಸ್‌ ಇಂಡಿಯಾ
 ಗೂಗಲ್‌ ಟ್ರೆಂಡ್ಸ್‌ನಲ್ಲಿ ಲೋಕಸಭಾ ಚುನಾವಣೆ

ಗೂಗಲ್‌ ಟ್ರೆಂಡ್ಸ್‌ನಲ್ಲಿ ಲೋಕಸಭಾ ಚುನಾವಣೆ

ಗ್ರಾಫ್‌ ಮಾಹಿತಿಯಲ್ಲಿ ಗೂಗಲ್‌‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ರಾಜಕೀಯ ನಾಯಕರು

ಮಾಹಿತಿ: ಗೂಗಲ್‌ ಪ್ಲಸ್‌ ಇಂಡಿಯಾ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+