Subscribe to Gizbot

ಏಕಾಂಗಿತವನ್ನು ಹೊಡೆದೋಡಿಸುವ ಸೆಲ್ಫಿ ಆರ್ಮ್

Written By:

ಸಾಮಾನ್ಯ ಸೆಲ್ಫಿಗಳು ನಿಮ್ಮನ್ನು ಸೆಲ್ಫಿ ತೆಗೆಯುವಂತೆ ಪ್ರೇರೇಪಿಸಲಿಕ್ಕಿಲ್ಲ. ಆದರೆ ಮಾನವನ ಕೈನಂತಿರುವ ಈ ಸೆಲ್ಫಿ ಸ್ಟಿಕ್ ನಿಮ್ಮನ್ನು ಕುತೂಹಲಕ್ಕೆ ತಳ್ಳಲಿರುವುದು ಗ್ಯಾರಂಟಿ.

ಏಕಾಂಗಿತವನ್ನು ಹೊಡೆದೋಡಿಸುವ ಸೆಲ್ಫಿ ಆರ್ಮ್

ಓದಿರಿ: ಐಫೋನ್ 7: ಆಪಲ್‌ಗೆ ಶುಕ್ರದೆಸೆ ಸ್ಯಾಮ್‌ಸಂಗ್‌ಗೆ ಶನಿದೆಸೆ

"ಸೆಲ್ಫಿ ಆರ್ಮ್" ಎಂಬುದು ಹೊಸ ಸೆಲ್ಫಿ ಸ್ಟಿಕ್ ಆಗಿದ್ದು ನಿಮ್ಮ ಕೈಯಲ್ಲಿ ಇದನ್ನು ಬಳಸಿಕೊಂಡು ನಿಮಗೆ ಸೆಲ್ಫಿ ತೆಗೆಯಬಹುದಾಗಿದೆ. ಇದನ್ನು ಜಸ್ಟಿನ್ ಕ್ರೋವ್ ಎಂಬ ಕಲಾವಿದ ನಿರ್ಮಿಸಿದ್ದಾನೆ. ಇದು ಹೆಚ್ಚು ಹಗುರವಾಗಿದ್ದು, ಪೋರ್ಟೇಬಲ್ ಫೈಬರ್ ಗ್ಲಾಸ್‌ನಿಂದ ಇದನ್ನು ತಯಾರಿಸಲಾಗಿದೆ.

ಏಕಾಂಗಿತವನ್ನು ಹೊಡೆದೋಡಿಸುವ ಸೆಲ್ಫಿ ಆರ್ಮ್

ಓದಿರಿ: ಏನು ಶ್ಯೋಮಿ ಎಮ್ಐ4i ನಲ್ಲಿ ಬ್ಯಾಟರಿ ಸಮಸ್ಯೆಯೇ?

ನೀವು ಸೆಲ್ಫಿ ತೆಗೆಯುತ್ತಿರುವಾಗ ನಿಮ್ಮ ಕೈಯನ್ನು ಇದು ಹಿಡಿದುಕೊಳ್ಳುತ್ತದೆ ಇದರಿಂದ ನಿಮ್ಮ ಬಯಕೆಯ ವ್ಯಕ್ತಿ ಸೆಲ್ಫಿ ತೆಗೆದಂತೆ ನಿಮಗೆ ಭಾಸವಾಗುತ್ತದೆ. ಇದರಿಂದ ನೀವು ಸೆಲ್ಫಿ ತೆಗೆಯುವಾಗ ಏಕಾಂಗಿ ಎಂಬ ಭಾವನೆ ನಿಮ್ಮನ್ನು ಕಾಡುವುದಿಲ್ಲ ಜೊತೆಗೆ ನಿಮ್ಮ ಉತ್ತಮ ಫೋಟೋವನ್ನು ಈ ಸೆಲ್ಫಿ ಹ್ಯಾಂಡ್ ತೆಗೆಯುತ್ತದೆ.

English summary
If ordinary selfie sticks do not inspire you, try this one that is shaped like a human hand. The "Selfie Arm" is a new selfie stick design that adds an arm to your self-portraits, making them look like photos of you taken by someone who loves you.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot