Subscribe to Gizbot

ಟೆಕ್ ಪರಿಣಿತ ಪಾಲಕರೇ ನಿಮ್ಮ ನೇರ ಸ್ಪರ್ಧಿಗಳು

Written By:

ತಂತ್ರಜ್ಞಾನ ಇಂದು ಅತಿವೇಗವಾಗಿ ನಾಗಲೋಟದಿಂದ ಓಡುತ್ತಿದೆ. ಇನ್ನು ಮೊಬೈಲ್ ಫೋನ್‌ಗಳಂತೂ ಇಂದು ಜಾದೂವನ್ನೇ ಉಂಟುಮಾಡುತ್ತಿದೆ. ಇನ್ನು ಮನೆಯಲ್ಲಿ ಫೋನ್ ಮತ್ತು ಅದರಲ್ಲಿ ವಿಶೇಷತೆಗಳನ್ನು ಹೆಚ್ಚು ಬಳಸುವವರು ಇಂದು ಮನೆಯಲ್ಲಿರುವ ಹಿರಿಯರಾಗಿದ್ದಾರೆ ಎಂದರೆ ನೀವು ನಂಬಲೇಬೇಕು.

ಓದಿರಿ: 20 ನೇ ಶತಮಾನದ ಅದ್ಭುತ ಅನ್ವೇಷಣೆಗಳು

ಹೌದು ನಿಮಗಿಂತಲೂ ಜಾಸ್ತಿ ಅವರುಗಳು ಫೋನ್‌ನ ಅಪ್ಲಿಕೇಶನ್‌ ಮತ್ತು ಅದರ ಬಳಕೆಯನ್ನು ಅರಿತುಕೊಂಡಿರುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ಅಂತಹುದೇ ಕೆಲವೊಂದು ವಿಸ್ಮಯಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ನಲ್ಲಿ ಬ್ಯುಸಿ

ನಿಮ್ಮ ತಾಯಿ ವಾಟ್ಸಾಪ್‌ನಲ್ಲಿ ಬ್ಯುಸಿ

ನಿಮಗಿಂತಲೂ ನಿಮ್ಮ ತಾಯಿ ವಾಟ್ಸಾಪ್‌ನಲ್ಲಿ ಬ್ಯುಸಿಯಾದಾಗ ನಿಮ್ಮಿಂದ ಇಂತಹ ಒಂದು ನೋಟ ನಿಶ್ಚಿತ.

ಕ್ಯಾಂಡಿ ಕ್ರಶ್ ಆಟ

ಕ್ಯಾಂಡಿ ಕ್ರಶ್ ಆಟ

ನಿಮ್ಮ ಗೆಳೆಯರು ನಿಮಗಿಂತಲೂ ಜಾಸ್ತಿ ಅವರ ಫೋನ್‌ನಲ್ಲಿರುವ ಕ್ಯಾಂಡಿ ಕ್ರಶ್ ಆಟಕ್ಕೆ ಹೆಚ್ಚು ಗಮನ ನೀಡಿದಾಗ

ಫೇಸ್‌ಬುಕ್‌

ಪ್ರತೀ ಫೋಟೋ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್

ಪ್ರತಿಯೊಂದು ಸಮಾರಂಭದಲ್ಲೂ ಫೋಟೋ ಕ್ಲಿಕ್ಕಿಸುತ್ತಾರೆ ಮತ್ತು ಫೇಸ್‌ಬುಕ್‌ನಲ್ಲಿ ಅದನ್ನು ಅಪ್‌ಲೋಡ್ ಮಾಡಲು ಅವರು ಆತುರರಾಗಿರುತ್ತಾರೆ.

