ಭಾರತದ ಸ್ಫೂರ್ತಿದಾಯಕ ವೀಡಿಯೊ ಶೇರ್ ಮಾಡಿದ ನರೇಂದ್ರ ಮೋದಿ
"ನರೇಂದ್ರ ಮೋದಿ"ರವರು ಭಾರತದ ಪ್ರಧಾನ ಮಂತ್ರಿಯಾಗಿ 2 ವರ್ಷಗಳನ್ನು ಪೂರೈಸಿದ್ದಾರೆ. ಅವರ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರ, " ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್ ಮಿಷನ್, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ" ಎಂಬ ಹಲವಾರು ಅಭಿಯಾನ ಮತ್ತು ಯೋಜನೆಗಳನ್ನು ಕೈಗೊಂಡಿದ್ದಾರೆ. ಈ ಎಲ್ಲಾ ಉತ್ತಮ ಯೋಜನೆಗಳೊಂದಿಗೆ ಯಶಸ್ವಿ ಸರ್ಕಾರವನ್ನು ಮುನ್ನೆಡುಸುತ್ತಿರುವ ಎನ್‌ಡಿಎ ಸರ್ಕಾರ 2 ವರ್ಷಗಳನ್ನು ಪೂರೈಸಿದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ'ರವರು ವಿಶೇಷ ವೀಡಿಯೋವನ್ನು ರಿಲೀಸ್ ಮಾಡಿದ್ದಾರೆ. ಭಾರತದ ಪರಿವರ್ತನೆಯ ಹಾದಿಯನ್ನು ತೋರಿಸುವ ಈ ವೀಡಿಯೋವನ್ನು ಅವರು ಸಾಮಾಜಿಕ ತಾಣಗಳಲ್ಲಿ ಶೇರ್ ಸಹ ಮಾಡಿದ್ದಾರೆ. ನರೇಂದ್ರ ಮೋದಿಯವರು ಶೇರ್ ಮಾಡಿದ ಆ ವೀಡಿಯೋವನ್ನು ಕೆಳಗೆ ನೋಡಿ. ಹಾಗೆ "ಅಚ್ಛೇ ದಿನ್" ಅಂತಿಮವಾಗಿ ಬಂದಿದೆಯೋ ಅಥವಾ ಬಂದಿಲ್ಲವೋ ನೀವೇ ಡಿಸೈಡ್ ಮಾಡಿ.
ವೀಡಿಯೊ ಕೃಪೆ:Narendra Modi
ಬಿಎಂಟಿಸಿ' ಬಸ್‌ಗಳ ಸಂಪೂರ್ಣ ಮಾಹಿತಿ ಒಂದೇ ಅಪ್ಲಿಕೇಶನ್‌ನಲ್ಲಿ ಪುನರ್ಬಳಕೆ ಉಡಾವಣಾ ವಾಹನದ ವಿಶೇಷತೆ/ಅದ್ಭುತ ಫೋಟೋಗಳು!!
ದೆವ್ವ ಮಹಿಳೆಯನ್ನು ತಳ್ಳಿದ ವೀಡಿಯೊ: ಸಿಸಿಟಿವಿಯಲ್ಲಿ ರೆಕಾರ್ಡ್



Click it and Unblock the Notifications








