ಏನು ಶ್ಯೋಮಿ ಎಮ್ಐ4i ನಲ್ಲಿ ಬ್ಯಾಟರಿ ಸಮಸ್ಯೆಯೇ?

By Shwetha

  ಇತ್ತೀಚೆಗೆ, ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ, ಶ್ಯೋಮಿ ತನ್ನ ಎಮ್ಐ4i ಅನ್ನು ಲಾಂಚ್ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಿಂಚನ್ನು ಹರಿಸಿದೆ.

  ಓದಿರಿ: ಫೋನ್ ಬ್ಯಾಟರಿಯನ್ನು ಫ್ರಿಜ್‌ನಲ್ಲಿರಿಸಿದರೆ ಬಾಳಿಕೆ ಹೆಚ್ಚಂತೆ!!!

  ಮಧ್ಯಮ ಶ್ರೇಣಿಯ ಡಿವೈಸ್ ಆಗಿರುವ ಎಮ್ಐ 4i ಅನ್ನು ಪೋಲಿಕಾರ್ಬೊನೇಟ್ ಪ್ಲಾಸ್ಟಿಕ್ ಬಾಡಿಯನ್ನು ಹೊಂದಿದ್ದು ಯುನಿ ಬಾಡಿ ಡಿಸೈನ್ ವಿನ್ಯಾಸವನ್ನು ಪಡೆದುಕೊಂಡಿದೆ. ಇನ್ನು ಇದರ ತೂಕ 7.8 ಎಮ್‌ಎಮ್ ಹಾಗೂ ತೂಕ 130 ಗ್ರಾಮ್ ಆಗಿದೆ. ಶ್ಯೋಮಿ ಎಮ್ಐ 4i, 5 ಇಂಚಿನ ಡಿಸ್‌ಪ್ಲೇ, 1.7GHZ ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್, 2ಜಿಬಿ RAM, 16 ಜಿಬಿ ಆಂತರಿಕ ಸಂಗ್ರಹಣೆ ಇದರಲ್ಲಿದೆ.

  ಓದಿರಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

  ಫೋನ್ ರಿಯರ್ ಕ್ಯಾಮೆರಾ 13 ಎಮ್‌ಪಿಯಾಗಿದ್ದು ಮುಂಭಾಗದಲ್ಲಿ 5 ಎಮ್‌ಪಿ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 5.0 ಲಾಲಿಪಪ್ ಡಿವೈಸ್‌ನಲ್ಲಿದ್ದು, ಇನ್ನು ಬ್ಯಾಟರಿ 3,120mAh ಆಗಿದೆ. ಇಂದಿನ ಲೇಖನದಲ್ಲಿ ಫೋನ್‌ನ ಬ್ಯಾಟರಿ ಬಾಳ್ವಿಕೆಯನ್ನು ಹೆಚ್ಚಿಸಲು ಅಗತ್ಯವಾಗಿರುವ ಟಾಪ್ ಮಾಹಿತಿಗಳನ್ನು ನೋಡೋಣ. ಶ್ಯೋಮಿ ಎಮ್ಐ 4i ರೂ 12,999 ಕ್ಕೆ ಬಂದಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬ್ಲ್ಯೂಟೂತ್ ಆಫ್ ಮಾಡಿ

  ಡಿವೈಸ್ ಬ್ಲ್ಯೂಟೂತ್ ಅನ್ನು ಅನಾವಶ್ಯಕ ನೀವು ಆನ್ ಮಾಡಿದ್ದೀರಿ ಎಂದಾದಲ್ಲಿ ಅದನ್ನು ಆಫ್ ಮಾಡಿ.

  ಸಿಂಕ್ ಓನ್ಲೀ

  ಅಗತ್ಯವಿದ್ದಾಗ ಮಾತ್ರವೇ ಸಿಂಕ್ ಓನ್ಲಿಯನ್ನು ಆನ್ ಮಾಡಿಕೊಳ್ಳಿ.

  ವೈಫೈ ಬಳಕೆ

  ಫೋನ್‌ನ ವೈಫೈ ಬಳಕೆಯನ್ನು ಅಗತ್ಯವಿದ್ದಾಗ ಮಾತ್ರ ಮಾಡಿ. ದಿನವಿಡೀ ವೈಫೈಯನ್ನು ಆನ್ ಮಾಡಿಟ್ಟುಕೊಳ್ಳುವುದು ಬ್ಯಾಟರಿ ವಿಫಲತೆಗೆ ಕಾರಣವಾಗುತ್ತದೆ.

  ಕೀಬೋರ್ಡ್ ಸೌಂಡ್ ಮತ್ತು ವೈಬ್ರೇಶನ್

  ನಿಮ್ಮ ಫೋನ್‌ನ ಬ್ಯಾಟರಿ ಬಾಳಿಕೆಯನ್ನು ಹೆಚ್ಚು ಸಮಯದವರೆಗೆ ಬರುವಂತೆ ಮಾಡಬೇಕು ಎಂದಾದಲ್ಲಿ ಫೋನ್ ಕೀಬೋರ್ಡ್ ಸೌಂಡ್ ಮತ್ತು ವೈಬ್ರೇಶನ್ ಆನ್ ಮಾಡಿಟ್ಟುಕೊಳ್ಳಿ.

  ಸ್ಕ್ರೀನ್ ಬ್ರೈಟ್‌ನೆಸ್

  ಸ್ಕ್ರೀನ್ ಬ್ರೈಟ್‌ನೆಸ್ ಅನ್ನು ಆದಷ್ಟು ಮಂದವಾಗಿರಿಸಿಕೊಳ್ಳಿ. ಹೆಚ್ಚು ಪ್ರಕಾಶಮಾನವಾಗಿ ಡಿಸ್‌ಪ್ಲೇಯನ್ನು ಇರಿಸಿಕೊಳ್ಳಬೇಡಿ.

  ಜಿಪಿಎಸ್ ಆಫ್ ಮಾಡಿ

  ಜಿಪಿಎಸ್ ಆಫ್ ಮಾಡಿ

  ಫೋನ್ ಆವರ್ತನೆಯನ್ನು ಕಡಿಮೆಮಾಡಿ

  ಫೋನ್ ವೇಕ್ ಮಾಡುವ ಫ್ರಿಕ್ವೆನ್ಸಿಯನ್ನು ಕಡಿಮೆ ಮಾಡಿ.

  ಕಡಿಮೆ ಸಿಗ್ನಲ್ ಇರುವಲ್ಲಿ ಕರೆ ಮಾಡದಿರಿ

  ಕಡಿಮೆ ಸಿಗ್ನಲ್ ಇರುವ ಸ್ಥಳಗಳಲ್ಲಿ ಕರೆಮಾಡದಿರಿ

  ಏರ್‌ಪ್ಲೇನ್ ಮೋಡ್

  ಫೋನ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಬಳಸುವುದೂ ಕೂಡ ಫೋನ್ ಬ್ಯಾಟರಿ ದೀರ್ಘತೆಗೆ ಹೇಳಿಮಾಡಿಸಿದ ಸಲಹೆಯಾಗಿದೆ.

  ಅಧಿಕೃತ ROM ಬಳಸಿ

  ಓವರ್‌ಲಾಕ್ ಮಾಡದೇ ಇರುವ ಅಧಿಕೃತ ROM ಬಳಸಲು ಪ್ರಯತ್ನಿಸಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Recently, the Chinese smartphone manufacturer, Xiaomi has launched the lighter version Mi 4, codenamed as Mi 4i in the Indian market. This mid-range device Mi 4i, comes built with polycarbonate plastic body along with a sleek and stylish uni-body design language.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more