ಮಾರ್ಸ್‌ಗೆ ಮಾನವರನ್ನು ಕಳುಹಿಸುವ ಸರ್ವ ತಯಾರಿ ಸಿದ್ಧ

By Shwetha
|

ಯುಎಸ್ ಸ್ಪೇಸ್ ಏಜೆನ್ಸಿ ಮಾರ್ಸ್‌ಗೆ ಮಾನವರನ್ನು ಕಳುಹಿಸುವ ತನ್ನ ಯೋಜನೆಯನ್ನು ಪ್ರಸ್ತುತಪಡಿಸಿದ್ದು ಇದನ್ನು ಮಾರ್ಸ್‌ಗೆ ನಾಸಾದ ಜರ್ನಿ ಎಂಬ ಹೆಸರನ್ನಿಟ್ಟಿದೆ. ಅಮೇರಿಕಾದ ಬಾಹ್ಯಾಕಾಶ ಯಾನಿಗಳನ್ನು ಮಾರ್ಸ್‌ಗೆ ಕಳುಹಿಸುವ ಯೋಜನೆಯಲ್ಲಿ ನಾವು ಅತಿ ಸಮೀಪವಾಗಿದ್ದು ಇದು ಹೊಸ ಇತಿಹಾಸವನ್ನೇ ನಿರ್ಮಿಸಲಿದೆ ಎಂದು ಏಜೆನ್ಸಿ ಅಡ್ಮಿಮಿನಿಸ್ಟ್ರೇಟರ್ ಚಾರ್ಲ್ಸ್ ಬೋಲ್ಡನ್ ತಿಳಿಸಿದ್ದಾರೆ.

ಓದಿರಿ: ಮಂಗಳನಲ್ಲಿ ಮಾನವನಿಗೆ ನೆಲೆ

ಮಾರ್ಸ್‌ಗೆ ಹೋಗುವ ಯೋಜನೆಯ ವಿವರವಾದ ದಾಖಲೆಗಳನ್ನು ಸದ್ಯದಲ್ಲಿಯೇ ತಂಡವು ಪ್ರಕಟಿಸಲಿದ್ದು ಈ ಲಕ್ಷ್ಯವನ್ನು ತಲುಪುವ ಒಂದೇ ಗುರಿ ನಮ್ಮ ತಲೆಯಲ್ಲಿದೆ ಎಂಬುದು ಇವರ ಮಾತಾಗಿದೆ. ಟೆಕ್ನಾಲಜಿಗಳ ಪರೀಕ್ಷೆ ಅಂತೆಯೇ ಸುಧಾರಿತ ಮಾನವ ಆರೋಗ್ಯ ಮತ್ತು ಕಾರ್ಯಕ್ಷಮತೆ ಸಂಶೋಧನೆಯನ್ನು ನಾವು ಕೈಗೊಳ್ಳಲಿದ್ದೇವೆ ಇದು ನಮಗೆ ಆಳವಾದ ಬಾಹ್ಯಾಕಾಶ ಮತ್ತು ದೀರ್ಘ ಅವಧಿಯ ಮಿಶನ್‌ಗಳ ಕುರಿತಾದ ಮಾಹಿತಿಯ ಅಧ್ಯಯನವನ್ನು ಇಲ್ಲಿ ಮಾಡಲಿದೆ.

ಓದಿರಿ: ಚಕಿತಗೊಳಿಸುವ ಮಂಗಳನ 3ಡಿ ಚಿತ್ರಗಳು

ಇಂದಿನ ಲೇಖನದಲ್ಲಿ ಮಂಗಳ ಯಾನ ಪ್ರಯಾಣದ ಅತಿ ಸೊಗಸಾದ ಇತಿಹಾಸವನ್ನು ನಾವು ನಿಮ್ಮ ಮುಂದಿಡಲಿದ್ದೇವೆ.

2011

2011

ಮಾರ್ಸ್‌ ಮಾರ್ಸ್ ಒನ್‌ ಪ್ರಾಜೆಕ್ಟ್ ಸ್ಥಾಪನೆ

2013

2013

ಏಪ್ರಿಲ್‌ನಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳಿಂದ ಗಗನಯಾತ್ರಿ ಆಯ್ಕೆಯ ಬಗ್ಗೆ ಅರ್ಜಿ ಆಹ್ವಾನ

2015

2015

ಆಯ್ಕೆಯಾದ ಜನರಿಗೆ ತರಬೇತಿ ಆರಂಭ

2016

2016

ಮಂಗಳ ಮತ್ತು ಭೂಮಿ ನಡುವೆ ಸಂವಹನಕ್ಕಾಗಿ ಉಪಗ್ರಹ ಉಡಾವಣೆ

2018

2018

ರೋವರ್‌ ಉಪಗ್ರಹ ಉಡಾವಣೆ

2020

2020

ಯಾನಿಗಳು ಮಂಗಳ ಗ್ರಹದಲ್ಲಿ ವಾಸ ಮಾಡಲು ಎರಡು ಲೈಫ್ ಸಪೋರ್ಟ್ ಸಿಸ್ಟಮ್ಸ್, ಎರಡು ಸರಬರಾಜು ಘಟಕಗಳು( Life Support Systems, and two Supply Units) ಮೇ ತಿಂಗಳಿನಲ್ಲಿನೌಕೆಯ ಮೂಲಕ ಕಳುಹಿಸಲಾಗುತ್ತದೆ. 2021ಕ್ಕೆ ಮಂಗಳ ಗ್ರಹದಲ್ಲಿ ಈ ನೌಕೆ ಇಳಿಯಲಿದೆ

2022

2022

ಏಪ್ರಿಲ್‌ನಲ್ಲಿ ಮಂಗಳ ಗ್ರಹಕ್ಕೆ ತೆರಳಲು ಭೂಮಿಯಿಂದ ಮಾನವರ ಪ್ರಯಾಣ ಆರಂಭ.

2023

2023

ಮಂಗಳ ಗ್ರಹದಲ್ಲಿ ಇಳಿಯಲಿರುವ ಮಾನವರು

2024

2024

ಅಕ್ಟೋಬರ್‌ನಲ್ಲಿ ಎರಡನೇ ತಂಡದಿಂದ ಮಂಗಳ ಗ್ರಹಕ್ಕೆ ಪ್ರಯಾಣ ಆರಂಭ

ಮಂಗಳ ಗ್ರಹದ ಪ್ರಯಾಣ ಹೀಗೆ..

ಮಂಗಳ ಗ್ರಹದ ಪ್ರಯಾಣ ಹೀಗೆ..

ಮಾರ್ಸ್ ಒನ್‌ ಪ್ರಾಜೆಕ್ಟ್ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

Best Mobiles in India

English summary
The US space agency has released a detailed outline of its plans to send manned mission to Mars. In a report titled “NASA’s Journey to Mars: Pioneering Next Steps in Space Exploration.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X