ನಿಮ್ಮ ತಾಯಿಯ ಸಂದೇಶ

ವಾಟ್ಸಾಪ್‌ನಲ್ಲಿ ನಿಮ್ಮ ತಾಯಿಯ ಸಂದೇಶ

ನೀವು ಎಷ್ಟು ಹೊತ್ತಿಗೆ ಬರುತ್ತೀರಿ ಎಂದು ನಿಮ್ಮ ತಾಯಿ ವಾಟ್ಸಾಪ್‌ನಲ್ಲಿ ಸಂದೇಶದ ಮೂಲಕ ಕೇಳಿದಾಗ

ಚಟ

ಆನ್‌ಲೈನ್ ಚಟ

ಆನ್‌ಲೈನ್‌ನಲ್ಲಿ ನ್ಯೂಸ್ ಡೌನ್‌ಲೋಡ್ ಮಾಡಿ ನಿತ್ಯವೂ ಅದನ್ನೋದುವ ನಿಮ್ಮ ತಂದೆ

ಮರೆತಾಗ

ನಿಮ್ಮ ತಾಯಿ ನಿಮ್ಮನ್ನು ಮರೆತಾಗ

ನಿಮ್ಮ ತಾಯಿ ಸಂದೇಶ ರಚಿಸುವುದರಲ್ಲಿ ಇಷ್ಟು ಬ್ಯುಸಿಯಾಗಿರುತ್ತಾರೆ ಎಂದರೆ ನಿಮ್ಮನ್ನು ಮರೆತು ಅವರು ಸಂದೇಶ ಕಳುಹಿಸುವುದರಲ್ಲಿ ವ್ಯಸ್ತರಾಗಿರುತ್ತಾರೆ.

ಯೂಟ್ಯೂಬ್‌

ಯೂಟ್ಯೂಬ್‌ನಲ್ಲಿ ಬ್ಯುಸಿ

ನಿಮ್ಮ ತಂದೆ, ತಾಯಿ ಇಬ್ಬರೂ ಯೂಟ್ಯೂಬ್‌ನಲ್ಲಿ ಅವರ ಆಸಕ್ತಿಯ ವಿಷಯಗಳಲ್ಲಿ ಬ್ಯುಸಿಯಾಗಿದ್ದಾಗ

ಶಾಪಿಂಗ್

ವೆಬ್‌ಸೈಟ್‌ಗಳಲ್ಲೇ ಶಾಪಿಂಗ್

ಇನ್ನು ಹೊರಗೆ ಹೋಗದೆಯೇ ವೆಬ್‌ಸೈಟ್‌ಗಳಲ್ಲಿ ತಮ್ಮೆಲ್ಲಾ ಶಾಪಿಂಗ್‌ಗಳನ್ನು ಮಾಡಿದಾಗ

ಸ್ಫೂರ್ತಿದಾಯಕ ವೀಡಿಯೊಗಳು ಮತ್ತು ಸಂದೇಶ

ನಿಮ್ಮ ಅಮ್ಮನಿಂದ ಸ್ಫೂರ್ತಿದಾಯಕ ವೀಡಿಯೊಗಳು ಮತ್ತು ಸಂದೇಶಗಳು

ನಿಮ್ಮ ಅಮ್ಮ ನಿಮಗೆ ನಿತ್ಯವೂ ಸ್ಫೂರ್ತಿದಾಯಕ ವೀಡಿಯೊಗಳು ಮತ್ತು ಸಂದೇಶಗಳನ್ನು ಕಳುಹಿಸಿದಾಗ ನಿಮ್ಮ ಉತ್ತರ ಹೀಗಿರುತ್ತದೆ

ವೀಡಿಯೊಗಳನ್ನು ಹುಡುಕಿದಾಗ

ನಿಮ್ಮಿಂದಲೂ ಮೊದಲೇ ಅವರು ವೀಡಿಯೊಗಳನ್ನು ಹುಡುಕಿದಾಗ

ನಿಮಗಿಂತಲೂ ಮೊದಲೇ ಅವರು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಹುಡುಕಿದಾಗ ನಿಮ್ಮ ರಿಯಾಕ್ಶನ್.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Gone are the days when they would run after you asking how to send a text or how to send pictures. Modern day parents are doing it all by themselves. Read on as we bring you 10 signs that prove our parents are only better than us at technology.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot