Home
ಸುದ್ದಿಜಾಲ

ಬರಲಿದೆ ಮೊಟೊ G6 ಸ್ಮಾರ್ಟ್‌ಫೋನ್‌ ಶೀಘ್ರವೇ ಲಾಂಚ್..!

ಇದೇ G ಸರಣಿಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಸೇರಲಿದೆ. ಇದೇ G6 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮೊಟೊ ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಹೊಸ ಅಲೆಯನ್ನು ಹುಟ್ಟಿಸಲಿದೆ ಎನ್ನಲ

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಕಂಬಾಕ್ ಮಾಡಿದ ಮೊಟೊರೊಲಾ ಹೆಚ್ಚು ಸದ್ದು ಮಾಡುತ್ತಿದ್ದು, ಅದರಲ್ಲಿಯೂ G ಸರಣಿಯ ಸ್ಮಾರ್ಟ್‌ಫೋನ್ ಹೆಚ್ಚು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ G5 ಸರಣಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟವಾಗುತ್ತಿದೆ.

ಬರಲಿದೆ ಮೊಟೊ G6 ಸ್ಮಾರ್ಟ್‌ಫೋನ್‌ ಶೀಘ್ರವೇ ಲಾಂಚ್..!

ಓದಿರಿ: ಭಾರತೀಯ ಪೇಮೆಂಟ್ ಲೋಕಕ್ಕೆ ಆಪಲ್ ಶೀಘ್ರವೇ ಎಂಟ್ರಿ..!

ಇದೇ G ಸರಣಿಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಸೇರಲಿದೆ. ಇದೇ G6 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮೊಟೊ ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಹೊಸ ಅಲೆಯನ್ನು ಹುಟ್ಟಿಸಲಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಮೊಟೊ G5 ಮತ್ತು ಮೊಟೊ G5 ಪ್ಲಸ್ ಮಾರುಕಟ್ಟೆಯಲ್ಲಿ ಜನಮನ್ನಣೆ ಗಳಿಸಿದ ಹಿನ್ನಲೆಯಲ್ಲಿ ಮೊಟೊ G5S ಮತ್ತು G5S ಪ್ಲಸ್ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿತ್ತು. ಈ ಸ್ಮಾರ್ಟ್‌ಫೋನ್‌ಗಳು ಅಧಿಕವ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಕಾರಣದಿಂದ ಮೊಟೊ G6 ಸ್ಮಾರ್ಟ್‌ಫೋನ್‌ ವೇಗವಾಗಿ ಕಾಣಿಸಿಕೊಳ್ಳಿದೆ.

ಬರಲಿದೆ ಮೊಟೊ G6 ಸ್ಮಾರ್ಟ್‌ಫೋನ್‌ ಶೀಘ್ರವೇ ಲಾಂಚ್..!

ಓದಿರಿ:'ದೀಪಾವಳಿ ವಿಥ್ ಮಿ' ಸೇಲ್: ಇನಷ್ಟು ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳು.!!

ಮೊಟೊ G4 ಸ್ಮಾರ್ಟ್‌ಫೋನ್‌ಗಳು ಮತ್ತು ಮೊಟೊ G5 ಸರಣಿಯ ಸ್ಮಾರ್ಟ್‌ಫೋನ್‌ಗಳು ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕಾಣಿಸಿಕೊಂಡಿದ್ದಲ್ಲದೇ ಉತ್ತಮ ಕ್ಯಾಮೆರಾ ಮತ್ತ ಬ್ಯಾಟರಿಯನ್ನು ಹೊಂದಿತ್ತು. ಇದೇ ಮಾದರಿಯಲ್ಲಿ G6 ಸ್ಮಾರ್ಟ್‌ಫೋನ್ ಸಹ ಉತ್ತಮವಾಗಿರಲಿದೆ ಎನ್ನಬಹುದಾಗಿದೆ.

Best Mobiles in India

English summary
Motorola to launch the Moto G6 Play next year along with the Moto G6, Moto G6 Plus to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+