ಬರವಣಿಗೆಯನ್ನು ಇನ್ನಷ್ಟು ಮುಕ್ತಗೊಳಿಸುವ ಗೂಗಲ್ ಅಪ್ಲಿಕೇಶನ್

Written By:

ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಬರೆಯಲು ಸಾಧ್ಯವಾಗುವಂತಹ ಗೂಗಲ್ ಹ್ಯಾಂಗ್‌ಔಟ್ ಇನ್‌ಪುಟ್ ಎಂಬ ಅಪ್ಲಿಕೇಶನ್ ಅನ್ನು ಗೂಗಲ್ ಅಭಿವೃದ್ಧಿಪಡಿಸಿದೆ. ನಿಮ್ಮ ಆನ್‌ಸ್ಕ್ರೀನ್ ಪೆನ್‌ಮ್ಯಾನ್‌ಶಿಪ್ ಅನ್ನು ಇದು ಪರೀಕ್ಷಿಸುತ್ತದೆ.

ಬರವಣಿಗೆಯನ್ನು ಇನ್ನಷ್ಟು ಮುಕ್ತಗೊಳಿಸುವ ಗೂಗಲ್ ಅಪ್ಲಿಕೇಶನ್

[ಓದಿರಿ: ಹೆಚ್ಚು ಸಂಬಳ ಪಡೆಯುವ ಸಿಇಒಗಳಲ್ಲಿ ಸತ್ಯ ನಡೇಲ್ಲಾ ಮೊದಲಿಗರು]

ಕಂಪೆನಿಯ ಸಂಶೋಧನಾ ತಂಡ ಇದನ್ನು ಅಭಿವೃದ್ಧಿಪಡಿಸಿದ್ದು, ಬರವಣಿಗೆ ಔಟ್‌ಪುಟ್ 82 ಭಾಷೆಗಳನ್ನು ಅನುವಾದಿಸುತ್ತದೆ ಮತ್ತು ಪ್ರಮಾಣಿತ ಡಿಜಿಟಲ್ ಪಠ್ಯಕ್ಕೆ ರೂಪಾಂತರಗೊಳಿಸುತ್ತದೆ.

[ಓದಿರಿ: ಗೂಗಲ್ ಪಾಸ್‌ವರ್ಡ್ ಮರುಪಡೆದುಕೊಳ್ಳುವುದು ಹೇಗೆ?]

ಬರವಣಿಗೆ ಇನ್‌ಪುಟ್ ಕೂಡು ಅಕ್ಷರ ಮತ್ತು ಮುದ್ರಣ ಕೈಬರಹವನ್ನು ಗುರುತಿಸುತ್ತದೆ, ಮತ್ತು ಎಮೋಜಿಗಳನ್ನು ಸ್ವೀಕರಿಸುತ್ತದೆ ಎಂದು ಸಿಎನ್‌ಇಟಿ ತಿಳಿಸಿದೆ.

ಬರವಣಿಗೆಯನ್ನು ಇನ್ನಷ್ಟು ಮುಕ್ತಗೊಳಿಸುವ ಗೂಗಲ್ ಅಪ್ಲಿಕೇಶನ್

ಈ ಇನ್‌ಪುಟ್ ವಿಧಾನ ಟೈಪಿಂಗ್ ಅಂತೆಯೇ ಸ್ಪೀಚ್ ಇನ್‌ಪುಟ್ ವಿಧಾನಗಳಿಗೆ ಪೂರಕವಾಗಲಿದೆ ಎಂದು ಗೂಗಲ್‌ನ ಸಂಶೋಧನಾ ತಂಡ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಇತ್ತೀಚೆಗೆ ತಿಳಿಸಿದೆ.

ಅಪ್ಲಿಕೇಶನ್ ಪ್ರತೀ ಅಕ್ಷರವನ್ನು ಅರ್ಥೈಸುತ್ತದೆ ಮತ್ತು ಪ್ರಮಾಣಿತ ಡಿಜಿಟಲ್ ಪಠ್ಯ ಆವೃತ್ತಿಯನ್ನು ಒದಗಿಸುತ್ತದೆ.

English summary
Google has designed a new app to test your on-screen penmanship. Called Google Handwriting Input, the app allows the users to 'write' on a smartphone or tablet screen.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot