ಮೋದಿಯಿಂದ ಶಶಿ ತರೂರ್‌ಗೆ ಟ್ವೀಟ್‌

Posted By:

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಮತ್ತಷ್ಟು ಸಕ್ರಿಯರಾಗುತ್ತಿದ್ದಾರೆ. ಬಿಜೆಪಿ ಚುನಾವಣೆಯ ಪ್ರಚಾರದ ಜೊತೆಗೆ ಟ್ವೀಟರ್‌ನಲ್ಲಿ ಎಲ್ಲಾ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ್ದಾರೆ.ಈ ಸಂಬಂಧ ಕೇಂದ್ರ ಸಚಿವ ಶಶಿ ತರೂರ್‌ ಸೇರಿದಂತೆ ದೇಶದ ರಾಜಕೀಯ ವ್ಯಕ್ತಿಗಳಿಗೆ ಮತ್ತು ಸೆಲೆಬ್ರಿಟಿಗಳಿಗೆ ಟ್ವೀಟ್‌ ಮಾಡಿ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ ಎಂದು ಮನವಿ ಮಾಡಿದ್ದಾರೆ.

ಚುನಾವಣಾ ಆಯೋಗದ ಮಾಹಿತಿಯಂತೆ ದೇಶದ ಬಹು ಸಂಖ್ಯೆಯಲ್ಲಿರುವ ಯುವಜನತೆ ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಲ್ಲ.ಹೀಗಾಗಿ ದೇಶದಲ್ಲಿರುವ 18 ರಿಂದ 24 ವರ್ಷದೊಳಗಿನ ಯುವ ಜನತೆಗೆ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸುವಂತೆ ನಾವೆಲ್ಲ ಅರಿವು ಮೂಡಿಸೋಣ ಎನ್ನುವ ಸಂದೇಶವಿರುವ ಟ್ವೀಟ್‌ನ್ನು ನರೇಂದ್ರ ಮೋದಿ ದೇಶದ ಗಣ್ಯರಿಗೆ ಕಳುಹಿಸಿದ್ದಾರೆ.

ಮೋದಿಯಿಂದ ಶಶಿ ತರೂರ್‌ಗೆ ಟ್ವೀಟ್‌

ಅಮಿತಾಬ್‌ ಬಚ್ಚನ್‌, ಪ್ರೀತಿ ಝಿಂಟಾ,ಅಕ್ಷಯ್‌ ಕುಮಾರ್‌,ಹೃತಿಕ್ ರೋಷನ್‌,ದಿಪೀಕಾ ಪಡುಕೋಣೆ,ಪ್ರಿಯಾಂಕ ಚೋಪ್ರಾ,ಅಮೀರ್‌ಖಾನ್‌,ಸಲ್ಮಾನ್‌ ಖಾನ್‌,ಶಾರುಖ್‌ ಖಾನ್‌,ಅನುಪಮ್‌ ಖೇರ್‌,ದಲೈಲಾಮ,ಶ್ರೀಶ್ರೀರವಿಶಂಕರ್‌ ಗುರೂಜಿ,ಕಿರಣ್‌ ಬೇಡಿ,ಸಚಿನ್‌ ತೆಂಡುಲ್ಕರ್‌,ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌವಣ್‌,ಸುಷ್ಮಾ ಸ್ವರಾಜ್‌,ಪ್ರಧಾನಿ ಮನಮೋಹನ್‌ ಸಿಂಗ್‌,ಶಶಿ ತರೂರ್‌ಗೆ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಮೋದಿ ಶೈನಿಂಗ್‌

Dear @PMOIndia lets encourage voter registration among 18-24 yr olds. Large number of them are unregistered. EC drive presently underway.
— Narendra Modi (@narendramodi) September 20, 2013

Dear @sachin_rt lets encourage voter registration among 18-24 yr olds. Large number of them are unregistered. EC drive presently underway.
— Narendra Modi (@narendramodi) September 20, 2013

Dear @ShashiTharoor lets encourage voter registration among 18-24 yr olds. Large number of them unregistered. EC drive presently underway.
— Narendra Modi (@narendramodi) September 20, 2013

Respected @DalaiLama lets encourage voter registration among 18-24 yr olds. Large number of them unregistered. EC drive presently underway.
— Narendra Modi (@narendramodi) September 20, 2013

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot