2012 ಸಾಲಿನಲ್ಲಿ ಬಿಡುಗಡೆಯಾದ ಆಕರ್ಷಕ ಗ್ಯಾಜೆಟ್‌ಗಳು
oi
-Vijeth
By Vijeth Kumar Dn

2012 ಸಾಲಿನಲ್ಲಿ ಹಲವಾರು ಆಕರ್ಷಕ ಹಾಗೂ ವಿನೂತನ ಗ್ಯಾಜೆಟ್‌ಗಳು ಮಾರುಕಟ್ಟೆ ಪ್ರವೇಶಿಸಿವೆ. ಅವುಗಳಲ್ಲಿ ಬಹು ನಿರೀಕ್ಷಿತ ಗ್ಯಾಜೆಟ್‌ಗಳಾದ ಆಪಲ್‌ನ ಐಫೋನ್ 5, ಸ್ಯಾಮ್ಸಂಗ್‌ನ ಗ್ಯಾಲಾಕ್ಸಿ ಎಸ್3, ಗೂಗಲ್‌ನ ನೆಕ್ಸಸ್ ಸಾಧನಗಳು, ರೋಕು ಪಾಕೆಟ್ ಸೈಜ್ ಪ್ರೊಜೆಕ್ಟರ್‌ನಂತಹ ಗ್ಯಾಜೆಟ್‌ಗಳು ಮಾರುಕಟ್ಟೆ ಪ್ರವೇಶಿಸಿದವು. ಅಂದಹಾಗೆ ಇಂದು ಗಿಜ್ಬಾಟ್ ಹೇಳ ಹೊಟಿರುವ ಗ್ಯಾಜೆಟ್‌ಗಳು 2012ರಲ್ಲಿ ಮಾರುಕಟ್ಟೆ ಪ್ರವೇಶಿಸಿ ತನ್ನಯ ವಿಭಿನ್ನತೆ ಹಾಗೂ ವಿನೂತನ ತಂತ್ರಜ್ಞಾನದಿಂದಾಗಿ ಸಾಕಷ್ಟು ಜನಪ್ರಿಯತೆ ಪಡೆದಂತಹ ಅತ್ಯಾಕರ್ಷಕ ಗ್ಯಾಜೆಟ್‌ಗಳ ಕುರಿತಾಗಿ...!
ಇದಾವ ಗ್ಯಾಜೆಟ್‌ಗಳಪ್ಪಾ ಎಂದು ಆಲೋಚಿಸುತ್ತಿದ್ದೀರಾ?... ಹಾಗಿದ್ದಲ್ಲಿ ತಡವೇಕೆ ಒಂದೊಂದೇ ಪುಟ ತಿರುಗಿಸಿ ಈ ವರ್ಷ ಬಿಡುಗಡೆಯಾದ ವಿಭಿನ್ನ ಮಾದರಿಯ ಗ್ಯಾಜೆಟ್‌ಗಳಾವುವು ಎಂದು ನೀವೇ ನೋಡಿ ಆನಂದಿಸಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications