ಆಹಾರದ ಮೇಲೆ ಕಡಿವಾಣ ಹಾಕುವ ಅದ್ಭುತ ಅಪ್ಲಿಕೇಶನ್

Written By:

ನಿಮ್ಮ ತಿನ್ನುವ ಅಭ್ಯಾಸವನ್ನು ಅಭ್ಯಸಿಸಿಕೊಂಡು ತೂಕ ಇಳಿಸಲು ಸಹಾಕರಿ ಎಂದೆನಿಸುವ ಅಪ್ಲಿಕೇಶನ್ ಒಂದನ್ನು ಭಾರತೀಯ ಮೂಲದ ವಿಜ್ಞಾನಿಗಳಿಬ್ಬರು ಅನ್ವೇಷಿಸಿದ್ದಾರೆ.

ಓದಿರಿ: ವಿದೇಶಿ ಉಪಗ್ರಹಗಳ ಉಡಾವಣೆಯಲ್ಲಿ 50 ದಾಟಲಿರುವ ಭಾರತ

ಮೂರು ವಾರಗಳಲ್ಲಿ 150 ಮೊಬೈಲ್ ಬಳಕೆದಾರರಿಂದ ಡೇಟಾವನ್ನು ಸಂಗ್ರಹಿಸಿಕೊಂಡು ಸೇವಿಸುವ ಆಹಾರ ಮತ್ತು ಪಾನೀಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇನ್ನು ಇದರಲ್ಲಿ ಕಂಡುಕೊಂಡ ಅಂಶವೆಂದರೆ ಹೆಚ್ಚಿನ ಜನರು 15 ಗಂಟೆಗಳಿಗೂ ಹೆಚ್ಚು ದೀರ್ಘವಾಗಿ ಆಹಾರ ಸೇವಿಸುತ್ತಾರೆ ಎಂಬುದಾಗಿದೆ. ಮಧ್ಯಾಹ್ನ ಮತ್ತು ಸಂಜೆ ತೆಗೆದುಕೊಳ್ಳುವ ಆಹಾರದ ಕ್ಯಾಲೋರಿಯನ್ನು ಈ ಅಂಕಿಅಂಶ ಒಳಗೊಂಡಿದೆ ಎನ್ನಲಾಗಿದೆ.

ಆಹಾರದ ಮೇಲೆ ಕಡಿವಾಣ ಹಾಕುವ ಅದ್ಭುತ ಅಪ್ಲಿಕೇಶನ್

ಇನ್ನು ಅಪ್ಲಿಕೇಶನ್‌ನ ಪ್ರಮುಖ ಅಂಶ ಮಾನವರಲ್ಲಿ ಆಹಾರ ತೆಗೆದುಕೊಳ್ಳುವಿಕೆಯ ಸಮಯ ಮತ್ತು ಪರಿಣಾಮಗಳನ್ನು ಅಭ್ಯಸಿಸುವುದಾಗಿದೆ. ಪ್ರತೀ ದಿನ ಎಷ್ಟು ಸಮಯದವರೆಗೆ ಜನರು ಆಹಾರ ಸೇವಿಸುತ್ತಾರೆ ಮತ್ತು ಇದನ್ನು ಕಡಿಮೆಗೊಳಿಸುವುದು ಆರೋಗ್ಯದ ಮೇಲೆ ಏನಾದರೂ ಪರಿಣಾಮವನ್ನು ಬೀರಬಲ್ಲುದೇ ಎಂಬುದನ್ನು ಪರೀಕ್ಷಿಸುವುದಕ್ಕಾಗಿದೆ.

ಓದಿರಿ: 17 ರ ಹರೆಯದ ವಿಶ್ವ ಪ್ರಸಿದ್ಧ ಯುವ ವಿಜ್ಞಾನಿಗಳು

ಇನ್ನು ಅಪ್ಲಿಕೇಶನ್‌ಗೆ ಇ ಪರೀಕ್ಷೆಯನ್ನು ನಡೆಸಲು ತಾವು ಸೇವಿಸಿರುವ ಪ್ರತಿಯೊಂದರ ಚಿತ್ರದ ಅಗತ್ಯವಿದೆ. ಇದು ಸಂಪೂರ್ಣ ಬಾಟಲಿಯ ನೀರು ಆಗಿರಬಹುದು ಅಥವಾ ಸಣ್ಣ ಕೇಕ್ ತುಂಡೂ ಆಗಿರಬಹುದು.

English summary
Two Indian-origin scientists in the US have designed an app that records patterns of food intake and provides a personalised "feedogram" to help users improve their erratic eating habits and lose weight.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot