2012 ಸಾಲಿನಲ್ಲಿ ಬಿಡುಗಡೆಯಾದ ಆಕರ್ಷಕ ಗ್ಯಾಜೆಟ್‌ಗಳು

By Vijeth Kumar Dn
|
2012 ಸಾಲಿನಲ್ಲಿ ಬಿಡುಗಡೆಯಾದ ಆಕರ್ಷಕ ಗ್ಯಾಜೆಟ್‌ಗಳು

ಲಿಟ್ರೋ ಕ್ಯಾಮೆರಾ (Lytro camera)

ಭವಿಷ್ಯದಲ್ಲಿ ಮಾರುಕಟ್ಟೆಗೆ ಬರಲಿರುವ ಡಿಜಿಟಲ್‌ ಕ್ಯಾಮೆರಾಗಳು ಈಗಿರುವ ಡಿಜಿಟಲ್‌ ಕ್ಯಾಮೆರಾಗಳಿಗಿಂತಲೂ ವಿಭಿನ್ನವಾಗಿರುತ್ತವೆ ಅಲ್ಲದೆ ಅವುಗಳಲ್ಲಿ ಆಟೋ ಫೋಕಸ್‌ ಹಾಗೂ ಮ್ಯಾನ್ಯುಅಲ್‌ ಫೋಕಸ್‌ನ ಅವಶ್ಯಕತೆಯೇ ಇರುವುದಿಲ್ಲ. ಅಂದಹಾಗೆ ಈಗಾಗಲೇ ಮಾರುಕಟ್ಟೆಗೆ ಲಿಟ್ರೋ ಹೆಸರಿನ ನೂತನ ಕ್ಯಾಮೆರಾ ಒಂದು ಪ್ರವೇಸಿಸಿದ್ದು ಈ ಕ್ಯಾಮೆರಾ ಬಳಸಿ ನೀವು ಫೋಟೋ ತೆಗೆದಾಕ್ಷಣವೇ ನಿಮ್ಮ ಪಿಸಿ ಅಥವಾ ಕಂಪ್ಯೂಟರ್‌ನಲ್ಲಿ ಫೋಕಸ್‌ ಮಾಡಿಕೊಳ್ಳಬಹುದಾಗಿದೆ.

ಈ ತರದ ಮೊಬೈಲ್‌ ಫೋನ್‌ ಎಂದಾದರು ಕಂಡಿದ್ದೀರಾ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X