Home
ಸುದ್ದಿಜಾಲ

ನಾಸಾದಿಂದ ಫೋನ್ ಬ್ಯಾಟರಿ ಹೆಚ್ಚಿಸುವ ಚಿಪ್ ಸಂಶೋಧನೆ

By Shwetha

ವೈರ್‌ಲೆಸ್ ಫೋನ್‌ಗಳಿಗಾಗಿ ನಾಸಾ ಸಂಶೋಧಕರು ವೈಫೈ ಚಿಪ್ ಅನ್ನು ಅಭಿವೃದ್ಧಿಪಡಿಸಿದ್ದು, ನೀವು ಬಳಸುವ ಶಕ್ತಿಯ 100 ಪಟ್ಟು ಅಧಿಕ ಪವರ್ ಟೆಕ್ ಉತ್ಪನ್ನಗಳನ್ನು ಬಳಸಲು ಸಾಕು.

ನಾಸಾದಿಂದ ಫೋನ್ ಬ್ಯಾಟರಿ ಹೆಚ್ಚಿಸುವ ಚಿಪ್ ಸಂಶೋಧನೆ

ಓದಿರಿ: ಟೆಕ್ ಪರಿಣಿತ ಪಾಲಕರೇ ನಿಮ್ಮ ನೇರ ಸ್ಪರ್ಧಿಗಳು

ಈ ಚಿಪ್ ಅನ್ನು ನಾಸಾದ ಸಂಶೋಧಕರಾದ ಆಡ್ರಿಯನ್ ಟ್ಯಾಂಗ್ ಅನ್ವೇಷಿಸಿದ್ದು, ಇದು ಬ್ಯಾಟರಿ ಜೀವಿತವನ್ನು ಊರ್ಜಿತಗೊಳಿಸಲಿದೆ ಎಂದು ಅವರು ತಿಳಿಸಿದ್ದಾರೆ. ಕಸ್ಟಮೈಸ್ ಮಾಡಬಹುದಾದ ರೂಟರ್ ಕಳುಹಿಸಿದ ನಿರಂತರ ಸಿಗ್ನಲ್ ಅನ್ನು ಇದು ಪ್ರತಿಬಿಂಬಿಸುತ್ತಿದ್ದು ತನ್ನ ಮೂಲ ಸಿಗ್ನಲ್ ಅನ್ನು ಇದು ಬಳಸುತ್ತಿಲ್ಲ.

ನಾಸಾದಿಂದ ಫೋನ್ ಬ್ಯಾಟರಿ ಹೆಚ್ಚಿಸುವ ಚಿಪ್ ಸಂಶೋಧನೆ

ಓದಿರಿ: ಕಂಪ್ಯೂಟರ್‌ ಮತ್ತು ಮ್ಯಾಕ್‌ಗಳ ವೇಗಕ್ಕಾಗಿ ಸೂಪರ್‌ ಸಲಹೆಗಳು

ವೈಫೈ ಸಿಗ್ನಲ್‌ನಲ್ಲಿ ಡಿವೈಸ್ ಕಾರ್ಯನಿರ್ವಹಿಸುವುದರಿಂದ ಇದಕ್ಕೆ ಪವರ್ ಅಗತ್ಯವಾಗಿರುವುದಿಲ್ಲವೆಂದು ಟ್ಯಾಂಗ್ ತಿಳಿಸಿದ್ದಾರೆ. ಇನ್ನು ಚಿಪ್‌ಗೆ ಫೈಲ್‌ಗಳನ್ನು ವರ್ಗಾಯಿಸುವಾಗ ಇದು 330 ಮೆಗಾಬೈಟ್‌ಗಳ ವೇಗವನ್ನು ತಲುಪುತ್ತದೆ ಎಂದು ತಂಡವು ತಿಳಿಸಿದೆ. ಇನ್ನು ಹಿಂದಕ್ಕೆ ಮರುಳುವ ನಿರ್ದಿಷ್ಟ ಸಿಗ್ನಲ್‌ಗಳನ್ನು ಪ್ರತ್ಯೇಕಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ ಎಂಬುದಾಗಿ ತಂಡವು ತಿಳಿಸಿದೆ.

Best Mobiles in India

English summary
A NASA researcher has developed a wi-fi chip for wireless phones, computers and wearable devices that uses 100 times less power than traditional receivers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+